ಬಾಕ್ಸ್ ಆಫೀಸ್ನಲ್ಲಿ ರಾಬರ್ಟ್ನದ್ದೆ ಹವಾ : ವಾರದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ನಲ್ಲಿ ಈಗ ರಾಬರ್ಟ್ನದ್ದೆ ಕಾರುಬಾರು. ನೋಡನೋಡುತ್ತಿದಂತೆ ಕೋಟಿ ಕೋಟಿ ರೂಪಾಯಿ ಕಮಾಯಿ ಮಾಡುತ್ತಿರುವ ರಾಬರ್ಟ್ ಇದೀಗ ನೂರು ಕೋಟಿ ಕ್ಲಬ್ನ ಸದಸ್ಯನಾಗಲು ಹೊರಟಿದೆ. ಸುಮ್ನೇ ...




















