ನ್ಯೂಸ್

ಕಡಬ : ನೇಣು ಬಿಗಿದು ಯುವತಿ ಆತ್ಮಹತ್ಯೆ

ಕಡಬ : ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ರೆಂಜಿಲಾಡಿ ಎಂಬಲ್ಲಿ ಏ.5 ರಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ರೆಂಜಿಲಾಡಿ ಗ್ರಾಮದ...

Read moreDetails

ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸಮಿತಿ ಬೆಳ್ತಂಗಡಿ ತಾಲೂಕು ವತಿಯಿಂದ ಬ್ರಹ್ಮಕಲಶೋತ್ಸವದ ‘ಆಮಂತ್ರಣ ಪತ್ರಿಕೆ’ ಬಿಡುಗಡೆ

ಬೆಳ್ತಂಗಡಿ: ತುಳುನಾಡಿನ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಜನ್ಮಸ್ಥಾನ ಹಾಗೂ ಮೂಲಸ್ಥಾನ ಪಡುಮಲೆಯಲ್ಲಿ ಏಪ್ರಿಲ್ 22ರಿಂದ 24ರ ವರೆಗೆ ನಡೆಯಲಿರುವ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ 'ಆಮಂತ್ರಣ ಪತ್ರಿಕೆ'ಯನ್ನು ಪಡುಮಲೆ...

Read moreDetails

ರಕ್ತದಾನಿಗಳನ್ನು ಸೆಳೆಯಲು ವಿಟ್ಲದಲ್ಲೊಂದು ವಿಭಿನ್ನ ಪ್ರಯತ್ನ : ದಾನಿಗಳಿಗೆ ಜ್ಯೂಸ್‌ ಬದಲಾಗಿ ಸಿಕ್ಕಿತು ಪೆಟ್ರೋಲ್..!

ಬಂಟ್ವಾಳ : ಸಾಮಾನ್ಯವಾಗಿ ರಕ್ತದಾನಿಗಳು ರಕ್ತದಾನ ಮಾಡಿದ ಬಳಿಕ ಹಣ್ಣಿನ ರಸವನ್ನು (ಜ್ಯೂಸ್‌) ನೀಡುತ್ತಾರೆ. ಆದರೆ ಏಪ್ರಿಲ್ 4 ರ ಭಾನುವಾರ ವಿಟ್ಲದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ,...

Read moreDetails

ಮಂಗಳೂರು : ಡಂಪಿಂಗ್ ಯಾರ್ಡ್ ನಲ್ಲಿ ಭಾರೀ ಬೆಂಕಿ ಅವಘಡ

ಮಂಗಳೂರು: ನಗರದ ಹೊರವಲಯದಲ್ಲಿರುವ ಡಂಪಿಂಗ್ ಯಾರ್ಡ್​ನ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದೆ ಅಂತಾ ಶಂಕಿಸಲಾಗಿದೆ. ನೋಡ ನೋಡುತ್ತಿದ್ದಂತೆ...

Read moreDetails

ಉಪ್ಪಿನಂಗಡಿ : ಕಾರು – ದ್ವಿಚಕ್ರ ವಾಹನ ಅಪಘಾತ : ಗಾಯಾಳು ಸವಾರ ಸಾವು

ಉಪ್ಪಿನಂಗಡಿ: ಕಳೆದ 7 ದಿನಗಳ ಹಿಂದೆ ಉಪ್ಪಿನಂಗಡಿ ಹೆದ್ದಾರಿಯ ತಿರುವಿನಲ್ಲಿ ಸಂಭವಿಸಿದ ಕಾರು ಮತ್ತು ದ್ವಿ ಚಕ್ರ ವಾಹನದ ನಡುವೆ ಡಿಕ್ಕಿಯಲ್ಲಿ ಗಾಯಗೊಂಡಿದ್ದ ದ್ವಿ ಚಕ್ರ ಸವಾರ...

Read moreDetails

ಬೈಕ್ ಅಪಘಾತದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಮೃತ್ಯು

ಮಂಗಳೂರು: ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಿವಾಸಿ, ಆರ್‌ಎಸ್‌ಎಸ್‌ ಕಾರ್ಯಕರ್ತ ವಿಶ್ವನಾಥ ಶೆಟ್ಟಿ(46 ) ಶನಿವಾರ ರಾತ್ರಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಮುಲ್ಕಿಯ ಬಪ್ಪನಾಡು ಜಾತ್ರೆಗೆ ತೆರಳುತ್ತಿದ್ದ...

Read moreDetails

ಆಟೋದಲ್ಲಿ ಬಿಟ್ಟು ಹೋದ ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದ ಆಟೋ ಚಾಲಕ ದಿನೇಶ್ ಬನ್ನೂರು

ಪುತ್ತೂರು : ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿರುವ ಪರ್ಸ್ ನ್ನು ಅದರ ವಾರಿಸುದಾರರಾದ ರಿಯಾಝ್ ಎಂಬವರಿಗೆ ಹಿಂತಿರುಗಿಸುವ ಮೂಲಕ ಬನ್ನೂರಿನ ಆಟೋ ಚಾಲಕ ದಿನೇಶ್ ರವರು ಪ್ರಾಮಾಣಿಕತೆ...

Read moreDetails

ಪಡುಮಲೆ ಬ್ರಹ್ಮಕಶೋತ್ಸವದ ಪೂರ್ವಭಾವಿ ಸಭೆ

ಬಡಗನ್ನೂರು: ಪಡುಮಲೆ ಅವಳಿ ವೀರ ಪುರುಷರ ಹಾಗೂ ಮಾತೆ ದೇಯಿಬೈದೇತಿ ಜನ್ಮಸ್ಥಳ ಪಡುಮಲೆ ಅಭಿವೃದ್ಧಿ ದೃಷ್ಟಿಯಿಂದ ಪ್ರಪ್ರಥಮ ಬಾರಿಗೆ ಸುಮಾರು 500 ವರ್ಷಗಳ ಹಿಂದೆ ಶ್ರೀ ಕೋಟಿ...

Read moreDetails

(ಏ.5) ಬನ್ನೂರು ರೈತರ ಸೇವಾ ಸಹಕಾರಿ ಸಂಘ ನಿಯಮಿತ ಇದರ ವತಿಯಿಂದ ಅಡಿಕೆ ಕೊಯ್ಲು ಮತ್ತು ದ್ರಾವಣ ಸಿಂಪಡಣೆ ಪ್ರಾತ್ಯಕ್ಷಿತೆ ಕಾರ್ಯಕ್ರಮ : ಕೃಷಿ ಸಾಲ ಇದ್ದ ಸದಸ್ಯರಿಗೆ ಒಂದು ಗಂಟೆಯಲ್ಲಿ ಡೋಂಟಿಯಂತ್ರಕ್ಕೆ ಸಾಲದ ವ್ಯವಸ್ಥೆ

ಪುತ್ತೂರು : ಬನ್ನೂರು ರೈತರ ಸೇವಾ ಸಹಕಾರಿ ಸಂಘ ನಿಯಮಿತ ಇದರ ವತಿಯಿಂದ ಅಡಿಕೆ ಕೊಯ್ಲು ಮತ್ತು ದ್ರಾವಣ ಸಿಂಪಡಣೆ ಪ್ರಾತ್ಯಕ್ಷಿತೆ ಕಾರ್ಯಕ್ರಮವು ಏ.5ರಂದು ಪಂಜಿಗುಡ್ಡೆ ಈಶ್ವರ...

Read moreDetails

(ಏ. 5)ಪುತ್ತೂರು : ನೆಹರೂ ನಗರದಲ್ಲಿ “ರಿಬ್ಬನ್ಸ್ ಆಂಡ್ ಬಲೂನ್ಸ್” ಕೇಕ್ ಶಾಪ್ ಶುಭಾರಂಭ

ಪುತ್ತೂರು : ರುಚಿ ರುಚಿಯಾದ ಕೇಕ್, ಹುಟ್ಟು ಹಬ್ಬ - ಶುಭ ಸಮಾರಂಭಗಳ ಆಚರಣೆಗಾಗಿ ವೆರೈಟಿ ಡಿಸೈನ್ ಗಳಲ್ಲಿ ಕೇಕ್, ಹೀಗೆ ಕೇಕ್ ಪ್ರಿಯರಿಗೆ ಆರಂಭವಾಗಲಿದೆ ರಿಬ್ಬನ್ಸ್...

Read moreDetails
Page 1657 of 1719 1 1,656 1,657 1,658 1,719

Recent News

You cannot copy content of this page