ಕೊಯಿಲ : ಒತ್ತಾಯದಿಂದ ಲೈಂಗಿಕ ಸಂಪರ್ಕ ; ರಿಕ್ಷಾ ಚಾಲಕನಿಗೆ ನ್ಯಾಯಾಂಗ ಬಂಧನ

ಕಡಬ : ರಿಕ್ಷಾಚಾಲಕನೋರ್ವ ಯುವತಿಯೊಬ್ಬಳೊಂದಿಗೆ ಬಲವಂತದಿಂದ ಲೈಂಗಿಕ ಸಂಪರ್ಕಗೊಳಿಸಿದರಿಂದ ಯುವತಿ ಈಗ 8 ತಿಂಗಳ ಗರ್ಭಿಣಿಯಾಗಿದ್ದು,ಯುವತಿ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ...

Read moreDetails

ಮಾಜಿ ಕ್ರಿಕೆಟಿಗ ಸುರೇಶ್​​ ರೈನಾ ಆತ್ಮಕಥನ ಬಿಡುಗಡೆ:; ದ್ರಾವಿಡ್ ನನ್ನನ್ನ ಬೈದರು; ಟೀಮ್ ಇಂಡಿಯಾ ಕಟ್ಟಿದ್ದು ಗಂಗೂಲಿ ಅಲ್ಲ..!- ರೈನಾ

ಟೀಮ್ ​​ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ಗುಡ್​ ಬೈ ಹೇಳಿ ವರ್ಷವೂ ಆಗಿಲ್ಲ. ಅದರಳೊಗಾಗಿಯೇ ಕ್ರಿಕೆಟ್‌ ಪ್ರಯಾಣದುದ್ದಕ್ಕೂ ಎದುರಿಸಿದ ಸವಾಲುಗಳು, ಗಾಯಗಳು,...

Read moreDetails

ಬಪ್ಪಳಿಗೆ : ಪ್ಲಾಸ್ಟಿಕ್ ಗುಡಿಸಲಿನಲ್ಲಿ ವಾಸವಿರುವ ಬಡ ಕುಟುಂಬಕ್ಕೆ ನಗರಸಭಾ ಅಧ್ಯಕ್ಷರಿಂದ ಮನೆ ನಿರ್ಮಾಣದ ಭರವಸೆ

ಪುತ್ತೂರು: ಪುತ್ತೂರು ನಗರದ ಬಪ್ಪಳಿಗೆಯ ಸಿಂಗಾಣಿಯ ಜನತಾ ಕಲೋನಿಯಲ್ಲಿ ಪ್ಲಾಸ್ಟಿಕ್ ಗುಡಿಸಲಿನಲ್ಲಿ ಬಡ ಕುಟುಂಬವೊಂದು ವಾಸಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪುತ್ತೂರು ನಗರಸಭಾ ಅಧ್ಯಕ್ಷರಾದ ಜೀವಂಧರ್...

Read moreDetails

ವಿಟ್ಲ : ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ) ವಿಷ್ಣುನಗರ ಕುಂಡಡ್ಕ ಇದರ ವತಿಯಿಂದ ಆಶಾಕಾರ್ಯಕರ್ತೆಯರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ

ವಿಟ್ಲ : ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ) ವಿಷ್ಣುನಗರ ಕುಂಡಡ್ಕ ಇದರ ವತಿಯಿಂದ ಕುಳ ಹಾಗೂ ವಿಟ್ಲಮೂಡ್ನುರು ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಹಾಗೂ ದಾದಿಯರಿಗೆ ದೇವಸ್ಥಾನದ ವಠಾರದಲ್ಲಿ...

Read moreDetails

ಸುಳ್ಯ : ಶಾಂತಿನಗರ ನಿವಾಸಿ ಪ್ರಮೋದ್ ಡೆಂಗ್ಯೂ ಗೆ ಬಲಿ

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಶಾಂತಿನಗರ ನಿವಾಸಿ , ಕೆಇಬಿ ಸಿಬ್ಬಂದಿ ನಾಗೇಶ ಎಂಬವರ ಪುತ್ರ ಪ್ರಮೋದ್ (21) ಡೆಂಗ್ಯೂ ಜ್ವರದಿಂದ ಮಂಗಳೂರಿನ ಖಾಸಗಿ...

Read moreDetails

ಬೆಟ್ಟಂಪಾಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾವ್ಯ ಕಮ್ಮಟ ಆನ್ಲೈನ್‌ ಕಾರ್ಯಾಗಾರ

ಪಾಡ್ದನದಿಂದ ಪಾರಾಯಣದವರೆಗೆ, ಮಹಾಕಾವ್ಯದಿಂದ ಕವಿತೆಯವರೆಗೆ ಸಾಹಿತ್ಯಲೋಕ ವಿಶಾಲವಾಗಿದೆ, ಈ ಹಾಡು, ಕವಿತೆ ಇಲ್ಲದ ಲೋಕ ಕಲ್ಪನೆಗೆ ನಿಲುಕದ್ದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ ವಿ ಪಿ ಕನ್ನಡ...

Read moreDetails

ಬೆಟ್ಟಂಪಾಡಿ : ಕೂವೆಂಜ ನಿವಾಸಿ ನಿವೃತ್ತ ಯೋಧ ತಿಮ್ಮಪ್ಪ ನಾಯ್ಕ ನೇಣಿಗೆ ಶರಣು..!

ಪುತ್ತೂರು : ಬೆಟ್ಟಂಪಾಡಿ ಗ್ರಾಮದ ಕೂವೆಂಜ ಎಂಬಲ್ಲಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.11ರಂದು ನಡೆದಿದೆ. ಕೂವೆಂಜ ನಿವಾಸಿ ನಿವೃತ್ತ ಯೋಧ 58 ವರ್ಷದ ತಿಮ್ಮಪ್ಪ ನಾಯ್ಕ...

Read moreDetails

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜೂ.20ರ ವರೆಗೂ ಲಾಕ್ ಡೌನ್ ಮುಂದುವರಿಕೆ..!

ಮಂಗಳೂರು: ದ.ಕ ಜಿಲ್ಲೆ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಜೂನ್ 20 ರವರೆಗೆ ಲಾಕ್ ಆಗಲಿದೆ ದಕ್ಷಿಣಕನ್ನಡ. ಕೆಲವೊಂದು ನಿರ್ದಿಷ್ಟ...

Read moreDetails

ಸುಳ್ಯ : ಅಡ್ಕಾರ್ ನಲ್ಲಿ ಭೀಕರ ಅಪಘಾತ;ಓರ್ವ ಮೃತ್ಯು;:ನಾಲ್ವರು ಗಂಭೀರ

ಪುತ್ತೂರು ಕಡೆಯಿಂದ ಬರುತ್ತಿದ್ದ ಕೃಷಿಕೂಲಿ ಕಾರ್ಮಿಕರಿದ್ದ ಪಿಕಪ್ ವಾಹನಕ್ಕೆ ಕಂಟೈನರ್ ಲಾರಿಯೊಂದು ಅತಿವೇಗದಿಂದ ಬಂದು ಡಿಕ್ಕಿ ಹೊಡೆದು ಐವರು ಗಾಯಗೊಂಡಿದ್ದರು. ತೀವ್ರ ಗಾಯಗೊಂಡಿದ್ದ ಪಿಕಪ್ ಚಾಲಕ ದಿನಕರ್...

Read moreDetails

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಮೂಲ ಸೌಕರ್ಯ ವಂಚಿತ ಮನೆಗೆ ವಿದ್ಯುತ್ ಸಂಪರ್ಕ

ಕಡಬ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಐತ್ತೂರು ಗ್ರಾಮದ ಅಂತಿಬೆಟ್ಟು ಎಂಬಲ್ಲಿ ಮೂಲ ಸೌಕರ್ಯ ವಂಚಿತ ಕುಟುಂಬದ ಮನೆಯೊಂದಕ್ಕೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಲಾಯಿತು....

Read moreDetails
Page 111 of 120 1 … 110 111 112 … 120

Recent News

You cannot copy content of this page