‘ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ’, ನಾವೇ ಕಾನೂನು ಮಾಡಿದವರು, ಕಾನೂನಿಗೆ ಬೆಲೆ ನೀಡದಿದ್ದರೆ ಹೇಗೆ..?? – ಡಿಕೆಶಿ

ಮಂಗಳೂರು: ಸುಳ್ಯ ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾಗುವ ನಿಮಿತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಸುಳ್ಯದ ವ್ಯಕ್ತಿಯೊಬ್ಬರ ಜತೆ ಡಿಕೆಶಿಯವರು ನಡೆಸಿದ ಫೋನ್...

Read moreDetails

ಸುಳ್ಯ: ಎಸ್ಐ ಹರೀಶ್ ಎಂ.ಆರ್ ವರ್ಗಾವಣೆ:; ನೂತನ ಎಸ್ಐ ಆಗಿ ದಿಲೀಪ್‌ ಜಿ.ಆರ್ ಅಧಿಕಾರ ಸ್ವೀಕಾರ

ಸುಳ್ಯ: ಎಸ್ಐ ಎಂ.ಆರ್.ಹರೀಶ್ ವರ್ಗಾವಣೆಗೊಂಡಿದ್ದು, ಸುಳ್ಯ ಪೊಲೀಸ್ ಠಾಣೆಯ ನೂತನ ಎಸ್ಐ ಆಗಿ ದಿಲೀಪ್ ಜಿ.ಆರ್. ರವರು ಸೋಮವಾರ ಸಂಜೆ ಅಧಿಕಾರ ವಹಿಸಿಕೊಂಡರು. ಹರೀಶ್ ಅವರನ್ನು ಸದ್ಯ...

Read moreDetails

ಡಿಕೆಶಿಗೆ ವಾರಂಟ್‌ ಜಾರಿ ಹಿನ್ನೆಲೆ: ನಾಳೆ ಸುಳ್ಯ ನ್ಯಾಯಾಲಯಕ್ಕೆ ಹಾಜರು

ಮಂಗಳೂರು: ವಿದ್ಯುತ್ ಸಮಸ್ಯೆ ಬಗ್ಗೆ ಆರು ವರ್ಷ ಹಿಂದೆ ಬೆಳ್ಳಾರೆಯ ಸಾಯಿ ಗಿರಿಧರ್ ಮತ್ತು ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ನಡುವಿನ ಫೋನ್ ಸಂಭಾಷಣೆಯ ಪ್ರಕರಣವೊಂದಕ್ಕೆ...

Read moreDetails

ವಿಟ್ಲ: ಗಾಂಧೀ ಜಯಂತಿ ಹಾಗೂ ಶಾಸ್ತ್ರೀ ಜಯಂತಿ ಪ್ರಯುಕ್ತ ಬಿಜೆಪಿ ಒಬಿಸಿ ಮೋರ್ಚಾದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ವಿಟ್ಲ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಗಾಂಧೀ ಜಯಂತಿ ಹಾಗೂ ಶಾಸ್ತ್ರೀ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ವಿಟ್ಲ ಖಾಸಗಿ ಬಸ್ ನಿಲ್ದಾಣದ ಪರಿಸರದಲ್ಲಿ ನಡೆಯಿತು....

Read moreDetails

ಆಲಂಕಾರು : ಕಾಲೇಜ್ ವಿದ್ಯಾರ್ಥಿನಿ ರೇಬಿಸ್ ಗೆ ಬಲಿ..!!

ಕಡಬ: ನಾಯಿಯ ವೈರಸ್‌ಗೆ ತುತ್ತಾಗಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕಡಬದ ಆಲಂಕಾರಿನಲ್ಲಿ ಸಂಭವಿಸಿದೆ. ಮೃತಳನ್ನು ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ, ಆಲಂಕಾರು...

Read moreDetails

ಬಂಟ್ವಾಳ: ಸಬ್ ಡಿವಿಷನ್ ಎ.ಎಸ್.ಪಿಯಾಗಿ ಶಿವಾಂಶು ರಜಪೂತ್ ಅಧಿಕಾರ ಸ್ವೀಕಾರ

ಬಂಟ್ವಾಳ: ಸಬ್ ಡಿವಿಷನ್ ಎ.ಎಸ್.ಪಿ ಯಾಗಿ ಶಿವಾಂಶು ರಜಪೂತ್ ರವರು ಅ.1ರಂದು ಅಧಿಕಾರ ಸ್ವೀಕರಿಸಿದರು. ಉತ್ತರ ಪ್ರದೇಶ ಮೂಲದ ರಜಪೂತ್ ಅವರು 2019-20 ನೇ ಬ್ಯಾಚ್‌ ನಲ್ಲಿ...

Read moreDetails

ಸುಳ್ಯ: ವ್ಯಕ್ತಿಯೋರ್ವ ಬಾವಿಗೆ ಬಿದ್ದು ಸಾವು..!!

ಸುಳ್ಯ: ವ್ಯಕ್ತಿಯೊಬ್ಬರು ರಾತ್ರಿ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕನಕಮಜಲು ಎಂಬಲ್ಲಿ ನಡೆದಿದೆ. ಪೆರುಂಬಾರು ನಿವಾಸಿ ಜಯರಾಮ ಗೌಡ(52) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ....

Read moreDetails

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮುಖಂಡರಿಂದ ಬನ್ನೂರು ಗ್ರಾಮದ ಕಾಂಗ್ರೆಸ್ ಮುಖಂಡರ ಭೇಟಿ:; ಸಮಾಲೋಚನೆ

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮುಖಂಡರು ಬನ್ನೂರು ಗ್ರಾಮದಲ್ಲಿರುವ ಕಾಂಗ್ರೆಸ್ ಮುಖಂಡ ಹಾಗೂ ಬನ್ನೂರು ಸಹಕಾರಿ ಸಂಘದ ಉಪಾಧ್ಯಕ್ಷರು, ಪುತ್ತೂರು ಪಿಎಲ್ ಡಿ ಬ್ಯಾಂಕಿನ ನಿರ್ದೇಶಕರಾದ ರಾಜ ಶೇಖರ್...

Read moreDetails

ಸುಳ್ಯ: ಅಕ್ರಮವಾಗಿ ರಕ್ತ ಚಂದನ ಮರದ ದಿಮ್ಮಿಗಳ ಶೇಖರಣೆ:; ಪೊಲೀಸ್ ದಾಳಿ, ಇಬ್ಬರ ಬಂಧನ, ಲಕ್ಷಾಂತರ ರೂ. ಮೌಲ್ಯದ ರಕ್ತ ಚಂದನ ಮರದ ದಿಮ್ಮಿಗಳು ವಶ

ಸುಳ್ಯ: ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ರಕ್ತ ಚಂದನದ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಪರಿವರ್ತಿಸಿ ಶೇಖರಿಸಿದ್ದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ...

Read moreDetails

ಮಂಗಳೂರು: ದೇವಾಲಯದಲ್ಲಿ ಕಳವುಗೈದ ಕಳ್ಳನ ಪತ್ತೆಗೆ ನೆರವಾದ ಆಟೋ ಚಾಲಕ

ಮಂಗಳೂರು: ನಗರದ ಹೊರವಲಯದ ಶಕ್ತಿನಗರದ ಮುಗ್ರೋಡಿ ಬ್ರಹ್ಮಲಿಂಗೇಶ್ವರ ದೈವಸ್ಥಾನದಿಂದ ಕಳವು ಮಾಡಿದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಆಟೋ ಚಾಲಕ ಪ್ರೇಮ್‌‌ ಅವರು ಪೊಲೀಸರಿಗೆ ಸಹಾಯ ಮಾಡಿದ್ದಾರೆ. ಮರಕಡ...

Read moreDetails
Page 101 of 118 1 100 101 102 118

Recent News

You cannot copy content of this page