ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಪ್ರತಿಭೋತ್ಸವ ನಿರ್ವಾಹನ ಸಮಿತಿ‌ ರಚನೆ:; ಚೆಯರ್ ಮ್ಯಾನ್ : ಸಿನಾನ್ ಸಖಾಫಿ ಹಸನ್, ನಗರ ಕನ್ವಿನರ್: ಹನೀಫ್ ಬನ್ನೂರು ಆಯ್ಕೆ

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಹಾಗೂ ಪ್ರತಿಭಾನ್ವೇಷಣಾ ಕಾರ್ಯಕ್ರಮ ಪ್ರತಿಭೋತ್ಸವ – ೨೧ ಇದರ ಪುತ್ತೂರು...

Read moreDetails

ಪುತ್ತೂರು: ಕೂರ್ನಡ್ಕ ಸಲ್ ಸಬೀಲ್ ಯಂಗ್ ಮೆನ್ಸ್ ವಾರ್ಷಿಕ ಮಹಾಸಭೆ:; ಅಧ್ಯಕ್ಷರಾಗಿ ಸಿರಾಜ್,ಉಪಾಧ್ಯಕ್ಷರಾಗಿ ಹೈದರ್,ಪ್ರ.ಕಾರ್ಯದರ್ಶಿಯಾಗಿ ಆಸೀಫ್ ಆಯ್ಕೆ

ಪುತ್ತೂರು : ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ ಇದರ ವಾರ್ಷಿಕ ಮಹಾಸಭೆ ಪಿರ್ ಮೊಹಲ್ಲಾ ಜುಮಾ ಮಸ್ಜಿದ್ ಅಧ್ಯಕ್ಷ ಕೆ.ಎಚ್. ಕಾಸಿಂ ಹಾಜಿ ರವರ ಅಧ್ಯಕ್ಷತೆಯಲ್ಲಿ...

Read moreDetails

ಪುತ್ತೂರು: ಅರಣ್ಯ ಇಲಾಖೆಯಿಂದ ಕೆಎಫ್‌ಡಿಸಿ ಇಲಾಖಾ ನೌಕರೋರ್ವರ ಮನೆಗೆ ದಾಳಿ:; ಅಕ್ರಮವಾಗಿ ಶೇಖರಿಸಿಟ್ಟ ಲಕ್ಷಾಂತರ ರೂ.ಮೌಲ್ಯದ ಮರದ ದಿಬ್ಬಿಗಳು ವಶಕ್ಕೆ

ಪುತ್ತೂರು: ಅಕ್ರಮವಾಗಿ ಬೆಲೆ ಬಾಳುವ ಮರಗಳನ್ನು ದಾಸ್ತಾನು ಇರಿಸಿದ ಕುರಿತು ಪುತ್ತೂರು ಅರಣ್ಯ ಇಲಾಖೆ, ಕರ್ನಾಟಕ ಅರಣ್ಯ ರಬ್ಬರ್ ನಿಗಮದ ನೌಕರರೊಬ್ಬರ ಮನೆಗೆ ದಾಳಿ ನಡೆಸಿದ ಘಟನೆ...

Read moreDetails

ನೆಟ್ಟಣಿಗೆ ಮೂಡ್ನೂರು: ವಲಯ ಕಾಂಗ್ರೆಸ್ ಆಶ್ರಯದಲ್ಲಿ ವಾರ್ಡ್ ಕಾರ್ಯಕರ್ತರ ಸಭೆ, ಸಮಿತಿ ರಚನೆ

ಪುತ್ತೂರು: ನೆಟ್ಟಣಿಗೆ ಮೂಡ್ನೂರು ವಲಯ ಕಾಂಗ್ರೆಸ್ ಆಶ್ರಯದಲ್ಲಿ ಗೋಳಿತ್ತಡಿ ವಾರ್ಡ್ ಕಾರ್ಯಕರ್ತರ ಸಭೆ ಹಾಗೂ ಸಮಿತಿ ರಚನೆ ಕಾರ್ಯಕ್ರಮವು ವಲಯ ಅಧ್ಯಕ್ಷ ಕೆ ಮೂಸನ್ ರವರ ಅಧ್ಯಕ್ಷತೆಯಲ್ಲಿ...

Read moreDetails

ಪುತ್ತೂರು: ಕೆದಂಬಾಡಿ ವಲಯ ಕಾಂಗ್ರೆಸ್ ಸಭೆ

ಪುತ್ತೂರು: ಕೆದಂಬಾಡಿ ವಲಯ ಕಾಂಗ್ರೆಸ್ ಸಭೆಯು ಪುರಂದರ ರೈ ಕೋರಿಕ್ಕಾರು ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ ತಿಂಗಳ ಕಾರ್ಯಕ್ರಮದ ವರದಿ ನೀಡಿದರು. ಸಭೆಯಲ್ಲಿ ಪಕ್ಷವನ್ನು...

Read moreDetails

ನೆಲ್ಯಾಡಿ: ದನ ಮತ್ತು ಹೋರಿಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಆಪೆ ರಿಕ್ಷಾ ಪಲ್ಟಿ..! ಓರ್ವ ಆರೋಪಿ ಸೆರೆ, ಇನ್ನೋರ್ವ ಪರಾರಿ, ದನ ಮತ್ತು ಹೋರಿಗಳ ರಕ್ಷಣೆ

ನೆಲ್ಯಾಡಿ: ಮಾಂಸ ಮಾಡುವ ಉದ್ದೇಶದಿಂದ ಆಲಂಕಾರು ಪರಿಸರದಿಂದ ದನ ಮತ್ತು ಹೋರಿಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಆಪೆ ರಿಕ್ಷಾವೊಂದು ನೆಲ್ಯಾಡಿ ಗ್ರಾಮದ ತೋಟ ಎಂಬಲ್ಲಿ ಪಲ್ಟಿಯಾಗಿರುವ ಘಟನೆ...

Read moreDetails

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಎನ್.ಎಸ್.ಎಸ್ ದಿನಾಚರಣೆ ಕೊರೊನಾ ಜಾಗೃತಿ ಕಾರ್ಯಕ್ರಮ

ಪುತ್ತೂರು: ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಹಾಗೂ ಕೊರೋನಾ ಜಾಗೃತಿ ಕಾರ್ಯಕ್ರಮವೂ ಸೆ.24 ರಂದು ಅಕ್ಷಯ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್ಯಾಪು ಗ್ರಾಮ ಪಂಚಾಯತ್‌ನ...

Read moreDetails

ಗಂಡನನ್ನು ಕಳೆದ ನೋವಿನಲ್ಲೇ ಸ್ವಾತಿಗೆ ಕಾಡಿದೆ ಲಿವರ್ ಖಾಯಿಲೆ…!!! ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬೇಕಿದೆ ನೆರವಿನ ಹಸ್ತ..

ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಶಿಬರಾಡಿಯ ಸ್ವಾತಿ ಪೂಜಾರಿ ಯವರು ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದು, ಮೊದಲು ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ದೇರಳಕಟ್ಟೆ ಕೆಎಸ್...

Read moreDetails

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಖ್ಯಾತ ಗಾಯಕ ‘ವಿಜಯಪ್ರಕಾಶ್’

ಸುಬ್ರಹ್ಮಣ್ಯ: ಖ್ಯಾತ ಗಾಯಕ ವಿಜಯಪ್ರಕಾಶ್ ಕುಟುಂಬ ಸಮೇತವಾಗಿ ಸೆ.24 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಭೇಟಿ ಮಾಡಿ ದೇವರ ದರ್ಶನ ಪಡೆದರು. ಸೆ.23 ರಂದು ಆಗಮಿಸಿದ್ದ...

Read moreDetails

ಪುತ್ತೂರು: ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಪ್ರೊ.ಜಿ.ಟಿ.ಭಟ್ ಪುತ್ರ ರೋಹಿತ್ ನಿಧನ

ಪುತ್ತೂರು: ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರೊ.ಜಿ.ಟಿ.ಭಟ್ ಪುತ್ರ ರವರ ರೋಹಿತ್ ಕೆ.ಜಿ (46) ಸೆ.21 ರಂದು ಬೆಂಗಳೂರಿನಲ್ಲಿ ನಿಧನರಾದರು. ಪುತ್ತೂರಿನ ಬಿ.ಎಂ. ಸರಕಾರಿ ಶಾಲೆಯಲ್ಲಿ ಪ್ರಾಥಮಿಕ...

Read moreDetails
Page 782 of 934 1 … 781 782 783 … 934

Recent News

You cannot copy content of this page