ಕಲ್ಲಡ್ಕ: ಸ್ವೀಟ್ಸ್, ಜ್ಯೂಸ್, ಕೇಕ್ಸ್, ಐಸ್ ಕ್ರೀಂ ಹಾಗೂ ಇನ್ನಿತರ ಬೇಕರಿ ಐಟಮ್ಸ್ ಗಳ ಮಳಿಗೆ ‘ಕುಶಿ’ ಸ್ವೀಟ್ಸ್ ಮತ್ತು ಕ್ರೀಮ್ಸ್ ನ.17 ರಂದು ಕಲ್ಲಡ್ಕದ ಶ್ರೀರಾಮ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ.
ಎಲ್ಲಾ ತರಹದ ಸ್ವೀಟ್ಸ್, ಜ್ಯೂಸ್, ಕೇಕ್ಸ್, ಐಸ್ ಕ್ರೀಮ್, ಕಬ್ಬು ಜ್ಯೂಸ್, ಸೀಯಾಳ, ಕಾಫಿ, ಚಹಾ, ವೆಜ್ ಪಪ್ಸ್, ಡ್ರೈ ಫ್ರೂಟ್ಸ್ ಹಾಗೂ ಇನ್ನಿತರ ಬೇಕರಿ ಐಟಂಗಳು ಶುಚಿ-ರುಚಿಯಾಗಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.