Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆ..!!

    ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆ..!!

    ಎನ್‌ಡಿಪಿಎಸ್ ಪ್ರಕರಣ: ಮತ್ತೋರ್ವ ಆರೋಪಿ ಬಂಧನ..!!

    ಎನ್‌ಡಿಪಿಎಸ್ ಪ್ರಕರಣ: ಮತ್ತೋರ್ವ ಆರೋಪಿ ಬಂಧನ..!!

    ಮಂಗಳೂರಿನಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ..!!

    ಮಂಗಳೂರಿನಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ..!!

    RSS ವಿರುದ್ಧ ಮತ್ತೆ ಸಮರ ಸಾರಿದ ಪ್ರಿಯಾಂಕ್​​ ಖರ್ಗೆ..!!

    RSS ವಿರುದ್ಧ ಮತ್ತೆ ಸಮರ ಸಾರಿದ ಪ್ರಿಯಾಂಕ್​​ ಖರ್ಗೆ..!!

    ಕಾರು ಚರಂಡಿಗೆ ಉರುಳಿ ಮೂವರಿಗೆ ಗಾಯ..!!

    ಕಾರು ಚರಂಡಿಗೆ ಉರುಳಿ ಮೂವರಿಗೆ ಗಾಯ..!!

    ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ: ಹನೀಫ್ ಪೆರ್ಲಾಪು ಅವರ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ..!!!

    ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ: ಹನೀಫ್ ಪೆರ್ಲಾಪು ಅವರ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಉದ್ಘಾಟನೆ

ನಿಮ್ಮ ಅವಶ್ಯಕತೆಗಳಿಗೆ ಹಲವು ಕಡೆ ಹೋಗಬೇಕೆಂದಿಲ್ಲ.., ಇನ್ಮುಂದೆ ಎಲ್ಲವೂ ಒಂದೇ ಸೂರಿನಡಿ ಲಭ್ಯ : ಜಿ.ಎಲ್. ಒನ್ ಮಾಲ್ ನಲ್ಲಿ ಪುತ್ತೂರಿಗರ ಹೆಮ್ಮೆಯ ಬ್ರ್ಯಾಂಡ್‌ ‘ಮಂಗಲ್‌ ಹೈಪರ್‌ ಮಾರ್ಕೆಟ್‌’ ಶುಭಾರಂಭ ; ಇಲ್ಲಿ ಕಡಿಮೆ ದರದ್ದೇ ಆರ್ಭಟ

March 27, 2024
in ಉದ್ಘಾಟನೆ, ಪುತ್ತೂರು
0
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಅಬ್ಬಾ! ಎಷ್ಟೊಂದು ಕೆಲಸ ಇದೆ?! ಮನೆಗೆ ಬೇಕಾದ ದಿನಸಿ ತಗಳೋಕೂ ಸಮಯ ಸಿಗ್ತಾ ಇಲ್ವಲ್ಲಪ್ಪಾ? ಅನ್ನುವ ಚಿಂತೆ ಮನಸಲ್ಲಿ ಸಾಗ್ತಾ ಇರುತ್ತೆ .ಈಗಿನ ದಿನದಲ್ಲಂತೂ ದಿನ ಬಳಕೆಯ ವಸ್ತುಗಳನ್ನು ಖರೀದಿಸುವುದೇ ಒಂದು ಸಾಹಸ..! ಯಾಕಂದ್ರೆ ನಮ್ಮ ದಿನ ಬಳಕೆಗೆ ಬೇಕಾಗುವ ಎಲ್ಲಾ ವಸ್ತುಗಳು ಒಂದೇ ಕಡೆ ಸಿಗುವುದು ಕೂಡಾ ಅಪರೂಪ.. ಆದ್ರೆ ಇನ್ಮುಂದೆ ಈ ದಿನ ಬಳಕೆ ವಸ್ತುಗಳ ಖರೀದಿಯ ಟೆನ್ಶನ್ ಇರೋದಿಲ್ಲ..

Advertisement
Advertisement
Advertisement

ಅದ್ಹೇಗೆ ಅಂತೀರಾ? ಯಸ್,ಪುತ್ತೂರಿನ ಜನತೆಗಿದು ಸಿಹಿಸುದ್ದಿ.ಪುತ್ತೂರಿಗರ ಅಚ್ಚುಮೆಚ್ಚಿನ ಮಾರ್ಕೆಟ್ ಇದೀಗ ಪುತ್ತೂರಿನ ಜಿ.ಎಲ್.ಒನ್ ಮಾಲ್ ನಲ್ಲಿ ಕಾರ್ಯಾರಂಭ ಮಾಡಲಿದೆ.

ಹಾಗಾದ್ರೆ ಯಾವ್ದು ಈ ಮಾರ್ಕೆಟ್..!?

Advertisement

ಮಲ್ಟಿನ್ಯಾಷನಲ್‌ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಪುತ್ತೂರಿನ, ಪುತ್ತೂರಿಗರ ಹೆಮ್ಮೆಯ ಬ್ರ್ಯಾಂಡ್‌ “ಮಂಗಲ್‌ ಹೈಪರ್‌ ಮಾರ್ಕೆಟ್‌” ಏ.1 ರಿಂದ ಜಿ.ಎಲ್.ಒನ್ ಮಾಲ್ ನಲ್ಲಿ ಕಾರ್ಯ ನಿರ್ವಹಿಸಲಿದೆ.

ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್‌ ರವರ ಮಾರ್ಗದರ್ಶನದೊಂದಿಗೆ ಕಳೆದ 20 ವರ್ಷಗಳಿಂದ ಗ್ರಾಹಕರೊಂದಿಗೆ ಅವಿಸ್ಮರಣೀಯ ಬಾಂಧವ್ಯವನ್ನು ಹೊಂದಿರುವ “ಮಂಗಲ್ ಸ್ಟೋರ್ಸ್”..

ಉತ್ಪನ್ನಗಳ ಗುಣಮಟ್ಟ, ಸ್ಪರ್ಧಾತ್ಮಕ ಬೆಲೆ, ಗ್ರಾಹಕಸ್ನೇಹಿ ಸಿಬ್ಬಂದಿಗಳ ನಗುಮೊಗದ ಸ್ವಾಗತ, ಭರವಸೆಯ ಖರೀದಿ, ಸಂತೃಪ್ತಿಯ ಸೇವೆಗಿಂತಲೂ ಗ್ರಾಹಕರು ಸಂಸ್ಥೆ ಮೇಲಿಟ್ಟಿರುವ ನಂಬಿಕೆ ಅಚಲವಾಗಿದ್ದು, ನಂಬಿಕೆಯೇ ಮಂಗಲ್ ಸ್ಟೋರ್ ಅನ್ನು ಖರೀದಿಗೆ ಅಚ್ಚುಮೆಚ್ಚಿನ ತಾಣವಾಗಿ ರೂಪುಗೊಳಿಸಿದೆ.

ಇದೀಗ ಗ್ರಾಹಕರ ಇನ್ನೂ ಹೆಚ್ಚಿನ ಅನುಕೂಲಕ್ಕಾಗಿ ಪುತ್ತೂರು ಪೇಟೆಯ ಹೃದಯಭಾಗದಲ್ಲಿ ಮಂಗಲ್‌ ಹೈಪರ್‌ ಮಾರ್ಕೆಟ್‌
ಅನ್ನು ಪ್ರಾರಂಭಿಸಲಾಗುತ್ತಿದ್ದು, ಗ್ರಾಹಕರಿಗೆ ಇಲ್ಲಿ ಕಡಿಮೆ ದರಗಳಲ್ಲಿ ವಸ್ತುಗಳು ದೊರಕಲಿದೆ.

ದಿನನಿತ್ಯದ ಆವಶ್ಯಕತೆಗಳಿಗೆ ಬೇಕಾಗುವ ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು, ಉಚಿತ ಪಾರ್ಕಿಂಗ್‌ನೊಂದಿಗೆ ಆಹ್ಲಾದಕರ ವಾತಾವರಣದಲ್ಲಿ ಆರಾಮವಾಗಿ ಶಾಪಿಂಗ್‌ ಮಾಡಬಹುದಾಗಿದೆ.

ಪ್ರೆಸ್ಟೋ ಕಂಪೆನಿಯ ಪ್ರೀಮಿಯಂ ಸ್ವೀಟ್ಸ್‌ಗಳ ವಿಶೇಷ ಕೌಂಟರ್‌ ಕೂಡ ಲಭ್ಯವಿದೆ.

ಏನಿದು ‘ಸರ್ವಮಂಗಲ್‌’..!?

ಯಾವುದೇ ಪೂಜೆ ಇರಲಿ, ಶುಭಸಮಾರಂಭವಿರಲಿ
ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳಿಗಾಗಿ ಹಲವು ಕಡೆ ಹೋಗಬೇಕೆಂದಿಲ್ಲ..! ನಿಮ್ಮ ಅಗತ್ಯದ ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳ ಪಟ್ಟಿಯಲ್ಲಿ ಮುಂಗಡವಾಗಿ ನೀಡಿ, ನಿಮ್ಮ ಮನೆಬಾಗಿಲಿಗೆ, ಯಾ ಸಭಾಭವನಕ್ಕೆ ತರಿಸಿಕೊಳ್ಳ ಬಹುದಾದಂತಹ ವಿಶೇಷ ಸೇವೆಯಾಗಿದೆ. ಯಾವುದೇ ಜಂಟಾಟವಿಲ್ಲದೇ, ನಿರಾಳವಾಗಿ ಸಂಭ್ರಮಾಚರಣೆಯನ್ನು ಆನಂದಿಸಬಹುದು..

“ಮಂಗಲ್‌ ಹೈಪರ್‌ ಮಾರ್ಕೆಟ್‌” ಬೆಳಿಗ್ಗೆ 9ರಿಂದ ರಾತ್ರಿ 9ರ ತನಕ ವಾರದ ಏಳು ದಿನಗಳಲ್ಲೂ ಕಾರ್ಯ ನಿರ್ವಹಿಸಲಿದೆ..ಇನ್ನು ಬೇಜಾರಿಲ್ಲ,ಆರಾಮಾಗಿ ಖರೀದಿಸಿ ನಿಮಗೆ ಬೇಕಾದ ಸಾಮಾಗ್ರಿಗಳನ್ನು ತ್ವರಿತವಾಗಿ ಪಡೆದುಕೊಳ್ಳಿ..

Previous Post

ಗಲ್ಫ್ – ಮಂಗಳೂರು : ವಿಮಾನ ಯಾನದರ ದುಪ್ಪಟ್ಟು..!

Next Post

ಕಾವೂರು : ಇನಾಯತ್ ಅಲಿ ನೇತೃತ್ವದಲ್ಲಿ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ

OtherNews

ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ: ಹನೀಫ್ ಪೆರ್ಲಾಪು ಅವರ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ..!!!
ಪುತ್ತೂರು

ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ: ಹನೀಫ್ ಪೆರ್ಲಾಪು ಅವರ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ..!!!

June 9, 2026
ಪುತ್ತೂರು : ನಿಲ್ಲಿಸಿದ್ದ ಕಾರಿಗೆ ಹಾನಿ: ಪೊಲೀಸ್ ಠಾಣೆಗೆ ದೂರು..!!
Featured

ಪುತ್ತೂರು : ನಿಲ್ಲಿಸಿದ್ದ ಕಾರಿಗೆ ಹಾನಿ: ಪೊಲೀಸ್ ಠಾಣೆಗೆ ದೂರು..!!

June 9, 2026
ಪುತ್ತೂರು: ಡಿವೈಡರ್ ಗೆ ಗುದ್ದಿದ ಲಾರಿ..!!
ಕ್ರೈಮ್

ಪುತ್ತೂರು: ಡಿವೈಡರ್ ಗೆ ಗುದ್ದಿದ ಲಾರಿ..!!

June 9, 2026
ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!
ಕ್ರೈಮ್

ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!

June 8, 2026
ಡಾ.ವಿಘ್ನೇಶ್ವರ ಭಟ್ ವೈದ್ಯಕೀಯ ಚಿಕಿತ್ಸೆಗೆ ಪಾಣಾಜೆ ಹವ್ಯಕ ಸಂಘದಿಂದ ಆರ್ಥಿಕ ನೆರವು ಹಸ್ತಾಂತರ..!!
Featured

ಡಾ.ವಿಘ್ನೇಶ್ವರ ಭಟ್ ವೈದ್ಯಕೀಯ ಚಿಕಿತ್ಸೆಗೆ ಪಾಣಾಜೆ ಹವ್ಯಕ ಸಂಘದಿಂದ ಆರ್ಥಿಕ ನೆರವು ಹಸ್ತಾಂತರ..!!

June 8, 2026
ಉಪ್ಪಿನಂಗಡಿ: ಟೀಮ್ ದಕ್ಷಿಣ ಕಾಶಿಯ ನೂತನ ಅಧ್ಯಕ್ಷರಾಗಿ ವಿದ್ಯಾಧರ ಜೈನ್ ಆಯ್ಕೆ..!!
ಪುತ್ತೂರು

ಉಪ್ಪಿನಂಗಡಿ: ಟೀಮ್ ದಕ್ಷಿಣ ಕಾಶಿಯ ನೂತನ ಅಧ್ಯಕ್ಷರಾಗಿ ವಿದ್ಯಾಧರ ಜೈನ್ ಆಯ್ಕೆ..!!

June 8, 2026

Leave a Reply Cancel reply

Your email address will not be published. Required fields are marked *

Recent News

ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆ..!!

ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆ..!!

June 9, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಪೆರುವಾಜೆಯಲ್ಲಿ ಜಾಗದ ವಿಚಾರಕ್ಕೆ ಗಲಾಟೆ: ಹಲ್ಲೆ ಆರೋಪ: ಪೊಲೀಸ್ ಠಾಣೆಗೆ ದೂರು..!!

June 9, 2026
ಎನ್‌ಡಿಪಿಎಸ್ ಪ್ರಕರಣ: ಮತ್ತೋರ್ವ ಆರೋಪಿ ಬಂಧನ..!!

ಎನ್‌ಡಿಪಿಎಸ್ ಪ್ರಕರಣ: ಮತ್ತೋರ್ವ ಆರೋಪಿ ಬಂಧನ..!!

June 9, 2026
ಮಂಗಳೂರಿನಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ..!!

ಮಂಗಳೂರಿನಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ..!!

June 9, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.