ಸುಳ್ಯದ ಅರಂಬೂರು ದಿ.ಶೇಷು ನಾಯ್ಕರ ಪುತ್ರಿ ಮಂಗಳೂರಿನಲ್ಲಿ ನೆಲೆಸಿದ್ದ ಶ್ರೀಮತಿ ಮಲ್ಲಿಕಾ ಪ್ರಕಾಶ್ ಎಂಬವರು ಹೃದಯಾಘಾತದಿಂದ ಅ.9 ರಂದು ಮಂಗಳೂರಿನ ತಮ್ಮ ಸ್ವಂತ ವಸತಿಗೃಹದಲ್ಲಿ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಡಾ.ಪ್ರಕಾಶ್, ಪುತ್ರಿ ಶ್ರೀ ಮತಿ ಐಶ್ವರ್ಯ ಪ್ರವೀಣ್, ಪುತ್ರ ಧನುಷ್, ಸಹೋದರರಾದ ಜಗದೀಶ್ ಎಸ್., ಸತೀಶ್ ಎಸ್. ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.



























