ಉಪ್ಪಿನಂಗಡಿ: ಬಾರ್ ಬಳಿ ಕುಸಿದು ಬಿದ್ದು ಪುತ್ತೂರು ನಿವಾಸಿ ಮೃತ್ಯು : ದೂರು..!
https://www.youtube.com/live/IcX_6e7J1l0?si=OKJ5mMBdp8SS56jL ಉಪ್ಪಿನಂಗಡಿ: ಕುಡಿತದ ಚಟ ಹೊಂದಿದ್ದ ವ್ಯಕ್ತಿಯೋರ್ವರು ಬಾರ್‌ವೊಂದರ ಬಳಿ ಬಿದ್ದು ಮೃತಪಟ್ಟ ಘಟನೆ ಅ.16ರಂದು ಬೆಳಕಿಗೆ ಬಂದಿದೆ. ಪುತ್ತೂರು ಕೆಮ್ಮಿಂಜೆ ಗ್ರಾಮದ ನೈತಾಡಿ ನಿವಾಸಿ ನಾಗೇಶ್ ...



















