ಪುತ್ತೂರು : ನಿಷೇದಾಜ್ಞೆ ನಡುವೆಯೂ ಬಲ್ನಾಡಿನಲ್ಲಿ ಕೋಳಿ ಅಂಕ : ಪೊಲೀಸ್ ದಾಳಿ,5 ಮಂದಿ,7 ಕೋಳಿ,10 ಬೈಕ್,ನಗದು ವಶಕ್ಕೆ
ಪುತ್ತೂರು: ನಿಷೇದಾಜ್ಞೆಯ ನಡುವೆಯೂ ಸರಕಾರಿ ಜಾಗದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ, 5 ಮಂದಿಯನ್ನು ಬಂಧಿಸಿ ,7 ಕೋಳಿಗಳನ್ನು, ಹತ್ತು ದ್ವಿಚಕ್ರ ವಾಹನಗಳ ...




















