ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಮತ್ತು ಸೇಡಿಯಾಪು ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ನಮ್ಮ ಗ್ರಾಮ ನಮ್ಮ ಜವಾಬ್ದಾರಿ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಎಂಬ ಕಾಯ್ಕçಮವು ಫೆ 7ರಂದು ನಡೆಯಿತು.
¸ಸೆಡಿಯಾಪಿನಿಂದ ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿ ತನಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಗ್ರಾ ಪಂ ಪಿಡಿಓ ಚಿತ್ರಾವತಿ, ಗ್ರಾಪಂ ಸದಸ್ಯರಾದ ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಜಯಪ್ರಕಾಶ್ ಬದಿನಾರು, ಗ್ರಾ ಪಂ ಸದಸ್ಯೆ ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಕುಲಾಲ್, ಕಾಯ್ದಶಿ ಸತೀಶ್ ಮಡಿವಾಳ, ಕೋಶಾಧಿಕರಿ ಪ್ರಜ್ವಲ್ ಕುಲಾಲ್, ಪ್ರಮುಖರಾದ ರಮೇಶ್ ನಾಯಕ್ ಕಾಪು, ಯತೀಶ್ ಶೆಟ್ಟಿ ಬರಮೇಲು, ಹರೀಶ್ ಪ್ರಭು ದಾರಂದಕುಕ್ಕು , ಅಶೋಕ್ ಪ್ರಭು ದಾರಂದಕುಕ್ಕು, ಗಣೇಶ್ ಹೆಗ್ಡೆ, ಧರ್ಮಾವತಿ, ರಾಘವೇಂದ್ರ ಆಚಾರ್, ಹರೀಶ್, ಸಂತೋಷ್ ಪ್ರಭು, ವಸಂತಿ,ಯಶವAತಿ, ಚೈತನ್ಯ, ಅರ್ಚನಾ, ಬಿಂದುಶ್ರೀ, ತನಿಯಪ್ಪ,ವಿನೋದ, ಮೋಹನ ಗೌಡ, ಶಂಕರ ಪ್ರಭು, ಸುಜಿತ್, ಮನೋಜ್ ಸಹಿತ ಹಲವರು ಭಾಗವಹಿಸಿದ್ದರು..