ನರಿಮೊಗರು: ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಗಾಂಧಿ ಜಯಂತಿ ಆಚರಣೆ, ಗ್ರಾ.ಪಂ. ಸದಸ್ಯರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ನರಿಮೊಗರು ವತಿಯಿಂದ ಗಾಂಧಿ ಜಯಂತಿ ಆಚರಣೆ, ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮರಾಟಿ ಸಮಾಜ...

Read moreDetails

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ವಿ.ಹಿಂ.ಪ. ಬಜರಂಗದಳದ ವತಿಯಿಂದ ಮನವಿ

ಪುತ್ತೂರು: ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ದೇವಾಲಯಕ್ಕೆ ಮನವಿ ಸಲ್ಲಿಸಲಾಯಿತು. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ...

Read moreDetails

(ಅ.7-ಅ.15) ಮಠಂತಬೆಟ್ಟು: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಪುತ್ತೂರು: ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು-ಕೋಡಿಂಬಾಡಿ ಇಲ್ಲಿ ಅ.7 ರಿಂದ ಅ.15 ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆಯೊಂದಿಗೆ...

Read moreDetails

ಕೆದಂಬಾಡಿ: ತೋಟದಲ್ಲಿ ಕೃಷಿ ಚಟುವಟಿಕೆ ವೇಳೆ ವಿದ್ಯುತ್ ಅವಘಡ..!! ಕೃಷಿಕ ಧನಂಜಯ ರೈ ಮೃತ್ಯು

ಪುತ್ತೂರು: ಕೆದಂಬಾಡಿ ಹೆಂಡತಿ ಮನೆಯ ತೋಟದಲ್ಲಿ ಕೃಷಿ ಚಟುವಟಿಕೆ ವೇಳೆ ಆಕಸ್ಮಿಕವಾಗಿ ನಡೆದ ವಿದ್ಯುತ್ ಅವಘಡದಿಂದಾಗಿ ಕರ್ನೂರು ಭಾವ ನಿವಾಸಿ ಕೃಷಿಕ ಧನಂಜಯ ರೈ ರವರು ಮೃತಪಟ್ಟಿದ್ದಾರೆ....

Read moreDetails

ನಾಟಾ ಪರೀಕ್ಷಾ ಫಲಿತಾಂಶ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಪುತ್ತೂರು: ನ್ಯಾಷನಲ್ ಆಪ್ಟಿಟ್ಯೂಡ್‌ಟೆಸ್ಟ್ ಇನ್ ಆರ್ಕಿಟೆಕ್ಚರ್ (ಎನ್‌ಎಟಿಎ-ನಾಟಾ) ಪರೀಕ್ಷೆ ಬರೆದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ಸುಳ್ಯದ ಮಂಡೆಕೋಲಿನ ಶ್ಯಾಮ ಪ್ರಸಾದ್ ಮತ್ತು...

Read moreDetails

ಕೆದಿಲ: ಮನೆಯಂಗಳದಿಂದ ಅಡಿಕೆ ಕಳವು ಪ್ರಕರಣ:; ಅಡಿಕೆ ಕಳ್ಳನನ್ನು 24 ಗಂಟೆಯೊಳಗೆ ಬಂಧಿಸಿದ ಪೊಲೀಸರು

ಪುತ್ತೂರು: ಮನೆಯಂಗಳದಿಂದಲೇ ಅಡಿಕೆ ಕಳವು ಮಾಡಿದ ಪ್ರಕರಣ ಕೆದಿಲದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ....

Read moreDetails

ಪುತ್ತೂರು: ನ್ಯಾಯವಾದಿ ನೂರುದ್ದೀನ್ ಸಾಲ್ಮರವರ “ಸಾಲ್ಮರ ಲಾ ಚೇಂಬರಿಗೆ” ಮಾಜಿ ಸಚಿವ ವಿನಯಕುಮಾರ ಸೊರಕೆ ಭೇಟಿ

ಪುತ್ತೂರು: ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ರವರ "ಲಾ ಚೇಂಬರಿಗೆ" ಪುತ್ತೂರಿನ ಮಾಜಿ ಶಾಸಕರು, ಸಂಸದರು ಆಗಿದ್ದ ವಿನಯ್ ಕುಮಾರ್ ಸೊರಕೆ ಭೇಟಿ ನೀಡಿ,ಶುಭ ಹಾರೈಸಿದರು. ನೂರುದ್ದೀನ್...

Read moreDetails

ಪುತ್ತೂರು: ಮನೆ ಮೇಲ್ಚಾವಣಿ ಮುರಿದು ಬಿದ್ದು ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ ಅಶೋಕ್ ರೈ

ಪುತ್ತೂರು: ತಾಲೂಕಿನ ಬನ್ನೂರು ವ್ಯಾಪ್ತಿಯ ಗುರುಂಪುನಾರ್ ರೆಂಜಾಳ ನಿವಾಸಿ ಹರಿಶ್ಚಂದ್ರ ಆಚಾರ್ಯರ ಮನೆಯ ಮೇಲ್ಚಾವಣಿಯು ಎರಡು ತಿಂಗಳ ಹಿಂದೆ ಮುರಿದು ಬಿದ್ದು ಮಳೆಯ ನೀರು ಮನೆಯೊಳಗೆ ಸೋರುತ್ತಿದ್ದು,...

Read moreDetails

ಪುತ್ತೂರು: ಕೊಳ್ತಿಗೆ ನಿವಾಸಿ ಜೈದೀಪ್ ಹೃದಯಾಘಾತದಿಂದ ನಿಧನ

ಪುತ್ತೂರು: ಕೊಳ್ತಿಗೆ ಗ್ರಾಮ ಕಟ್ಟಪುಣಿ ಕುಟುಂಬದ ಪುತ್ತೂರಿನ ಮುಖ್ಯ ರಸ್ತೆಯ ಜೆ.ಎಮ್. ಬಿಲ್ಡಿಂಗ್ ನಲ್ಲಿರುವ ಇಲೆಟ್ರೋನಿಕ್ ರಿಪೇರಿ ಶಾಪ್ ನ ಮಾಲಕ ಜೈ ದೀಪ್(56) ಹೃದಯಾಘಾತದಿಂದಾಗಿ ಅ.3...

Read moreDetails

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ರಚನೆ:; ಅಧ್ಯಕ್ಷರಾಗಿ ಪುನೀತ್, ಕಾರ್ಯದರ್ಶಿಯಾಗಿ ಕುಲದೀಪ್‌ಸಿಂಗ್, ಜೊತೆ ಕಾರ್ಯದರ್ಶಿಯಾಗಿ ಧರಿತ್ರಿ ಆಯ್ಕೆ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2021-22ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ...

Read moreDetails
Page 723 of 882 1 722 723 724 882

Recent News

You cannot copy content of this page