ಪುತ್ತೂರು : ಶೋರೂಂಗಳಲ್ಲಿ ಕೆಲಸ ಹುಡುಕುತ್ತಿರುವವರಿಗೆ ಸಿಹಿ ಸುದ್ದಿಯೊಂದಿದ್ದು, ಮಾರುತಿ ಸುಜುಕಿ ನೆಕ್ಸಾ ಮಳಿಗೆ ಪುತ್ತೂರಿನಲ್ಲಿ ಆರಂಭಗೊಳ್ಳುತ್ತಿದ್ದು, ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಅಪ್ಲೈ ಮಾಡಬಹುದಾಗಿದೆ.
ಹುದ್ದೆಗಳ ವಿವರ :
- ರಿಲೇಶನ್ ಶಿಪ್ ಮ್ಯಾನೇಜರ್ (ಮಹಿಳೆ/ ಪುರುಷ)
- ಎಸ್.ಆರ್. ರಿಲೇಶನ್ ಶಿಪ್ ಮ್ಯಾನೇಜರ್ (ಪುರುಷ)
9538769630, 9886649130 ಅನ್ನು ಸಂಪರ್ಕಿಸಬಹುದು ಅಥವಾ hr@bharathauto.co.in ಗೆ ರೆಸ್ಯೂಮ್ ಕಳುಹಿಸಬಹುದಾಗಿದೆ.