ನ್ಯೂಸ್

ಎಣ್ಮೂರು: ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣ:; ಪುತ್ತೂರು ಜಿಲ್ಲಾ ನ್ಯಾಯಾಲಯದಿಂದ ಆರೋಪಿಗೆ ಜೈಲು ಶಿಕ್ಷೆ

ಪುತ್ತೂರು: 2015 ರ ಮೇ 24 ರಂದು ಸುಳ್ಯದ ಎಣ್ಮೂರು ಮನೆಯಲ್ಲಿ ಮಲಗಿದ್ದ ಅಪ್ರಾಪ್ತೆ ಮಗಳ ಮೇಲೆ ಸ್ವತಃ ತಂದೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು...

Read more

ಪುತ್ತೂರು : ಜೈವಿಕ ಅನಿಲ ತಯಾರಿಸುವ ಜಿಲ್ಲೆಯ ಪ್ರಥಮ ಬಯೋಗ್ಯಾಸ್ ಸ್ಥಾವರ ನಿರ್ಮಾಣಕ್ಕೆ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಶಂಕುಸ್ಥಾಪನೆ

ಪುತ್ತೂರು : ನಗರದಲ್ಲಿ ನಿತ್ಯ ಸೃಷ್ಟಿಯಾಗುವ ೧೫ ಟನ್ ತ್ಯಾಜ್ಯವೂ ಸೇರಿದಂತೆ ಒಟ್ಟು ೨೦ ಟನ್ ತ್ಯಾಜ್ಯವನ್ನು ಬಳಸಿಕೊಂಡು ಜೈವಿಕ ಅನಿಲ ತಯಾರಿಸುವ ಜಿಲ್ಲೆಯ ಪ್ರಥಮ ಬಯೋಗ್ಯಾಸ್...

Read more

ಪುತ್ತೂರು : ನೇರಳ್ತಡ್ಕ ಕಾಲೋನಿಯ ಬಡ ಕುಟುಂಬಗಳಿಗೆ ಅಶೋಕ್ ರೈ ಯವರಿಂದ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ಪುತ್ತೂರು : ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ನೇರಳ್ತಡ್ಕ ಪ್ರದೇಶದ ಬಡ ವರ್ಗಗಳು ಲಾಕ್ ಡೌನ್ ನಿಂದಾಗಿ ದಿನ ನಿತ್ಯದ ಆಹಾರ ಸಾಮಾಗ್ರಿಗಳಿಗೆ ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ...

Read more

ಬೆಟ್ಟಂಪಾಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಏಕಾಗ್ರತೆಗಾಗಿ ಯೋಗ” ಆನ್ಲೈನ್‌ ಕಾರ್ಯಾಗಾರ

ಬೆಟ್ಟಂಪಾಡಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಆಂತರಿಕ ಗುಣಮಟ್ಟ ಭರವಸಾ ಕೋಶ, ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ...

Read more

ಮರೋಡಿ : ದಿನೇಶ್ ಬುಣ್ಣನ್ ಮುಂದಾಳತ್ವದಲ್ಲಿ ಮರೋಡಿ ಗ್ರಾಮದ 30 ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಮಾಸ್ಕ್ ವಿತರಣೆ

ಪುತ್ತೂರು: ಮರೋಡಿ ದಿನೇಶ್ ಬುಣ್ಣನ್ ಇವರ ಮುಂದಾಳತ್ವದಲ್ಲಿ ಮರೋಡಿ ಗ್ರಾಮದ 30 ಬಡ ಕುಟುಂಬಗಳಿಗೆ ತಲ ಒಂದು ಗೋಣಿ ಊಟದ ಅಕ್ಕಿ ಹಾಗೂ ಗ್ರಾಮದ ಬಡ ಜನರಿಗೆ...

Read more

ಪಾಸಿಟಿವಿಟಿ ರೇಟ್ ಕಡಿಮೆಯಾದಲ್ಲಿ ಲಾಕ್ ಡೌನ್ ಸಡಿಲಗೊಳಿಸುವ ಬಗ್ಗೆ ನಿರ್ಧಾರ:; ಅನಾವಶ್ಯ ತಿರುಗಾಡದೇ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸಿ – ಕೋಟ ಶ್ರೀನಿವಾಸ ಪೂಜಾರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಲಾಕ್ ಡೌನ್ ಬಗೆಗಿನ ಮಾಹಿತಿ ನೀಡಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು, ದ. ಕ ಜಿಲ್ಲೆಯಲ್ಲಿ ಕೊರೊನಾ ಟೆಸ್ಟ್ ಗಳ ವ್ಯವಸ್ಥೆಗಳನ್ನು...

Read more

ಸರ್ವೆ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರೀರಾಮ ಗೆಳೆಯರ ಬಳಗದ ಕೋವಿಡ್ ಸಹಾಯವಾಣಿ ಸದಸ್ಯರಿಂದ ಶ್ರಮದಾನ

ಪುತ್ತೂರು : ಭಕ್ತಕೋಡಿಯಲ್ಲಿನ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರ್ಕಾರದಿಂದ ಡೆಂಗ್ಯೂ ತಪಾಸಣಾ ಉಪಕರಣ ದೊರಕಿದ್ದು, ಕೇಂದ್ರದ ವಿದ್ಯುತ್ ವಯರಿಂಗ್ ನ ತಾಂತ್ರಿಕ ತೊಂದರೆಯಿಂದಾಗಿ ಯಂತ್ರದ ಕೆಲಸ...

Read more

ಲಾಕ್ ಡೌನ್ ಸಮಯದಲ್ಲಿ ಏಕಾಂಗಿಯಾಗಿ ರಸ್ತೆ ಬದಿ ಚರಂಡಿ ಸ್ವಚ್ಚ ಮಾಡುವ ಮೂಲಕ ಸಮಾಜಮುಖಿ ಕಾರ್ಯ ನಿರ್ವಹಿಸಿದ ‘ಗೋಪಾಲ ನಾಯ್ಕ್’

ಪುತ್ತೂರು: ಸಮಾಜ ಸೇವೆಯನ್ನು ಹೀಗೂ ಮಾಡಬಹುದು ಎಂದು ಗೋಪಾಲ ನಾಯ್ಕ ಕಂಚಲಗುರಿ ಎಂಬವರು ಮಾಡಿತೋರಿಸಿದ್ದಾರೆ. ಪುತ್ತೂರಿನ ಬೆದ್ರಾಳ- ರಾಗಿಕುಮೇರು ಸಂಪರ್ಕ ರಸ್ತೆಯ ಸುಮಾರು 1 ಕಿಲೋ ಮೀಟರ್...

Read more

ಮಂಗಳೂರು: ದ.ಕ.ದಲ್ಲಿ ಇಂದು 525 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

ಮಂಗಳೂರು : ರವಿವಾರದಂದು ದ.ಕ. ಜಿಲ್ಲೆಯಲ್ಲಿ 525 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದ.ಕ. ಜಿಲ್ಲೆಯ ರವಿವಾರದ ಕೊರೋನಾ ವರದಿ: 525-ಜಿಲ್ಲೆಯಲ್ಲಿ ರವಿವಾರ ಪತ್ತೆಯಾದ ಪಾಸಿಟಿವ್ ಕೇಸ್ ಗಳು583-ರವಿವಾರದಂದು...

Read more

ಬಪ್ಪಳಿಗೆ : ಬಡ ಕುಟುಂಬಕ್ಕೆ ಆಸರೆಯಾದ ‘ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್’ ಬಲ್ನಾಡು

ಪುತ್ತೂರು : ಬಪ್ಪಳಿಗೆಯ ಸಿಂಗಾಣಿಯ ಜನತಾ ಕಲೋನಿಯಲ್ಲಿ ಪ್ಲಾಸ್ಟಿಕ್ ಹಾಕಿದ ಗುಡಿಸಲಿನಲ್ಲಿ ವಾಸಿಸುತ್ತಿರುವ ಬಡ ಕುಟುಂಬಕ್ಕೆ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಬಲ್ನಾಡು ಇದರ ವತಿಯಿಂದ ಜೂ.20...

Read more
Page 1468 of 1605 1 1,467 1,468 1,469 1,605

Recent News

You cannot copy content of this page