ಬಂಟ್ವಾಳ: ಮಳೆಯಿಂದ ಹಾನಿಗೀಡಾದ ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮ ಬಂಟ್ವಾಳ ತಾಲೂಕಿನ ಮನೆಯೊಂದಕ್ಕೆ ಪರಿಹಾರವನ್ನು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಸಾ ರವರ ಮೂಲಕ ನೀಡಿದರು.
50,000 ರೂ. ಪರಿಹಾರವನ್ನು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ರವರು ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಸಾ ರವರ ಮೂಲಕ ನೀಡಿದರು.
ಈ ವೇಳೆ ಡಾ.ಎಚ್.ಎಂ.ಶಕೀಲ್ ನವಾಜ್, ಪೆರುವಾಯಿ ಪಂಚಾಯತ್ ಸದಸ್ಯೆ ರಶ್ಮಿ ಉಪಸ್ಥಿತರಿದ್ದರು.