ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಅಂಗವಾಗಿ ‘ಕದಳೀಯಾಗ’ ಮತ್ತು ಬಲಿವಾಡು ಕೂಟವು ಪ್ರಸಾದ್ ಬನ್ನಿಂತಾಯ ಮತ್ತು ಉದಯೇಶ ಕೆದಿಲಾಯರ ನೇತೃತ್ವದಲ್ಲಿ ನಡೆಯಿತು.

ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು, ಸದಾಶಿವ ವಿಟ್ಲ ಅರಮನೆ ಮೊದಲಾದವರು ಉಪಸ್ಥಿತರಿದ್ದರು.

