ನ್ಯೂಸ್

ಮಂಗಳೂರು: ಆಂಬ್ಯುಲೆನ್ಸ್ ಗೆ ಹಾದಿ ಬಿಡದ ಕಾರು ಚಾಲಕ:; ಠಾಣೆಯ ದಾರಿ ತೋರಿದ ಪೊಲೀಸರು.!

ಮಂಗಳೂರು: ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್​ಗೆ ದಾರಿ ಬಿಟ್ಟು ಕೊಡದೆ ಕಾರು ಚಾಲಕನೊಬ್ಬ ಅಮಾನವೀಯತೆ ಮೆರೆದಿದ್ದು , ಸದ್ಯ ಕಾರು ಚಾಲಕನಿಗೆ ಪೊಲೀಸರು ಠಾಣೆಯ...

Read moreDetails

ಮಂಗಳೂರು: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಸಸಿಹಿತ್ಲು ಬೀಚ್ ನಲ್ಲಿ ಪತ್ತೆ

ಮಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾದ ಘಟನೆ ಸಸಿಹಿತ್ಲು ಮುಂಡ ಬೀಚ್ ನಲ್ಲಿ ನಡೆದಿದೆ. ಮೃತರನ್ನು ಮುಕ್ಕ ನಿವಾಸಿ ಕಿರಣ್ ಶೆಟ್ಟಿ (42) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ...

Read moreDetails

ವಿಟ್ಲ: ನಡು ಪೇಟೆಯಲ್ಲೇ ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾದ ಬೈಕ್ ಸವಾರ..!! ಮಹಿಳೆ ಗಂಭೀರ

ವಿಟ್ಲ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಮಹಿಳೆಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಇಂದು ಮುಂಜಾನೆ ನಡೆದಿದೆ. ಗಾಯಾಳು ಮಹಿಳೆಯನ್ನು ಮಾರ್ನೆಮಿ ಗುಡ್ಡೆಯ...

Read moreDetails

ಬಂಟ್ವಾಳ : ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ:ಗಾಂಜಾ ವಶ

ಬಂಟ್ವಾಳ: ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್ ಹೆಚ್ ರವರು ರೌಂಡ್ಸ್ ಕರ್ತವ್ಯದಲ್ಲಿರುವ ಸಂದರ್ಭದಲ್ಲಿ ದೊರೆತ ಖಚಿತ ಮಾಹಿತಿ ಮೇರೆಗೆ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಪಡಿಸಿಕೊಂಡ ಘಟನೆ...

Read moreDetails

ಕೆಯ್ಯೂರು: ಕಟ್ಟತ್ತಾರು-ಗೋಳ್ತಿಲ ರಸ್ತೆ ಕಾಂಕ್ರಿಟೀಕರಣ, ಕಳಪೆ ಕಾಮಗಾರಿ ಆರೋಪ:; ಸ್ಥಳೀಯರಿಂದ ಕಾಮಗಾರಿ ತಡೆ, ಮಾತುಕತೆ ಬಳಿಕ ಕಾಮಗಾರಿ ಆರಂಭ

ಪುತ್ತೂರು: ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಕಟ್ಟತ್ತಾರು-ಗೋಳ್ತಿಲ ರಸ್ತೆಗೆ ಶಾಸಕರ ಅನುದಾನ ರೂ.5 ಲಕ್ಷದಲ್ಲಿ 110 ಮೀಟರ್ ಕಾಂಕ್ರಿಟೀಕರಣವಾಗುತ್ತಿದ್ದು ಇದು ಕಳಪೆಯಾಗಿದೆ ಎಂದು ಆರೋಪಿಸಿ ಸ್ಥಳೀಯರು ಕಾಮಗಾರಿಯನ್ನು ನಿಲ್ಲಿಸುವಂತೆ...

Read moreDetails

ಮಂಗಳೂರು: ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿ ನಕಲಿ ಆಡಿಯೋ..! ಸೂಕ್ತ ಕಾನೂನು ಕ್ರಮಕ್ಕೆ ದ.ಕ ಜಿಲ್ಲೆಯ ಶಾಸಕರುಗಳಿಂದ ಮನವಿ

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಪೋಲೀಸ್ ಕಮಿಷನರ್ ಶಶಿಕುಮಾರ್...

Read moreDetails

(ಜು.29) ಪುತ್ತೂರು: ದರ್ಬೆ ಸಚ್ಚಿದಾನಂದ ಸದನದಲ್ಲಿ “ಉದ್ಯಮಶೀಲತಾ ಶಿಬಿರ”

ಪುತ್ತೂರು : ಸೇವಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಮಂಗಳೂರು, ಪ್ರಣವ...

Read moreDetails

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷೆಯಾಗಿ ನೇಮಕಗೊಂಡ ನಟಿ ಶೃತಿ

ಬೆಂಗಳೂರು: ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷೆಯನ್ನಾಗಿ ಶೃತಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷೆಯಾಗಿದ್ದ ಶೃತಿ ಅವರನ್ನು ನಿನ್ನೆಯಷ್ಟೇ...

Read moreDetails

ಕಾರ್ಣಿಕ ಮೆರೆದ ತುಳುನಾಡ ಕಾರ್ಣಿಕ ಶಕ್ತಿಗಳು:; ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನಕ್ಕೆ ಬೆಳ್ಳಿಯ ಆಭರಣ ಹರಕೆಯಾಗಿ ಸಮರ್ಪಣೆ

ಪುತ್ತೂರು: ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ಭಕ್ತರೊಬ್ಬರು ಕಲ್ಲುರ್ಟಿ ದೈವಕ್ಕೆ ಭೆಳ್ಳಿಯ ಆಭರಣ ಸಮರ್ಪಣೆ ಮಾಡಿದ ಘಟನೆ ಪರಶುರಾಮ ಸೃಷ್ಟಿಯ ದೈವಾರಾಧನೆಗೆ ಹೆಸರುವಾಗಿರುವ ಇತಿಹಾಸ ಪ್ರಸಿದ್ಧ ಕಲ್ಲೇಗ ಶ್ರೀ...

Read moreDetails

ಬೆಳ್ತಂಗಡಿ: ಪತ್ನಿ ಆತ್ಮಹತ್ಯೆ – ಶವ ಸಂಸ್ಕಾರಕ್ಕೆ ಹಾಕಿದ ಶಾಮಿಯಾನದ ಕಂಬದಲ್ಲೇ ನೇಣು ಬಿಗಿದ ಪತಿ

ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನನೊಂದು ಪತಿ ಆಕೆಯ ಅಂತ್ಯಸಂಸ್ಕಾರಕ್ಕೆ ಹಾಕಲಾಗಿದ್ದ ಶಾಮಿಯಾನದ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ...

Read moreDetails
Page 1545 of 1718 1 1,544 1,545 1,546 1,718

Recent News

You cannot copy content of this page