ಪುತ್ತೂರು: 2022ರ ಸಾಲಿನ ಕರ್ನಾಟಕ ಪ್ರಸರಣ ವಿದ್ಯುತ್ ನಿಗಮ ನೇಮಕಾತಿಗೆ ಸಂಬಂಧಿಸಿದಂತೆ AE/AEE/JE/JA ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು.
ಸದ್ಯ ಅರ್ಜಿ ಸಲ್ಲಿಸಿದವರಿಗೆ ಅಥವಾ ಮುಂದೆ ಅರ್ಜಿ ಸಲ್ಲಿಸಲು ಯೋಜನೆ ಹಾಕಿಕೊಂಡಿರುವವರಿಗೆ ಅನುಕೂಲವಾಗುವಂತೆ ಸಂಬಂಧಿಸಿದ ಹುದ್ದೆಗಳ ಲಿಖಿತ ಪರೀಕ್ಷೆಗಳಿಗೆ ಪೂರ್ವ ತಯಾರಿ ನಡೆಸಲು 2 ತಿಂಗಳ ಆನ್ಲೈನ್ ತರಬೇತಿಯನ್ನು ವಿದ್ಯಾಮಾತಾ ಅಕಾಡೆಮಿಯು ಪ್ರಾರಂಭಿಸಿದೆ .
ಆನ್ಲೈನ್ ತರಬೇತಿಯು ವಾರದ 5 ದಿನ ರಾತ್ರಿ 8 ರಿಂದ 9 ರವರೆಗೆ (1 ಗಂಟೆ ) ನಡೆಯಲಿದೆ. ತರಬೇತಿಯು ಮಾ.14 ರಿಂದ ಪ್ರಾರಂಭವಾಗಲಿದೆ.
ಆಸಕ್ತರು ವಿದ್ಯಾಮಾತಾ ಅಕಾಡೆಮಿಯ ಮೊಬೈಲ್ ಸಂಖ್ಯೆ 8590773486/9148935808/9620468869 ಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಅಥವಾ ವಿದ್ಯಾಮಾತಾ ಅಕಾಡೆಮಿಯ ಕಛೇರಿಗೆ ನೇರವಾಗಿ ಭೇಟಿ ನೀಡಬಹುದು.
ವಿದ್ಯಾಮಾತಾ ಅಕಾಡೆಮಿ ಹಿಂದುಸ್ಥಾನ್ ಕಾಂಪ್ಲೆಕ್ಸ್ , 1ನೇ ಮಹಡಿ ಎ.ಪಿ.ಎಂ.ಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ ಪುತ್ತೂರು, ದ.ಕ. – 574201