Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರಿನ ಖ್ಯಾತ ಸ್ಯಾಕ್ಸೋಫೋನ್ ವಾದಕ ಪಿ.ಕೆ. ಗಣೇಶ್ ಕೆನಡಾ ಪ್ರವಾಸ..!

    ಪುತ್ತೂರು ಪ್ರೆಸ್ ಕ್ಲಬ್ ಎದುರು ಗಲಾಟೆ: ಪ್ರಕರಣ ದಾಖಲು..!

    ಪುತ್ತೂರು ಪ್ರೆಸ್ ಕ್ಲಬ್‌ ಬಳಿ ಗಲಾಟೆ: ಹಕೀಮ್ ಕೂರ್ನಡ್ಕ ದೂರಿನ ಮೇರೆಗೆ ಹಲವರ ವಿರುದ್ಧ ಪ್ರಕರಣ ದಾಖಲು..!

    ಸಾರಡ್ಕ ಚೆಕ್ ಪೋಸ್ಟ್, ವಿಟ್ಲ ಪೊಲೀಸ್ ಠಾಣೆಗೆ ಐಜಿಪಿ ಆರ್. ಚೇತನ್ ಭೇಟಿ-ಪರಿಶೀಲನೆ : ಅಕ್ರಮ ವ್ಯವಹಾರ ನಡೆಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚನೆ..!!

    ಕೆಆರ್‌ಐಡಿಎಲ್‌ ಲಂಚ ಪ್ರಕರಣ; ಇಬ್ಬರು ಸಚಿವರ ರಾಜೀನಾಮೆ ಪಡೆಯಿರಿ, ಸಿಬಿಐ ತನಿಖೆಗೆ ನೀಡಿ: ಅಶೋಕ್‌..!!

    ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 2025-26 ನೇ ಸಾಲಿನಲ್ಲಿ 1.47 ಕೋಟಿ ನಿವ್ವಳ ಲಾಭ: ಅಧ್ಯಕ್ಷ ನರಸಪ್ಪ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ..!

    ಅರುಣ ಸಾರಥಿ ಆಟೋ ಚಾಲಕರ ಸಂಘಟನೆಯ ವತಿಯಿಂದ ಧನಸಹಾಯ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಸಿನಿಮಾ

‘ಬಿಗ್ ಬಾಸ್ ಜೋಡಿ’ ಜೊತೆಗೆ ‘ಯಾಕಿಂಗೆ’ ಅಂತಿದ್ದಾರೆ ‘ಆಲ್ ಓಕೆ’ ಅಲೋಕ್..

January 15, 2022
in ಸಿನಿಮಾ
0
‘ಬಿಗ್ ಬಾಸ್ ಜೋಡಿ’ ಜೊತೆಗೆ ‘ಯಾಕಿಂಗೆ’ ಅಂತಿದ್ದಾರೆ ‘ಆಲ್ ಓಕೆ’ ಅಲೋಕ್..
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಅಲೋಕ್. ಆರ್. ಬಾಬು. ಹಿಂಗ್ ಕರೆದ್ರೆ ಯಾರಿಗೂ ಗೊತ್ತಾಗಲ್ಲ ಬಿಡಿ. ಆದ್ರೆ ‘ಆಲ್ ಓಕೆ’ ಅನ್ನಿ ; ಸಿರಿಗನ್ನಡ ಯುವ ನವ ಮ್ಯೂಸಿಕ್ ಪ್ರೇಮಿಗಳ ಕಿವಿ ನಿಮಿರುವುದು. ಹಾಡುಗಳಲ್ಲೇ ಜೀವನದ ಗಾಯನವನ್ನ ಸೊಗಸಾಗಿ ಹೇಳೊದ್ರಲ್ಲಿ ಫಂಟರು ಆಲ್ ಓಕೆ ಬ್ರೋ. ಈ ಬಾರಿ ಆಲ್ ಓಕೆ ಹೊಸದೊಂದು ಜನ ಜೀವನದ ಕಥೆಯನ್ನ ಕವಿತೆಯಾಗಿ ಹೇಳಿದ್ದಾರೆ..

Advertisement
Advertisement
Advertisement

ಮನಸು ತುಂಬ ಮ್ಯೂಸಿಕ್, ಕನಸು ತುಂಬ ಸಿನಿಮಾ ರಂಗವನ್ನ ಇಟ್ಕೊಂಡು ಬೆಂಗಳೂರಿನ ಬನಶಂಕರಿಯಿಂದ ಗಾಂಧಿನಗರಕ್ಕೆ ಬಂದೌವ್ರು ಅಲೋಕ್ ಆರ್ ಬಾಬು ಅಲಿಯಾಸ್ ಆಲ್ ಓಕೆ. ಮೊದ ಮೊದಲು ಕನ್ನಡ ಆಡಿಯೋ ಲೋಕಕ್ಕೆ ಹಿಪ್ಪಾಪು, ಱಪ್ ಸಾಂಗ್​ಗಳ ಆಲ್ಬಂ ಪ್ರಯತ್ನಗಳನ್ನ ಮಾಡಿದವರು ಇವ್ರು. ಈಗ ಆಲ್ ಓಕೆ ಕಡೆಯಿಂದ ಮ್ಯೂಸಿಕ್ ಪ್ರೇಮಿಗಳೆಲ್ಲ ಓಕೆ ಓಕೆ ಅಂದು ಮೆಚ್ಚಿ ಹಚ್ಚಿಕೊಳ್ಳುವ ಆಲ್ಬಂ ಸಾಂಗ್ ಒಂದು ರಿಲೀಸ್ ಆಗಿದೆ. ಆ ಹಾಡೇ ಯಾಕಿಂಗೆ ಪಾರ್ಟ್ 2.

ಯಾಕಿಂಗೆ.. ಈ ಜೀವ್ನ ಯಾಕಿಂಗೆ , ನನ್ನ ಲೈಫ್​​​ನಲ್ಲೇ ಯಾಕ್​ ಹಿಂಗೆ ಅಂತ ಎಲ್ಲರೂ ಆಗಾಗ ಸೋತಾಗ ಯೋಚ್ನೆ ಮಾಡೇ ಮಾಡ್ತಾರೆ.. ಅಂತಹ ಘಟನೆಗಳನ್ನ ಕವಿತೆಯನ್ನಾಗಿಸಿ ಇವತ್ತಿನ ಆಚಾರ ವಿಚಾರ ಪ್ರಚಾರ ಹೊಸ ಪ್ರಕಾರಗಳನ್ನ ಕವಿತೆಯನ್ನ ಸಾಲನ್ನಾಗಿಸಿ ಯಾಕಿಂಗೆ ಹಾಡನ್ನ ಮಾಡಿದ್ದಾರೆ ಆಲ್ ಓಕೆ…

Advertisement

ಆಲ್ ಓಕೆ ಕಡೆಯಿಂದ ಹೊರ ಬಂದಿರುವ ಹೊಸ ಆಲ್ಬಂ ಸಾಂಗ್​ ಕೇಳುಗರನ್ನ ಇಂಪ್ರೇಸ್ ಮಾಡಿ ಹೆಚ್ಚೆಚ್ಚು ವೀಕ್ಷಣೆಯನ್ನ ಪಡೆಯುತ್ತಿದೆ. ಕನ್ನಡ ಆಡಿಯೋ ಕ್ಷೇತ್ರದಲ್ಲಿ ಮತ್ತಷ್ಟು ಇಂತಹ ಕ್ವಾಲಿಟಿ ಪ್ರಯತ್ನಗಳು ಆಗಬೇಕಿದೆ…

Advertisement

ಸದ್ಯ ಯಾಕಿಂಗೆ ಪಾರ್ಟ್ 2 ಆಲ್ಬಮ್ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಮ್ಯೂಸಿಕ್ ಪ್ರೇಮಿಗಳೆಲ್ಲಾ ಈ ಹಾಡಿಗೆ ಮನಸೋತಿದ್ದಾರೆ. ಬಿಗ್ ಬಾಸ್ ಸೀಸನ್ 8 ರ ಖ್ಯಾತಿಯ ಅರವಿಂದ್ ಮತ್ತು ದಿವ್ಯಾ ರವರು ಅಲೋಕ್ ಜೊತೆ ಈ ಹಾಡಿಗೆ ಹೆಜ್ಜೆ ಹಾಕಿದ್ದು, ಹಲವಾರು ಸೆಲೆಬ್ರೇಟಿಗಳು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಈ ಹಾಡಿನ ಮೂಲಕ ಮತ್ತೊಮ್ಮೆ ಕನ್ನಡ ಸಂಗೀತ ಕ್ಷೇತ್ರದಲ್ಲಿ ಆಲ್ ಓಕೆ ಮಿಂಚಲಿದ್ದಾರೆ..

Previous Post

ಕಡಬ: ಯುವತಿ ನಾಪತ್ತೆ: ದೂರು ದಾಖಲು

Next Post

ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಕರ ಸಂಕ್ರಮಣ ಉತ್ಸವ: ಹತ್ತೂರ ಒಡೆಯನಿಗೆ ಕನಕಾಭಿಷೇಕ ಸಮರ್ಪಣೆ

OtherNews

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಶ್ ಭೇಟಿ: ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ..!!
ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಶ್ ಭೇಟಿ: ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ..!!

August 25, 2026
‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ..!!
ಕ್ರೈಮ್

‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ..!!

August 5, 2026
“ಬನ“ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ :ತೆರೆಮೇಲೆ ಬರಲು ಸಿದ್ದರಾದ ಶರತ್ ಆಳ್ವ ,ನಿಹಾಲ್ ರೈ
ಸಿನಿಮಾ

August 1, 2026
ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ ಟಾಕ್ಸಿಕ್ ಸಿನಿಮಾ; ಸಿಕ್ತು ಅಧಿಕೃತ ಮಾಹಿತಿ..!!

June 21, 2026
ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಇನ್ನಿಲ್ಲ..!!
ನಿಧನ

June 7, 2026
ರಕ್ಷಿತ್ ಜನ್ಮದಿನಕ್ಕೆ ರಿಷಬ್ ಶೆಟ್ಟಿ ಕಡೆಯಿಂದ ದೊಡ್ಡ ಅಪ್​​ಡೇಟ್..!!

June 6, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರಿನ ಖ್ಯಾತ ಸ್ಯಾಕ್ಸೋಫೋನ್ ವಾದಕ ಪಿ.ಕೆ. ಗಣೇಶ್ ಕೆನಡಾ ಪ್ರವಾಸ..!

ಪುತ್ತೂರಿನ ಖ್ಯಾತ ಸ್ಯಾಕ್ಸೋಫೋನ್ ವಾದಕ ಪಿ.ಕೆ. ಗಣೇಶ್ ಕೆನಡಾ ಪ್ರವಾಸ..!

September 3, 2026
(ಸೆ.03/04) : ಆರ್ಲಪದವಿನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ..!

(ಸೆ.03/04) : ಆರ್ಲಪದವಿನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ..!

September 3, 2026
ಪುತ್ತೂರು ಪ್ರೆಸ್ ಕ್ಲಬ್ ಎದುರು ಗಲಾಟೆ: ಪ್ರಕರಣ ದಾಖಲು..!

ಪುತ್ತೂರು ಪ್ರೆಸ್ ಕ್ಲಬ್‌ ಬಳಿ ಗಲಾಟೆ: ಹಕೀಮ್ ಕೂರ್ನಡ್ಕ ದೂರಿನ ಮೇರೆಗೆ ಹಲವರ ವಿರುದ್ಧ ಪ್ರಕರಣ ದಾಖಲು..!

September 3, 2026
ಸಾರಡ್ಕ ಚೆಕ್ ಪೋಸ್ಟ್, ವಿಟ್ಲ ಪೊಲೀಸ್ ಠಾಣೆಗೆ ಐಜಿಪಿ ಆರ್. ಚೇತನ್ ಭೇಟಿ-ಪರಿಶೀಲನೆ : ಅಕ್ರಮ ವ್ಯವಹಾರ ನಡೆಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚನೆ..!!

ಸಾರಡ್ಕ ಚೆಕ್ ಪೋಸ್ಟ್, ವಿಟ್ಲ ಪೊಲೀಸ್ ಠಾಣೆಗೆ ಐಜಿಪಿ ಆರ್. ಚೇತನ್ ಭೇಟಿ-ಪರಿಶೀಲನೆ : ಅಕ್ರಮ ವ್ಯವಹಾರ ನಡೆಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚನೆ..!!

September 3, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page