ಧಾರ್ಮಿಕ

(ಫೆ.5) ಪಳ್ಳಿಗದ್ದೆ: ‘ಸಾನಿಧ್ಯ’ ತರವಾಡು ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಪಾನಕ ಪೂಜೆ ಹಾಗೂ ದೈವಗಳ ನೇಮೋತ್ಸವ

ವಿಟ್ಲ: ಪಳ್ಳಿಗದ್ದೆ 'ಸಾನಿಧ್ಯ' ತರವಾಡು ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಪಾನಕ ಪೂಜೆ ಹಾಗೂ ಚಾಮುಂಡೇಶ್ವರಿ ಗುಳಿಗ, ಧರ್ಮದೈವ ವರ್ಣರ ಪಂಜುರ್ಲಿ, ಕಲ್ಲುರ್ಟಿ, ಅಲಾಡೆ ಕಲ್ಲುರ್ಟಿ, ರಾಹು...

Read moreDetails

ವಿಟ್ಲ: ಜಟಾಧಾರಿ ಮೈಮೆ ಮತ್ತು ರಾಜನ್ ದೈವದ ಗುಳಿಗನಿಗೆ ಕೋಲ ಸೇವೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ: ಶ್ರೀ ನಾಗ ಸಾನಿಧ್ಯ ಪಾರ್ಥಪಾಡಿ ಜಟಾಧಾರಿ ದೈವಸ್ಥಾನ ಮತ್ತು ಗುಳಿಗನ ಕಟ್ಟೆ ಜೀರ್ಣೋದ್ಧಾರ ಸಮಿತಿ ವತಿಯಿಂದ ನಾಗತಂಬಿಲ ಜಟಾಧಾರಿ ಮೈಮೆ ಮತ್ತು ರಾಜನ್ ದೈವದ ಗುಳಿಗನಿಗೆ...

Read moreDetails

(ಜ.26-27) ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ಮತ್ತು ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿಪೂಜೆ

ವಿಟ್ಲ: ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನ ಮೇಗಿನಪೇಟೆಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಮತ್ತು ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿಪೂಜೆ ಜ.26 ಹಾಗೂ...

Read moreDetails

(ಜ.22-24) ಸುಳ್ಯ: ಪೆರಜ ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ

ಸುಳ್ಯ: ಪೆರಜ ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವವು ಜ.22-24 ರವರೆಗೆ ನಡೆಯಲಿದೆ. ಜ.22 ರಂದು ಬೆಳಿಗ್ಗೆ ದೇವಸ್ಥಾನದ ಉಗ್ರಾಣ ತುಂಬಿಸುವ ಕಾರ್ಯವೇರಿತು....

Read moreDetails

ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಕರ ಸಂಕ್ರಮಣ ಉತ್ಸವ: ಹತ್ತೂರ ಒಡೆಯನಿಗೆ ಕನಕಾಭಿಷೇಕ ಸಮರ್ಪಣೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಜ.14 ರಂದು ವಿಶೇಷ ಬಲಿ ಉತ್ಸವ ಮತ್ತು ಕನಕಾಭಿಷೇಕ ನಡೆಯಿತು. ಸಂಜೆ ಶ್ರೀ ದೇವರ ಉತ್ಸವ, ವಾದ್ಯ,...

Read moreDetails

ಬಂಟ್ವಾಳ: 1418 ವರ್ಷ ಪುರಾತನದ ಶಿವಲಿಂಗ ಪತ್ತೆ..!!

ಬಂಟ್ವಾಳ: ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಕಾಪು ಗುಡ್ಡ ಪ್ರದೇಶದಲ್ಲಿ 1418 ವರ್ಷ ಹಿಂದಿನ ಪುರಾತನ ಶಿವಲಿಂಗ ಪತ್ತೆಯಾಗಿದ್ದು, ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆಸಿದ ಅಷ್ಟಮಂಗಳದಲ್ಲಿ...

Read moreDetails

ಕೊರಗಜ್ಜ ದೈವಕ್ಕೆ ಅಪಮಾನ ಪ್ರಕರಣ – ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನ ದಲ್ಲಿ ಪ್ರಾರ್ಥನೆ

ಸಂಪ್ಯ: ವಿಟ್ಲ ಕೊಳ್ನಾಡಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ರೀತಿ ವೇಷ ಧರಿಸಿ ಕೊರಗಜ್ಜನ ಭಕ್ತಾದಿಗಳ ನಂಬಿಕೆಗೆ ಧಕ್ಕೆ ಉಂಟು ಮಾಡಿದ ಘಟನೆಗೆ...

Read moreDetails

ಸ್ವಾಮಿ ಕೊರಗಜ್ಜನ ನಿಂದನೆ, ಅಪಹಾಸ್ಯ: ಜ.11 ರಂದು ಸಾಮೂಹಿಕ ಪ್ರಾರ್ಥನೆಗೆ ಕರೆ ನೀಡಿದ ವಿ.ಹಿಂ.ಪ.

ಪುತ್ತೂರು: ಕಳೆದ ಹಲವಾರು ಸಮಯಗಳಿಂದ ಹಿಂದೂಗಳ ಆರಾಧ್ಯ ದೈವ ದೇವರನ್ನು ಅಪಹಾಸ್ಯ ಮಾಡುವುದು, ನಿಂದನೆ ಮಾಡುವುದು, ಅಶ್ಲೀಲ ಚಿತ್ರಗಳನ್ನು ಬಿಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚುವುದು, ಪವಿತ ನಾಗನ...

Read moreDetails

ವೀಕೆಂಡ್ ಕರ್ಫ್ಯೂ ಹಿನ್ನೆಲೆ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳು ರದ್ದು..!! ವಾರಾಂತ್ಯ ದೇವರ ದರ್ಶನಕ್ಕೂ ನಿರ್ಬಂಧ

ಸುಬ್ರಹ್ಮಣ್ಯ: ರಾಜ್ಯಾದ್ಯಂತ ಓಮಿಕ್ರಾನ್ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದ ಆದೇಶದಂತೆ ಮುಂದಿನ ಆದೇಶದವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳನ್ನು ರದ್ದು ಮಾಡಲಾಗಿದೆ‌. ಶ್ರೀ...

Read moreDetails

ಸಾಲ್ಮರ: ನೂತನವಾಗಿ ನಿರ್ಮಾಣವಾಗಲಿರುವ ಶ್ರೀವಾಸುಕಿ ನಾಗರಾಜ ದೇವರ ಸನ್ನಿಧಿಯ ಭೂಮಿ ಪೂಜಾ ಕಾರ್ಯಕ್ರಮ

ಪುತ್ತೂರು: ನೂತನವಾಗಿ ನಿರ್ಮಾಣವಾಗಲಿರುವ ಸೂತ್ರಬೆಟ್ಟು ಸಾಲ್ಮರ ಆಶ್ರಯ ಕಾಲೋನಿಯ ಶ್ರೀ ವಾಸುಕಿ ನಾಗರಾಜ ದೇವರ ಸನ್ನಿಧಿಯ ಭೂಮಿ ಪೂಜಾ ಕಾರ್ಯಕ್ರಮವು ಡಿ.31 ರಂದು ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ...

Read moreDetails
Page 52 of 77 1 51 52 53 77

Recent News

You cannot copy content of this page