ಪುತ್ತೂರಿನಲ್ಲಿ ಆಚಾರ್ಯ ಪುರಸ್ಕಾರ ಮತ್ತು ಆಚಾರ್ಯ ಕವಿಗೋಷ್ಠಿ ; ಸಮಾಜಸೇವೆಯಲ್ಲಿರುವ ಹಿರಿಯ ಶಿಕ್ಷಕರನ್ನು ಪುರಸ್ಕರಿಸುವುದು ಪವಿತ್ರ ಕಾರ್ಯ-ಡಾ.ತಾಳ್ತಜೆ ವಸಂತ ಕುಮಾರ್.!
ಪುತ್ತೂರು: ಶಿಕ್ಷಕ ವೃತ್ತಿಯು ಉದಾತ್ತವೂ ಪವಿತ್ರವೂ ಆಗಿದೆ. ಮಾನವ ಸಂಪನ್ಮೂಲದ ಸೃಜನಶೀಲತೆಯ ಅಮೋಘ ಕಾಯಕವಾಗಿದೆ. ಶಿಕ್ಷಕವೃತ್ತಿ ಎಂದು ಪರಿಭಾವಿಸದೆ ಸಮಾಜದ ಸೇವಾ ಕಾರ್ಯವೆಂದು ತಿಳಿದು ಕರ್ತವ್ಯ ನಿರ್ವಹಿಸಿದಾಗ ...



















