ಕೇಂದ್ರ ಲೋಕಸೇವಾ ಆಯೋಗವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆ ಹಾಗೂ ನೇಮಕಾತಿಗೆ ಮುಂದಾಗಿದೆ. ಈ ಸಂಬಂಧ ಅರ್ಜಿ ಆಹ್ವಾನಿಸಿದ್ದು, ಅಧಿಸೂಚನೆ ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ಎನ್ಡಿಎ ಹುದ್ದೆಗಳು | ಹುದ್ದೆಗಳ ಸಂಖ್ಯೆ |
ಸೇನೆ | 208 (10 ಮಹಿಳಾ ಅಭ್ಯರ್ಥಿಗಳು) |
ನೌಕ ಸೇನೆ | 42 (3 ಮಹಿಳಾ ಅಭ್ಯರ್ಥಿಗಳು) |
ವಾಯುಸೇನೆ | 92 ಹಾರಾಟ 92 (2 ಮಹಿಳಾ ಅಭ್ಯರ್ಥಿಗಳು) |
18 ತಾಂತ್ರಿಕ ( 2 ಮಹಿಳಾ ಅಭ್ಯರ್ಥಿಗಳು) | |
10 ತಾಂತ್ರಿಕೇತರ (2 ಮಹಿಳಾ ಅಭ್ಯರ್ಥಿಗಳು) | |
ನೌಕಾ ಅಕಾಡೆಮಿ (10+2 ಕೆಡರ್ ಎಂಟ್ರಿ ಸ್ಕಿಮ್ | 30 (ಪುರುಷ ಅಭ್ಯರ್ಥಿಗಳಿಗೆ ಮಾತ್ರ) |
ಒಟ್ಟು | 400 |
- ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್
- ವಿದ್ಯಾರ್ಹತೆ : ಶಾಲಾ ಶಿಕ್ಷಣದ 10+2 ಮಾದರಿಯ ಉತ್ತೀರ್ಣ ಅಥವಾ ತತ್ಸಮಾನ., ರಾಜ್ಯ ಶಿಕ್ಷಣ ಮಂಡಳಿ ನಡೆಸುವ ಪದವಿ ಪೂರ್ವ ಪರೀಕ್ಷೆ ಅಥವಾ ಎ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪೂರ್ಣಗೊಂಡಿರಬೇಕು.
- ಪ್ರಮುಖ ದಿನಾಂಕಗಳು: ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 7, 2022 ಆಗಿದೆ., ಆನ್‌ಲೈನ್ ಅರ್ಜಿಗಳನ್ನು 14.06.2022 ರಿಂದ 20.06.2022 ರವರೆಗೆ ಹಿಂಪಡೆಯಬಹುದು.
- ಪ್ರಮುಖ ಸೂಚನೆ: ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವರು ಎನ್ಡಿಎ ಎಲ್ಲಾ ಅರ್ಹತೆಯನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಪರೀಕ್ಷೆಗೆ ಪ್ರವೇಶಕ್ಕಾಗಿ ಅರ್ಹತಾ ಷರತ್ತುಗಳು. ಎಲ್ಲ ಪ್ರವೇಶ ಪರೀಕ್ಷೆಯ ಹಂತಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿ ತೃಪ್ತಿಪಡಿಸುವ ವಿಷಯವಾಗಿರುತ್ತವೆ.
- ಅರ್ಜಿ ಸಲ್ಲಿಕೆ ಹೇಗೆ: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. upsconline.nic.in ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಸಂಕ್ಷಿಪ್ತ ಸೂಚನೆಗಳಿವೆ.
- 2001 ಜನವರಿ 2 ಕ್ಕಿಂತ ಮತ್ತು 2007 ಜನವರಿ 1ಒಳಗೆ ಜನಿಸಿದ ಅವಿವಾಹಿತ ಪುರುಷರು ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.