ಆತೂರು : ಪೊಲೀಸ್ ಚೆಕ್ ಪೋಸ್ಟ್ ಧ್ವಂಸ ಪ್ರಕರಣ:; ಇಬ್ಬರು ಆರೋಪಿಗಳ ಬಂಧನ: ನ್ಯಾಯಾಲಯಕ್ಕೆ   ಹಾಜರು

ಆತೂರು : ಪೊಲೀಸ್ ಚೆಕ್ ಪೋಸ್ಟ್ ಧ್ವಂಸ ಪ್ರಕರಣ:; ಇಬ್ಬರು ಆರೋಪಿಗಳ ಬಂಧನ: ನ್ಯಾಯಾಲಯಕ್ಕೆ ಹಾಜರು

ಕಡಬ: ಇತ್ತೀಚೆಗೆ ಆತೂರು ಚೆಕ್ ಪೋಸ್ಟ್ ಧ್ವಂಸ ಮಾಡಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಡಬ ಪೋಲಿಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ರಾಮಕುಂಜ ...

ಪುತ್ತೂರು: ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಹಿಂ.ಜಾ.ವೇ ವತಿಯಿಂದ ಕೃತಜ್ಞತಾ ಸಭೆ ಮತ್ತು ಸಹಭೋಜನ ಕಾರ್ಯಕ್ರಮ

ಪುತ್ತೂರು: ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಹಿಂ.ಜಾ.ವೇ ವತಿಯಿಂದ ಕೃತಜ್ಞತಾ ಸಭೆ ಮತ್ತು ಸಹಭೋಜನ ಕಾರ್ಯಕ್ರಮ

ಪುತ್ತೂರು : ಹಿಂದೂ ಜಾಗರಣ ವೇದಿಕೆ ಪುತ್ತೂರು ವತಿಯಿಂದ ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಪುತ್ತೂರು ತಾಲೂಕಿನಾದ್ಯಂತ ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ...

ಆರೋಗ್ಯ ಪೂರ್ಣ ಆಹಾರ ಪಟ್ಟಿಯಲ್ಲಿ ಸದ್ದಿಲ್ಲದೇ ಸೇರಿಕೊಂಡಿದೆ ತುಳುನಾಡಿನ ‘ಆಟಿ ಅಮಾವಾಸ್ಯೆ ಪತ್ರೊಡೆ’

ಆರೋಗ್ಯ ಪೂರ್ಣ ಆಹಾರ ಪಟ್ಟಿಯಲ್ಲಿ ಸದ್ದಿಲ್ಲದೇ ಸೇರಿಕೊಂಡಿದೆ ತುಳುನಾಡಿನ ‘ಆಟಿ ಅಮಾವಾಸ್ಯೆ ಪತ್ರೊಡೆ’

ತುಳುನಾಡಿನಲ್ಲಿ ಆಟಿ(ಆಷಾಡ)ಮಾಸ ಬಂತೆಂದರೆ ಸಾಕು ಬಗೆ ಬಗೆಯ ತಿನಿಸುಗಳ ಘಮ ಎಲ್ಲಾ ಮನೆಗಳಲ್ಲೂ ಮಾಮೂಲು. ಆಟಿ ತಿಂಗಳಿನಲ್ಲಿ ಅತೀ ಮುಖ್ಯವಾದ, ಸಾಂಪ್ರದಾಯಿಕ ವಿಶೇಷ ದಿನವೆಂದರೆ ಆಟಿ ಅಮಾವಾಸ್ಯೆ. ...

ಮುಂಡೂರು: ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನದ ಪ್ರಯುಕ್ತ    ವೃಕ್ಷಾರೋಪಣ ಕಾರ್ಯಕ್ರಮ

ಮುಂಡೂರು: ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನದ ಪ್ರಯುಕ್ತ ವೃಕ್ಷಾರೋಪಣ ಕಾರ್ಯಕ್ರಮ

ಮುಂಡೂರು : ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ಪ್ರಯುಕ್ತ ಮುಂಡೂರು ಗ್ರಾಮ ಬಿಜೆಪಿ ಬೂತ್ ಸಂಖ್ಯೆ 188ರಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ...

ಪುತ್ತೂರಿನಲ್ಲೂ ಹನಿಟ್ರ್ಯಾಪ್ ಜಾಲ..!  ಯುವಕನಿಗೆ ವಿಡಿಯೋ ಕಾಲ್ ಮಾಡಿ ಬಲೆ ಬೀಸಿದ ತಂಡ

ಪುತ್ತೂರಿನಲ್ಲೂ ಹನಿಟ್ರ್ಯಾಪ್ ಜಾಲ..! ಯುವಕನಿಗೆ ವಿಡಿಯೋ ಕಾಲ್ ಮಾಡಿ ಬಲೆ ಬೀಸಿದ ತಂಡ

ಪುತ್ತೂರು: ಪುತ್ತೂರಿನ ಯುವಕನೊಬ್ಬ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿರುವ ಘಟನೆ ತಿಳಿದು ಬಂದಿದೆ. ಯುವಕನಿಗೆ ಫೇಸ್‌ಬುಕ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಬಳಿಕ ಮೊಬೈಲ್ ನಂಬರ್ ಪಡೆದು ವಾಟ್ಸಪ್ ...

ಆತೂರು : ಶೆಡ್ ಧ್ವಂಸಗೊಳಿಸಿದ್ದ  ಜಾಗದಲ್ಲಿಯೇ ಮತ್ತೆ ತಲೆಯೆತ್ತಲಿದೆ ಸುಸಜ್ಜಿತ ಪೊಲೀಸ್ ಚೆಕ್ ಪೋಸ್ಟ್:; ಹೆದ್ದಾರಿ ಬದಿಯ ಬೇಲಿ ತೆರವುಗೊಳಿಸಿದ ಲೋಕೋಪಯೋಗಿ ಇಲಾಖೆ

ಆತೂರು : ಶೆಡ್ ಧ್ವಂಸಗೊಳಿಸಿದ್ದ ಜಾಗದಲ್ಲಿಯೇ ಮತ್ತೆ ತಲೆಯೆತ್ತಲಿದೆ ಸುಸಜ್ಜಿತ ಪೊಲೀಸ್ ಚೆಕ್ ಪೋಸ್ಟ್:; ಹೆದ್ದಾರಿ ಬದಿಯ ಬೇಲಿ ತೆರವುಗೊಳಿಸಿದ ಲೋಕೋಪಯೋಗಿ ಇಲಾಖೆ

ರಾಮಕುಂಜ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆತೂರಿನಲ್ಲಿ ಮೂರು ದಿನದ ಹಿಂದೆ ಧ್ವಂಸಗೊಂಡಿದ್ದ ಪೊಲೀಸ್ ತಾತ್ಕಾಲಿಕ ಶೆಡ್‌ಗೆ ಹೊಂದಿಕೊಂಡು ಖಾಸಗಿ ವ್ಯಕ್ತಿಯೋರ್ವರು ಹಾಕಿದ್ದ ಬೇಲಿಯನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ...

ಜಿ.ಪಂ. ಮಾಜಿ ಸದಸ್ಯ, ಡಿಸಿಸಿ ಬ್ಯಾಂಕ್  ನಿರ್ದೇಶಕ ಕೆ.ಎಸ್. ದೇವರಾಜ್ ನಿಧನ

ಜಿ.ಪಂ. ಮಾಜಿ ಸದಸ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್. ದೇವರಾಜ್ ನಿಧನ

ಪುತ್ತೂರು: ಜಿ.ಪಂ. ಮಾಜಿ ಸದಸ್ಯ, ಡಿಸಿ ಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್. ದೇವರಾಜ್(55 ವ) ಜು.3 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ...

ಮಂಗಳೂರು: ಪೈಟಿಂಗ್ ಕೆಲಸದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮೃತ್ಯು..!

ಮಂಗಳೂರು: ಪೈಟಿಂಗ್ ಕೆಲಸದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮೃತ್ಯು..!

ಮಂಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮೃತಪಟ್ಟಿರುವ ಘಟನೆ ನಗರದ ಮಂಗಳಾದೇವಿ ಸಮೀಪ ನಡೆದಿದೆ. ಕೊಲ್ಯ ಕಣೀರುತೋಟ ನಿವಾಸಿ ಆಕಾಶ್(34) ಮೃತ ದುರ್ದೈವಿ. ಮಂಗಳಾದೇವಿ ಸಮೀಪ ಕಟ್ಟಡಕ್ಕೆ ...

ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆಗೆ ಕರ್ನಾಟಕಕ್ಕೆ ‘5240 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಸಲಾಗಿದೆ’ – ಸದಾನಂದ ಗೌಡ

ಆಧಾರ ರಹಿತ ವರದಿ ಪ್ರಕಟಿಸದಂತೆ ನ್ಯಾಯಾಲಯದ ಮೊರೆ ಹೋದ ಕೇಂದ್ರ ಸಚಿವ ಡಿ.ವಿ.ಎಸ್

ಪುತ್ತೂರು: ಕೇಂದ್ರದ ಹಾಲಿ ಸಚಿವ, ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರವರ ಕುರಿತಾಗಿ ಯಾವುದೇ ರೀತಿಯ ಮಾನಹಾನಿಕರವಾದ ಮತ್ತು ಆಧಾರ ರಹಿತವಾದ ವರದಿ ಪ್ರಕಟಿಸದಂತೆ ದೃಶ್ಯ ಮತ್ತು ...

ವಿಟ್ಲ : ಠಾಣೆಯ ನೂತನ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ನಾಗರಾಜ್ ಹೆಚ್.ಈ ಅಧಿಕಾರ ಸ್ವೀಕಾರ

ವಿಟ್ಲ : ಠಾಣೆಯ ನೂತನ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ನಾಗರಾಜ್ ಹೆಚ್.ಈ ಅಧಿಕಾರ ಸ್ವೀಕಾರ

ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಮೊಟ್ಟ ಮೊದಲ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರನ್ನು ನೇಮಕ ...

Page 1908 of 2100 1 1,907 1,908 1,909 2,100

Recent News

You cannot copy content of this page