ಸಾಂದೀಪನಿಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಪುತ್ತೂರು: ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ 2022-23ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮಾ.11 ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷರಾದ...

Read moreDetails

(ಮಾ.14) ಲಕ್ಷ್ಮೀ ಬೆಟ್ಟದಲ್ಲಿ ಶ್ರೀ ದೇವಿಗೆ ಸೂರ್ಯ ಕಿರಣ ಸ್ಪರ್ಶ : ವಿಶೇಷ ಪೂಜೆ

ಪುತ್ತೂರು: ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಲಕ್ಹ್ಮೀ ದೇವಿ ಬೆಟ್ಟದಲ್ಲಿ ಮಾ.14 ರಂದು ಮೀನ ಸಂಕ್ರಮಣದ ದಿನ ಬೆಳಿಗ್ಗೆ ಬೆಟ್ಟದ ದೇವಿಗೆ ಸೂರ್ಯನ ಕಿರಣಗಳು ಸ್ಪರ್ಶವಾಗುವ ಹಿನ್ನೆಲೆ ವಿಶೇಷ...

Read moreDetails

ಹನುಮಗಿರಿಗೆ 100 ಕೋಟಿ ರೂ. ಅನುದಾನ..!!? ಚರ್ಚೆಗೆ ಗ್ರಾಸವಾದ ಸಚಿವ ಸುನಿಲ್ ಕುಮಾರ್ ಹೇಳಿಕೆ : ಶ್ರೀ ಕ್ಷೇತ್ರದಿಂದ ಸ್ಪಷ್ಟನೆ..!!

ಪುತ್ತೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು, ಜನಪ್ರತಿನಿಧಿಗಳು ಮಾತನಾಡುವ ಪ್ರತಿಯೊಂದು ಮಾತಿಗೂ ಬೇರೆಯದ್ದೆ ಅರ್ಥ ಕಲ್ಪಿತವಾಗುವುದು ಸಹಜ., ಅದೇ ರೀತಿ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ರವರ ಹೇಳಿಕೆಯೊಂದು...

Read moreDetails

ಕೌಡಿಚ್ಚಾರು: ಕೈನೆಟಿಕ್- ಬೈಕ್ ಡಿಕ್ಕಿ : ಗಾಯಾಳು ಮಹಿಳೆಯನ್ನು ಉಪಚರಿಸದೆ ಉಪನ್ಯಾಸಕ ಪರಾರಿ..!!!

ಪುತ್ತೂರು: ಮಡಿಕೇರಿ-ಮೈಸೂರು ರಾಜ್ಯ ಹೆದ್ದಾರಿಯ ಕೌಡಿಚ್ಚಾರ್ ಸಮೀಪದ ಪೆರಿಗೇರಿ ಎಂಬಲ್ಲಿ ಮಾ.11ರಂದು ಬೆಳಿಗ್ಗೆ ಬೈಕೊಂದು ಕೈನೆಟಿಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ. ದರ್ಬೆಯ ಪ್ರತಿಷ್ಠಿತ...

Read moreDetails

ಸುಬ್ರಹ್ಮಣ್ಯ : ಬಸ್ ಗೆ -ಬೈಕ್ ಡಿಕ್ಕಿ : ಓರ್ವ ಮೃತ್ಯು..!!

ಕಡಬ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಲಬಾರ್ ಬಸ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು,...

Read moreDetails

ಚುನಾವಣಾ ಹಿನ್ನೆಲೆ : ಪುತ್ತೂರಿನ ಐವರ ಸಹಿತ ದ.ಕ. ಜಿಲ್ಲೆಯ 11 ಮಂದಿ ಗಡಿಪಾರು..!!!

ಚುನಾವಣಾ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಲವರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂಬರುವ ಚುನಾವಣಾ ಹಿನ್ನೆಲೆಯಲ್ಲಿ...

Read moreDetails

ದರ್ಬೆ : ಲಿಟ್ಲ್ ಫ್ಲವರ್ ಶಾಲೆಯಲ್ಲಿ “ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಬಗ್ಗೆ ಜಾಗೃತಿ” ಕಾರ್ಯಕ್ರಮ

ಲಿಟ್ಲ್ ಫ್ಲವರ್ ಶಾಲೆ ದರ್ಬೆ, ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ "ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಬಗ್ಗೆ ಜಾಗೃತಿ" ಕಾರ್ಯಕ್ರಮವು ಶಾಲಾ ಮುಖ್ಯ...

Read moreDetails

ವಿದ್ಯಾರ್ಥಿಗಳಿಗೆ ರಜಾ ಸಮಯದಲ್ಲಿ ಹೀಗೊಂದು ವಿಶಿಷ್ಟ ಬೇಸಿಗೆ ಶಿಬಿರ : ಸರಕಾರಿ ಅಧಿಕಾರಿಗಳಾಗುವ ಕನಸನ್ನು ನನಸು ಮಾಡಿಕೊಳ್ಳಲು ಹೀಗೊಂದು ಸುವರ್ಣಾವಕಾಶ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಚಿಕ್ಕಂದಿನಿಂದಲೇ ಪೂರ್ವ ತಯಾರಿ ಮಾಡಿಕೊಂಡು ಭವಿಷ್ಯದ ಸರಕಾರಿ ಅಧಿಕಾರಿಗಳಾಗಲು ಕನಸು ಕಾಣುವ ವಿದ್ಯಾರ್ಥಿಗಳಿಗೆ ನೆರವಾಗಲು ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ...

Read moreDetails

ಕೋಡಿಂಬಾಡಿ: ಶಾಂತಿನಗರ ಸರಕಾರಿ ಪ್ರೌಢಶಾಲೆಗೆ ಕನ್ನ ಹಾಕಿದ ಖದೀಮರು : ಕೊಠಡಿಯ ಬೀಗ ಮುರಿದು ಬ್ಯಾಟರಿ ಕಳವು

ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರಕಾರಿಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯ ಯುಪಿಯಸ್‌ನಹಳೆಯ ಬ್ಯಾಟರಿಗಳನ್ನು ಕಳವುಗೈದ ಘಟನೆ ನಡೆದಿದೆ. ಶಾಂತಿನಗರ ಸರಕಾರಿ ಪ್ರೌಢಶಾಲೆಯ ಒಂದನೇ ಅಂತಸ್ತಿನಲ್ಲಿರುವ ಕಂಪ್ಯೂಟರ್ ಕೊಠಡಿಯಲ್ಲಿ ಇರಿಸಲಾಗಿದ್ದ ಕಂಪ್ಯೂಟರಿನ...

Read moreDetails

ಪಾಣಾಜೆ ಹಿ ಪ್ರಾ ಶಾಲಾ ಎಸ್ ಡಿ ಎಂ ಸಿ ಸಮಸ್ಯೆ ಸುಖಾಂತ್ಯ : ಹೈ ಕೋರ್ಟ್ ತಡೆಯಾಜ್ಞೆ ತೆರವು ; ಅಧ್ಯಕ್ಷರಾಗಿ ಸೀತಾ ಭಟ್ ಮುಂದುವರಿಕೆ

ಪುತ್ತೂರು: ತಾಲೂಕು ಪಾಣಾಜೆ ಹಿರಿಯ ಪ್ರಾರ್ಥಮಿಕ ಶಾಲೆಯ ಎಸ್ ಡಿ ಎಂ ಸಿ ಊರ್ಜಿತದಲ್ಲಿ ಇರುವಾಗಲೇ ಹೊಸ ಸಮಿತಿ ರಚನೆಗೆ ಗ್ರಾ.ಪಂ. ಅಧ್ಯಕ್ಷರ ಸೂಚನೆಯಂತೆ ಶಾಲಾ ಮುಖ್ಯಗುರುಗಳು...

Read moreDetails
Page 438 of 885 1 437 438 439 885

Recent News

You cannot copy content of this page