ನ್ಯೂಸ್

ಮಾಣಿ: ಶ್ರೀಶಾರದಾ ಯುವ ವೇದಿಕೆ ವತಿಯಿಂದ ಕೊರೊನಾ ಮುಕ್ತ ಅಭಿಯಾನಕ್ಕೆ ‘ನಿಮ್ಮ ಜೊತೆ ನಾವಿದ್ದೇವೆ’ ಎಂಬ ಪರಿಕಲ್ಪನೆಯಡಿಯಲ್ಲಿ ಜಾಗೃತಿ ಕಾರ್ಯಕ್ರಮ

ಮಾಣಿ : ಮಾಣಿ ಗ್ರಾಮವನ್ನು ಕೊರೊನಾ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ "ಶ್ರೀಶಾರದಾ ಯುವ ವೇದಿಕೆ" ಮಾಣಿ ಇದರ ವತಿಯಿಂದ 'ಕೊರೊನಾ ಮುಕ್ತ ಅಭಿಯಾನಕ್ಕೆ ನಿಮ್ಮ ಜೊತೆ ನಾವಿದ್ದೇವೆ'...

Read moreDetails

ಬೆಟ್ಟಂಪಾಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವನಪರ್ವ ಅಭಿಯಾನ

ಬೆಟ್ಟಂಪಾಡಿ: ವನಪರ್ವ ಅಭಿಯಾನದೊಂದಿಗೆ ಜೋಡಿಸಿಕೊಳ್ಳುತ್ತಿರುವ ಯುವ ಸಮುದಾಯ ಪರಿಸರ ಪರ ಕಾಳಜಿಯನ್ನು ಬೆಳೆಸಿಕೊಂಡು ಇತರರಿಗೆ ಮಾದರಿಯಾಗಲಿ ಎಂದು ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಲಯದ ವಿಶೇಷಾಧಿಕಾರಿ ಡಾ....

Read moreDetails

ಅಡ್ಯನಡ್ಕ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ

ವಿಟ್ಲ : ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ,ಆಟೋ ಟ್ಯಾಕ್ಸಿ ಚಾಲಕರಿಗೆ ಕೋವಿಡ್ ಲಸಿಕೆಯನ್ನು ಜೂ.23 ರಂದು ನೀಡಲಾಯಿತು. ಅಡ್ಯನಡ್ಕ...

Read moreDetails

ಮುಲ್ಕಿ : ಸ್ಕೂಟರ್ ನಿಯಂತ್ರಣಕ್ಕೆ ಸಿಗದೆ ಟಾಟಾ ಏಸ್ ಗೂಡ್ಸ್ ವಾಹನಕ್ಕೆಡಿಕ್ಕಿ:; ಗಾಯಗೊಂಡ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮುಲ್ಕಿ: ಮುಲ್ಕಿಯ ವಿಜಯ ಸನ್ನಿಧಿ ಜಂಕ್ಷನ್‌ ಬಳಿ ಸ್ಕೂಟರ್‌ ನಿಯಂತ್ರಣ ಕಳೆದುಕೊಂಡು ರಸ್ತೆಬದಿ ನಿಲ್ಲಿಸಿದ ಗೂಡ್ಸ್‌ ವಾಹನಕ್ಕೆ ಡಿಕ್ಕಿಯಾಗಿ ಗಾಯಗೊಂಡ ಮಹಿಳಾ ಪೊಲೀಸ್‌ ಸಿಬ್ಬಂದಿಯೋರ್ವರನ್ನು ಸಚಿವ ಕೋಟ...

Read moreDetails

ಪುಂಜಾಲಕಟ್ಟೆ: ಮಗನನ್ನು ಕೊಂದು..,ತಾನು ಆತ್ಮಹತ್ಯೆಗೆ ಶರಣಾದ ತಂದೆ..!

ಪುಂಜಾಲಕಟ್ಟೆ: ಕ್ಷುಲಕ ಕಾರಣಕ್ಕೆ ಅಪ್ರಾಪ್ತ ವಯಸ್ಸಿನ ಪುತ್ರನನ್ನು ಕಡಿದು ಕೊಂದು ಬಳಿಕ ತಂದೆಯೂ ಆತ್ಮಹತ್ಯೆಗೆ ಶರಣಾದ ಭೀಕರ ಘಟನೆ ಪುಂಜಾಲಕಟ್ಟೆ ಯಲ್ಲಿ ಜೂ.23 ರ ಬುಧವಾರ ನಡೆದಿದೆ. ಪುಂಜಾಲಕಟ್ಟೆ...

Read moreDetails

ಹಡಿಲು ಗದ್ದೆಯ ಉಳುವೆ; ಟ್ರಾಕ್ಟರ್ ಚಲಾಯಿಸಿ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ

ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ ಅಭಿಯಾನದ ಅಂಗವಾಗಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಬಡಗ ಉಳೇಪಾಡಿ ತಮ್ಮಯ್ಯ...

Read moreDetails

ಶಿವಕೃಪಾ ಜನರಲ್ ಸ್ಟೋರ್ ನಲ್ಲಿ ಶೈಕ್ಷಣಿಕ ಪಠ್ಯ ಪುಸ್ತಕಗಳು – ಪರಿಕರಗಳು ಲಭ್ಯ

ದ್ವಿತೀಯ ಪಿಯುಸಿ ಪಠ್ಯ ಪುಸ್ತಕ, ಬರೆಯುವ ಪುಸ್ತಕ, ಎಲ್ಲಾ ಪದವಿ ಪುಸ್ತಕ, ಕಲಿಕಾ ಪರಿಕರಗಳು, ಛತ್ರಿ, ರೈನ್ ಕೋಟ್ ಹೀಗೆ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಸಂಪೂರ್ಣ ಶಾಲಾ ಕಾಲೇಜು...

Read moreDetails

ಪರ್ಲಡ್ಕ : ಅಂಗನವಾಡಿ ಕೇಂದ್ರದಲ್ಲಿ ಬಿದ್ದ ಬೃಹತ್ ಗಾತ್ರದ ಮರ:; ತಕ್ಷಣ ತೆರವು ಗೊಳಿಸಿದ ನಗರಸಭಾ ಅಧಿಕಾರಿಗಳು

ಪುತ್ತೂರು : ಪರ್ಲಡ್ಕ ಅಂಗನವಾಡಿ ಕೇಂದ್ರದಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು, ಮನವಿಗೆ ತಕ್ಷಣ ಸ್ಪಂದಿಸಿದ ನಗರ ಸಭಾ ಆರೋಗ್ಯ ನಿರೀಕ್ಷರಾದ ಶ್ವೇತಾ ಕಿರಣ್ ಮತ್ತು ಸಿಬ್ಬಂದಿಗಳಾದ...

Read moreDetails

ಉಪ್ಪಿನಂಗಡಿ : ಮನೆಯಲ್ಲಿ ಕಳವಾದ ಆಟೋ ರಿಕ್ಷಾ ತನ್ನೂರಲ್ಲೇ ಪತ್ತೆ..! ಮಾಲೀಕನ ಮೊರೆಗೆ ಕಾರ್ಣಿಕ ಮೆರೆದಿರೋ “ಕೊರಗಜ್ಜ”

ಉಪ್ಪಿನಂಗಡಿ : ಮನೆಯಂಗಳದಲ್ಲಿ ಇರಿಸಲಾಗಿದ್ದ ಆಟೋ ರಿಕ್ಷಾವೊಂದನ್ನು ಕಳ್ಳರು ಕದ್ದೊಯ್ದಿದ್ದರು. ಇದರಿಂದ ಕಂಗಲಾದ ಆಟೋ ಮಾಲೀಕ ಏನೂ ತೋಚದೆ ಕೊರಗಜ್ಜನ ಮೊರೆ ಹೋಗಿದ್ದರು. ಇದೀಗ ಕಳವಾದ ಆಟೋ...

Read moreDetails

ಪುತ್ತೂರು : ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಮಾರ್ಟ್ ತರಗತಿ ಉದ್ಘಾಟನೆ ಮತ್ತು ಟ್ಯಾಬ್ಲೆಟ್ ಪಿಸಿ ವಿತರಣೆ

ಪುತ್ತೂರು : ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಪ್ರಥಮ ದರ್ಜೆ ಕಾಲೇಜು ಪುತ್ತೂರಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದೊಂದಿಗೆ ಸ್ಮಾರ್ಟ್ ತರಗತಿಯ ಉದ್ಘಾಟನೆ...

Read moreDetails
Page 1578 of 1718 1 1,577 1,578 1,579 1,718

Recent News

You cannot copy content of this page