ಉದ್ಘಾಟನೆ

ವಿಟ್ಲ : ಶ್ರೀ ಭಗವತೀ ಸಹಕಾರ ಬ್ಯಾಂಕ್ ಸ್ಥಳಾಂತರಗೊಂಡು ಶುಭಾರಂಭ

ವಿಟ್ಲ : ಶ್ರೀ ಭಗವತೀ ಸಹಕಾರ ಬ್ಯಾಂಕ್ ನಿ. ವಿಟ್ಲ ಶಾಖೆಯು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡದಿಂದ ಸ್ಥಳಾಂತರಗೊಂಡು ವಿಟ್ಲ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಹನುಮಾನ್...

Read moreDetails

(ಜೂ.5) ವಿಟ್ಲ : ‘ಸಪ್ತ ಜ್ಯುವೆಲ್ಸ್’ ಸ್ಥಳಾಂತರಗೊಂಡು ಶುಭಾರಂಭ : ಗ್ರಾಮೀಣ ಭಾಗದ ಜನರ ಮನ ಗೆದ್ದ ವಿಶ್ವಾಸನೀಯ ಸಂಸ್ಥೆ

ವಿಟ್ಲ : 'ಸಪ್ತ ವೆಂಚರ್ಸ್‌'ನ ಅಧೀನದಲ್ಲಿರುವ ವಿಟ್ಲ ಎಂಪಾಯರ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿದ್ದ 'ಸಪ್ತ ಜ್ಯುವೆಲ್ಸ್' ಜೂ.5 ರಂದು ಪುತ್ತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್...

Read moreDetails

(ಎ.26) ನೆಹರುನಗರ : ಸ್ವಾದಿಷ್ಟಕರ ಆಹಾರಗಳ ರೆಸ್ಟೋರೆಂಟ್ ‘Fantacy Cafe’ ಶುಭಾರಂಭ

ಪುತ್ತೂರು : ಬಾಯಿ ಚಪ್ಪರಿಸಿ ಸವಿಯುವಂತಹ ಸ್ವಾದಿಷ್ಟಕರ ಆಹಾರಗಳ ರೆಸ್ಟೋರೆಂಟ್ 'Fantacy Cafe' ನೂತನವಾಗಿ ನೆಹರುನಗರದ ಕಲ್ಲೇಗ ದೇವಸ್ಥಾನ ಬಳಿ ಎ.26 ರಂದು ಶುಭಾರಂಭಗೊಳ್ಳಲಿದೆ. ಪಿಜ್ಜಾ, ಬರ್ಗರ್,...

Read moreDetails

(ಎ.2) ಪುತ್ತೂರಿನ ಪ್ರಪ್ರಥಮ ಸರ್ವಸುಸಜ್ಜಿತ ಶಾಪಿಂಗ್ ಮಾಲ್ ‘ಜಿಎಲ್ ಒನ್’ ಲೋಕಾರ್ಪಣೆ

ಪುತ್ತೂರಿನ ಪ್ರಪ್ರಥಮ ಸರ್ವಸುಸಜ್ಜಿತ ಶಾಪಿಂಗ್ ಮಾಲ್ 'ಜಿಎಲ್ ಒನ್' ಇದರ ಲೋಕಾರ್ಪಣಾ ಸಮಾರಂಭ ಎ.2 ರಂದು ಸಂಜೆ 5.30ಕ್ಕೆ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ...

Read moreDetails

(ಮಾ.27) ನೆಹರುನಗರ: ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ’ದ ಉದ್ಘಾಟನಾ ಸಮಾರಂಭ

ಪುತ್ತೂರು : ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘ ಮುರ, ನೆಹರುನಗರದ 'ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ'ದ ಉದ್ಘಾಟನಾ ಸಮಾರಂಭ ಮಾ.27 ರಂದು ನಡೆಯಲಿದೆ....

Read moreDetails

(ಮಾ.22) ಉಪ್ಪಿನಂಗಡಿ : ‘Sam Fitness’ ಜಿಮ್ ಶುಭಾರಂಭ

ಉಪ್ಪಿನಂಗಡಿ : 'Sam Fitness' ಜಿಮ್ ಮಾ.22 ರಂದು ಉಪ್ಪಿನಂಗಡಿಯ ಸೌರಭ ಕಾಂಪ್ಲೆಕ್ಸ್ ಶುಭಾರಂಭಗೊಳ್ಳಲಿದೆ. ನೂತನ ಮಳಿಗೆಯನ್ನು ಉಪ್ಪಿನಂಗಡಿ ಶಾಂತ ದುರ್ಗಾ ಕಲ್ಯಾಣ ಮಂಟಪದ ದಿವ್ಯಾ ಜಿ.ಶೆಣೈ...

Read moreDetails

(ಮಾ.20) ಪುತ್ತೂರು: ‘SIGNATURE’ Men’s Wedding Studio ಶುಭಾರಂಭ

ಪುತ್ತೂರು: ಪುರುಷರ ವಿವಿಧ ವಿನ್ಯಾಸದ ಬಟ್ಟೆಗಳ ಮಳಿಗೆ 'SIGNATURE' Men's Wedding Studio ಮಾ.20 ರಂದು ಶುಭಾರಂಭಗೊಳ್ಳಲಿದೆ. ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸೂಪರ್ ಟವರ್...

Read moreDetails

(ಮಾ.19) ವಿಟ್ಲ ಹೋಬಳಿ ನಾಡಕಛೇರಿ ನೂತನ ಕಟ್ಟಡ ಉದ್ಘಾಟನೆ; 94ಸಿ. ಸಿ. ಹಕ್ಕು ಪತ್ರ ವಿತರಣಾ ಸಮಾರಂಭ

ವಿಟ್ಲ: ವಿಟ್ಲ ಹೋಬಳಿ ನಾಡಕಛೇರಿ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 94ಸಿ. ಸಿ. ಹಕ್ಕು ಪತ್ರ ವಿತರಣಾ ಸಮಾರಂಭ ವಿಟ್ಲ ಚಂದಳಿಕೆ...

Read moreDetails

(ಮಾ.23) ಪುತ್ತೂರು : ನೆಹರು ನಗರದಲ್ಲಿ ‘ನಕ್ಷ ಕನ್ಸ್ಟ್ರಕ್ಷನ್ ಶುಭಾರಂಭ

ಪುತ್ತೂರು : 'ನಕ್ಷ ಕನ್ಸ್ಟ್ರಕ್ಷನ್' ಉದ್ಘಾಟನಾ ಸಮಾರಂಭವು ಮಾ.23 ರಂದು ನೆಹರು ನಗರದ ಉಪಾಧ್ಯಾಯ ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿ ನಡೆಯಲಿದೆ. ನೂತನ ಮಳಿಗೆಯನ್ನು ಶಾಸಕ ಸಂಜೀವ...

Read moreDetails

(ಫೆ.18) ಮಂಗಳೂರು: ನಂದನ ಪುತ್ತೂರು ಚಿಟ್ಸ್ ಪ್ರೈವೆಟ್ ಲಿ. ನೂತನ ಶಾಖೆ ಶುಭಾರಂಭ

ನಂದನ ಪುತ್ತೂರು ಚಿಟ್ಸ್ ಪ್ರೈವೆಟ್ ಲಿ. ನೂತನ ಶಾಖೆಯು ಮಂಗಳೂರಿನ ಕರಂಗಲ್ಪಾಡಿ ಲೋಟಸ್ ಪ್ಯಾರಡೈಸ್ ಸೆಂಟರ್ ನಲ್ಲಿ ಫೆ.18 ರಂದು ಶುಭಾರಂಭಗೊಳ್ಳಲಿದೆ. ನೂತನ ಶಾಖೆಯನ್ನು ಶಾಸಕರಾದ ವೇದವ್ಯಾಸ...

Read moreDetails
Page 13 of 25 1 12 13 14 25

Recent News

You cannot copy content of this page