ನ್ಯೂಸ್

ಸುಳ್ಯ: ವಿವಾಹಿತ ಮಹಿಳೆ ಮಕ್ಕಳೊಂದಿಗೆ ನಾಪತ್ತೆ:; ಪುತ್ತೂರಿನ ಯುವಕನ ಜೊತೆ ಪರಾರಿ ಶಂಕೆ..!

ಸುಳ್ಯ: ಜಯನಗರದ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪತಿ ಮತ್ತು ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪತ್ನಿಯ ಪರಿಚಿತ ಪುತ್ತೂರಿನ...

Read moreDetails

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಯುವತಿಯನ್ನು 8.5 ನಿಮಿಷದಲ್ಲಿ ಬುಡೋಳಿ ಯಿಂದ ಪುತ್ತೂರು ಆಸ್ಪತ್ರೆಗೆ ತಲುಪಿಸಿ ಪ್ರಶಂಶೆಗೆ ಪಾತ್ರನಾದ ‘ವಿಕೇಶ್ ಶೆಟ್ಟಿ’

ಮಾಣಿ: ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಬುಡೋಳಿಯಿಂದ ತನ್ನದೇ ಕಾರಿನಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ 8.5 ನಿಮಿಷದಲ್ಲಿ ತಲುಪಿಸುವ ಮೂಲಕ ವಿಕೇಶ್ ಶೆಟ್ಟಿ ಯವರು ಮಾನವೀಯತೆ...

Read moreDetails

ಶ್ರೀ ಶಾರದಾ ಯುವ ವೇದಿಕೆಯಿಂದ ಜನ ಮೆಚ್ಚುಗೆಯ ಕಾರ್ಯ :; ತಡರಾತ್ರಿ ಅನಾರೋಗ್ಯ ಪೀಡಿತರನ್ನು ಅರ್ಧ ಕಿ.ಮೀ. ಹೊತ್ತುಕೊಂಡು ಹೋಗಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ ‘ಶ್ರೀ ಶಾರದಾ ಯುವ ವೇದಿಕೆ’ ಸದಸ್ಯರು

ಮಾಣಿ: ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಅರ್ಬಿ ಕಡ್ಮಡ್ಕ ನಿವಾಸಿ ಬಡ ಕುಟುಂಬದ ನಾಗರೀಕರೋರ್ವರಿಗೆ ಎರಡು ಮೂರು ದಿನಗಳ ಕಾಲ ತೀವ್ರ ಅನಾರೋಗ್ಯ ಉಲ್ಭಣಗೊಂಡು ಅನ್ನ ನೀರು...

Read moreDetails

ಬಂಟ್ವಾಳ: ಅಪಘಾತದಲ್ಲಿ ಗಾಯಗೊಂಡಿದ್ದ ನರಿಕೊಂಬು ಗ್ರಾ.ಪಂ.ಪಿಡಿಒ ಶಿವು ಮೃತ್ಯು

ಬಂಟ್ವಾಳ: ಎರಡು ದಿನಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ನರಿಕೊಂಬು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶಿವು ಜನಗೊಂಡ ಅವರು ಶುಕ್ರವಾರ ತಡರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ....

Read moreDetails

ವಿಟ್ಲ: ಕುಕ್ಕೆಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ‘ಪೋಷಣ್ ಅಭಿಯಾನ’ ದಡಿಯಲ್ಲಿ ‘ಪೌಷ್ಟಿಕ ಆಹಾರ ಮಾಸಾಚರಣೆ’

ವಿಟ್ಲ: ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕೆಬೆಟ್ಟು ಅಂಗನವಾಡಿ ಕೇಂದ್ರದಲ್ಲಿ 'ಪೋಷಣ್ ಅಭಿಯಾನ' ದಡಿಯಲ್ಲಿ 'ಪೌಷ್ಟಿಕ ಆಹಾರ ಮಾಸಾಚರಣೆ' ಕಾರ್ಯಕ್ರಮ ನಡೆಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ...

Read moreDetails

ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಪತಿಯ ದೂರಿನ ಹಿನ್ನಲೆ; ಹಿಂ.ಜಾ.ವೇ. ಪುತ್ತೂರು ಜಿಲ್ಲಾ ತಂಡ ಭೇಟಿ ಮಾಹಿತಿ ಸಂಗ್ರಹ

ಬೆಳ್ತಂಗಡಿ: ದುಬೈನಲ್ಲಿ ವೃತ್ತಿ ನಿರ್ವಹಿಸುತ್ತಿರುವ ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಇದೆ ಎಂದು ಆರೋಪಿಸಿ ಪತಿಯು ದ‌.ಕ.ಜಿಲ್ಲಾ ಎಸ್ಪಿಗೆ ದೂರು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ...

Read moreDetails

ಪುತ್ತೂರು: ಕಾರ್ತಿಕ್ ಮೇರ್ಲ ಹತ್ಯೆಯಾಗಿ ಇಂದಿಗೆ ಎರಡು ವರ್ಷ:; ಹಿಂ.ಜಾ. ವೇ.ಯಿಂದ ಕಾರ್ತಿಕ್ ಮೇರ್ಲ ಸ್ಮಾರಕ ಬಸ್ ನಿಲ್ದಾಣದಲ್ಲಿ ದೀಪ ಪ್ರಜ್ವಲಿಸಿ ಸ್ಮರಣೆ

ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ಮೇರ್ಲ ರವರು ಹತ್ಯೆಯಾಗಿ ಇಂದಿಗೆ ಎರಡು ವರ್ಷ ಸಂದಿದ್ದು, ಈ ನಿಟ್ಟಿನಲ್ಲಿ ಕಾರ್ತಿಕ್ ಮೇರ್ಲ ರವರ...

Read moreDetails

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದ ಸುತ್ತ ಭದ್ರತೆಗಾಗಿ ಹಾಗೂ ಗೋಕಳ್ಳತನ ತಡೆಗಟ್ಟಲು ಆವರಣ ಗೋಡೆ ನಿರ್ಮಿಸುವಂತೆ ವಿ.ಹಿಂ.ಪ. ಬಜರಂಗದಳ ವತಿಯಿಂದ ಮನವಿ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ಇರುವ ದನಗಳ ಕಳ್ಳತನಕ್ಕೆ ಅನೇಕ ಬಾರಿ ಪ್ರಯತ್ನ ನಡೆದಿರುವುದು ಹಾಗೂ ದೇವಾಲಯದ ಜಾಗ ಅತಿಕ್ರಮಣ ನಡೆಯುತ್ತಿರುವುದು ಗಮನಕ್ಕೆ ಬಂದಿರುತ್ತದೆ ಹಾಗೂ...

Read moreDetails

ಪುತ್ತೂರು: ವೀಕೆಂಡ್ ಕರ್ಪ್ಯೂ ರದ್ದು ಮಾಡುವಂತೆ ಮೊಬೈಲ್ ರಿಟೈಲ್ ಅಸೋಸಿಯೇಷನ್ ನಿಂದ ಶಾಸಕರಿಗೆ ಮನವಿ

ಪುತ್ತೂರು: ಮೊಬೈಲ್ ರಿಟೈಲ್ ಅಸೋಸಿಯೇಷನ್ ಪದಾಧಿಕಾರಿಗಳು ಶಾಸಕರನ್ನು ಭೇಟಿ ಮಾಡಿ ವೀಕೆಂಡ್ ಕರ್ಪ್ಯೂ ಅನ್ನು ರದ್ದು ಮಾಡುವ ಬಗ್ಗೆ ಸೆ.3 ರಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ...

Read moreDetails

ಕೋಡಿಂಬಾಡಿ: ಓಮ್ನಿ ಕಾರಿನಲ್ಲಿ ಬಂದು ಅಪರಿಚಿತರಿಂದ ಹಣ ಸಂಗ್ರಹ:; ಪೊಲೀಸರಿಂದ ವಿಚಾರಣೆ

ಪುತ್ತೂರು: ಕೇರಳ ರಾಜ್ಯದ ನೋಂದಾಯಿತ ಓಮ್ನಿ ಕಾರಿನಲ್ಲಿ ಬಂದು ಹಣ ಸಂಗ್ರಹಿಸುತ್ತಿದ್ದ ಅಪರಿಚಿತ ಮೂವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ ಘಟನೆ ಪುತ್ತೂರು ವ್ಯಾಪ್ತಿಯ ಕೋಡಿಂಬಾಡಿಯಲ್ಲಿ ನಡೆದಿದೆ. ಈರ್ವರು ಮಹಿಳೆಯರು...

Read moreDetails
Page 1479 of 1715 1 1,478 1,479 1,480 1,715

Recent News

You cannot copy content of this page