ಪುತ್ತೂರು: ಮುಳಿಯ ಜ್ಯುವೆಲ್ಸ್ ಪ್ರಸ್ತುತ ಪಡಿಸುತ್ತಿದೆ.. “ಕರಿಮಣಿ ಸರಗಳ ವಿಶೇಷ ಸಂಗ್ರಹ ಹಾಗೂ ವಿನಿಮಯ” ಮೇಳವು ಜು.26 ರಿಂದ ಆ.6 ರ ನಡೆಯಲಿದೆ.
500 ಕ್ಕೂ ಹೆಚ್ಚು ವೆರೈಟಿಗಳು, ನುರಿತ ಕೆಲಸಗಾರರಿಂದ ತಯಾರಿಯಾಗಿದೆ ಹಾಗೂ ನಿಮಗಿಷ್ಟವಾಗುವ ಕರಿಮಣಿ ಸರಗಳನ್ನ ಆರ್ಡರ್ ನೀಡಿ, ಕ್ಲಪ್ತ ಸಮಯದಲ್ಲಿ ತಯಾರಿಸಿ ಕೊಡಲಾಗುವುದು ಹಾಗೂ 2 ಗ್ರಾಂ ನಿಂದ 150 ಗ್ರಾಂ ವರೆಗಿನ ಆಯ್ಕೆ 16- 40 ಗಳಲ್ಲಿ ಹಾಗೂ ಖರೀದಿಯ ಜೊತೆ ಆಕರ್ಷಕ ಉಡುಗೊರೆಗಳು ಲಭ್ಯವಿದೆ. ಚಿನ್ನದ ಮೇಲೆ ಹೂಡಿಕೆಗೆ ಇದು ಸಕಾಲವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.