ದೀಪಾವಳಿ ಹಬ್ಬದ ಈ ಸಮಯದಲ್ಲಿ ಚಿನ್ನ, ಬೆಳ್ಳಿ ಖರೀದಿಸುವವರಿಗೆ ಭಾರೀ ಸಿಹಿ ಸುದ್ದಿ. 10 ಗ್ರಾಂ ಚಿನ್ನದ ದರ 375 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ದರ ಕೆಜಿಗೆ 898 ರೂಪಾಯಿ ಕಡಿಮೆಯಾಗಿದೆ. ಈ ಮೂಲಕ ದೇಶದಲ್ಲಿ 1 ಗ್ರಾಂ ( 24 ಕ್ಯಾರಟ್) ಚಿನ್ನದ ದರ 4,740 ದಾಖಲಾಗಿದೆ.
ಪ್ರಮುಖ ನಗರದಲ್ಲಿ ಎಷ್ಟಿದೆ ರೇಟ್..?
ದೆಹಲಿ- 10 ಗ್ರಾಂ. (22 ಕ್ಯಾರೆಟ್) ಚಿನ್ನದ ಬೆಲೆಗೆ 46,690 ರೂ. ಮತ್ತು 10 ಗ್ರಾಂ ಚಿನ್ನದ (24 ಕ್ಯಾರೆಟ್) ಬೆಲೆ 50,890 ರೂ. ದಾಖಲಾಗಿದೆ.
ಚೆನ್ನೈ- 10 ಗ್ರಾಂ. (22 ಕ್ಯಾರೆಟ್) ಚಿನ್ನದ ಬೆಲೆಗೆ 44,680 ರೂ. ಮತ್ತು 10 ಗ್ರಾಂ ಚಿನ್ನದ (24 ಕ್ಯಾರೆಟ್) ಬೆಲೆ 48.750ರೂ. ದಾಖಲಾಗಿದೆ.
ಮುಂಬೈ- 10 ಗ್ರಾಂ. (22 ಕ್ಯಾರೆಟ್) ಚಿನ್ನದ ಬೆಲೆಗೆ 47,280 ರೂ. ಮತ್ತು 10 ಗ್ರಾಂ ಚಿನ್ನದ (24 ಕ್ಯಾರೆಟ್) ಬೆಲೆ 47,400 ರೂ. ದಾಖಲಾಗಿದೆ.
ಬೆಂಗಳೂರು- 10 ಗ್ರಾಂ. (22 ಕ್ಯಾರೆಟ್) ಚಿನ್ನದ ಬೆಲೆಗೆ 44,540 ರೂ. ಮತ್ತು 10 ಗ್ರಾಂ ಚಿನ್ನದ (24 ಕ್ಯಾರೆಟ್) ಬೆಲೆ 48,590ರೂ. ದಾಖಲಾಗಿದೆ.
ಹೈದರಾಬಾದ್- 10 ಗ್ರಾಂ. (22 ಕ್ಯಾರೆಟ್) ಚಿನ್ನದ ಬೆಲೆಗೆ 44,540ರೂ. ಮತ್ತು 10 ಗ್ರಾಂ ಚಿನ್ನದ (24 ಕ್ಯಾರೆಟ್) ಬೆಲೆ 48,590 ರೂ. ದಾಖಲಾಗಿದೆ.
ಮಂಗಳೂರು- 10 ಗ್ರಾಂ. (22 ಕ್ಯಾರೆಟ್) ಚಿನ್ನದ ಬೆಲೆಗೆ 44,540 ರೂ. ಮತ್ತು 10 ಗ್ರಾಂ ಚಿನ್ನದ (24 ಕ್ಯಾರೆಟ್) ಬೆಲೆ 48,590 ರೂ. ದಾಖಲಾಗಿದೆ.
ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆ.ಜಿ.ಗೆ 62,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆ.ಜಿ. ಬೆಳ್ಳಿ ಬೆಲೆ 62,500 ರೂ. ಇದೆ.