ಸಿನಿಮಾ

ಬಾಲಿವುಡ್‌ ನಟ ದಿಲೀಪ್ ಕುಮಾರ್ ನಿಧನ

ಮುಂಬೈ: ಹಿಂದಿ ಚಿತ್ರರಂಗದ ಲೆಜೆಂಡರಿ ನಟ ದಿಲೀಪ್​ ಕುಮಾರ್(98)​ ಅವರು ಇಂದು ನಿಧನರಾದರು. ಕೆಲವೇ ದಿನಗಳ ಹಿಂದೆ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿಲೀಪ್​ ಕುಮಾರ್​...

Read moreDetails

ಅಭಿಮಾನಿಗಳ ಮುಂದೇ ‘ಕಬ್ಜ’ ಪೋಸ್ಟರ್​​…ಹಲ್​​ಚಲ್​ ಎಬ್ಬಿಸಿದ ಉಪೇಂದ್ರ, ಸುದೀಪ್ ಲುಕ್

ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ವಿನೂತನ ಶೈಲಿಯ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಸಿನಿಮಾದಲ್ಲಿ ರಿಯಲ್​ಸ್ಟಾರ್​ ಉಪೇಂದ್ರ, ವಿಶೇಷ ಪಾತ್ರದಲ್ಲಿ ಕಿಚ್ಚ...

Read moreDetails

ಜಗದ ಸಂಚಾರ ಮುಗಿಸಿದ ನಟ ‘ಸಂಚಾರಿ ವಿಜಯ್’

ಬೆಂಗಳೂರು: ಸಂಚಾರಿ ವಿಜಯ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಮಧ್ಯಾಹ್ನ 1:15 ಕ್ಕೆ ಅಪೋಲೋ ಆಸ್ಪತ್ರೆ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಸಂಚಾರಿ ವಿಜಯ್ ಅವರ ಸ್ಥಿತಿ...

Read moreDetails

ಬಹುನಿರೀಕ್ಷಿತ “ಖಡಕ್ ಚಾಯ್ ” ಕಿರುಚಿತ್ರ ಬಿಡುಗಡೆ; ಬಿಡುಗಡೆ ಗೊಂಡ 4 ಗಂಟೆಯಲ್ಲಿ 28 ಸಾವಿರ ಜನ ವೀಕ್ಷಣೆ

ವಿಕ್ರಮ್ ರಾವ್ ನಿರ್ಮಾಣದ ಹಾಗೂ ರಕ್ಷಿತ್ ಚಿನ್ನು ನಿರ್ದೇಶನದ, ರಂಗನಟ ಅಶ್ವಥ್ ಬಗಂಬಿಲ ನಟಿಸಿರುವ ಬಹುನಿರೀಕ್ಷಿತ "ಖಡಕ್ಕ್ ಚಾಯ್ " ಕಿರುಚಿತ್ರ ಇಂದು ಬಿಡುಗಡೆಗೊಂಡಿದ್ದು, ಬಿಡುಗಡೆಗೊಂಡ 4...

Read moreDetails

(ಮೇ.21) ಬಹುನಿರೀಕ್ಷಿತ “ಖಡಕ್ಕ್ ಚಾಯ್ ” ಕಿರುಚಿತ್ರ ಬಿಡುಗಡೆ

ಖ್ಯಾತ ದುಬೈ ಉದ್ಯಮಿ ಹಾಗೂ ಕನ್ನಡ-ತುಳು ಚಿತ್ರಗಳ ಸದಭಿರುಚಿಯ ನಿರ್ಮಾಪಕರೆಂದೇ ಖ್ಯಾತರಾದ ಹರೀಶ್ ಶೇರಿಗಾರ್ ರವರು ತುಳು-ಕನ್ನಡ ಚಿತ್ರರಂಗದ ಒಡನಾಡಿ ವಿಕ್ರಮ್ ರಾವ್ ನಿರ್ಮಾಣದ ಹಾಗೂ ರಕ್ಷಿತ್...

Read moreDetails

ಕನಸು ಮಾರಾಟಕ್ಕಿದೆ ಕನ್ನಡ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು : ಕನಸು ಮಾರಾಟಕ್ಕಿದೆ ಕನ್ನಡ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪ್ರಶಸ್ತಿಯ ಕಿರೀಟ ತೊಡಿಸಿದ ಹೆಮ್ಮೆ ಕನಸು ಮಾರಾಟಕ್ಕಿದೆ...

Read moreDetails

ಹುಟ್ಟುಹಬ್ಬದ ಸಂಭ್ರಮದಲ್ಲಿ ಲವ್ ಮಾಕ್ ಟೇಲ್ ಖ್ಯಾತಿಯ ಮಿಲನ ನಾಗರಾಜ್ : ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಡಾರ್ಲಿಂಗ್ ಕೃಷ್ಣ

ಲವ್ ಮಾಕ್ ಟೇಲ್ ಖ್ಯಾತಿಯ ನಟಿ ಮಿಲನ ನಾಗರಾಜ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ವೇಳೆ ಅಭಿಮಾನಿಗಳಿಗೆ ಮಿಲನ ನಾಗರಾಜ್ ದಂಪತಿ ಸಿಹಿ ಸುದ್ದಿಯೊಂದನ್ನು...

Read moreDetails

ಖ್ಯಾತ ತಮಿಳು ಹಾಸ್ಯ ನಟ ವಿವೇಕ್ ವಿಧಿವಶ

ಚೆನ್ನೈ: ಹೃದಯ ಸಂಬಂಧಿ ತೊಂದರೆಗೀಡಾಗಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ಕಾಮಿಡಿ ನಟ ವಿವೇಕ್​​ ಚೆನ್ನೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಹಾಗೂ ಸ್ಟಂಟ್ ಅಳವಡಿಕೆಗಾಗಿ...

Read moreDetails

ಅದ್ಧೂರಿ ಎಂಟ್ರಿ ಕೊಟ್ಟ ‘ಯುವರತ್ನ’: ಫಸ್ಟ್ ಶೋ ಹೌಸ್ ಫುಲ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಇಂದು ಅದ್ಧೂರಿ ಆರಂಭವಾಗಿದ್ದು, ಫಸ್ಟ್ ಶೋ ಹೌಸ್ ಫುಲ್ ಆಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 6...

Read moreDetails

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ತುಳು ಸಿನಿಮಾ ‘ಪಿಂಗಾರ’

ಮಂಗಳೂರು: ನವದೆಹಲಿಯಲ್ಲಿ ಸೋಮವಾರ 2019ನೇ ಸಾಲಿನ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಯಿತು. ಪ್ರೀತಂ ಶೆಟ್ಟಿ ನಿರ್ದೇಶನದ ‘ಪಿಂಗಾರ’ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿ, ನಿತಿನ್ ಭಾಸ್ಕರ್...

Read moreDetails
Page 34 of 36 1 … 33 34 35 36

Recent News

You cannot copy content of this page