ದಯಾ ಕ್ರಿಯೇಷನ್ ಅರ್ಪಿಸುವ ಪೊಳಲಿ ಶ್ರೀರಾಜರಾಜೇಶ್ವರಿ ದೇವಿಯ “ಜಗದೊಡತಿ” ಕನ್ನಡ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ

ದಯಾ ಕ್ರಿಯೇಷನ್ ಅರ್ಪಿಸುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ "ಜಗದೊಡತಿ" ಕನ್ನಡ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆಗೊಂಡಿತು. 'ಜಗದೊಡತಿ' ಕನ್ನಡ ಭಕ್ತಿಗೀತೆಗೆ ವಿನಯ್ ಪೂಜಾರಿ ಕನ್ಯಾನ ಸಾಹಿತ್ಯ ಬರೆದಿದ್ದು,...

Read moreDetails

ವಿಟ್ಲ: ಎರಡು ತಂಡಗಳ ನಡುವೆ ನಡೆದ ಘರ್ಷಣೆ ಪ್ರಕರಣ:13 ಮಂದಿಯ ವಿರುದ್ಧ ಪ್ರಕರಣ ದಾಖಲು..!!

ವಿಟ್ಲ: ಕೇಪು ಗ್ರಾಮದ ಮೈರ ಎಂಬಲ್ಲಿ ನಡೆದ ಎರಡು ತಂಡಗಳ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡಗಳ ಮೇಲೆ ಪ್ರಕರಣ ದಾಖಲಾಗಿದೆ. ಕೇಪು ಗ್ರಾಮದ ಕುಂಞಪಾದೆ ನಿವಾಸಿ ಗಿರೀಶ್...

Read moreDetails

ಪುಂಜಾಲಕಟ್ಟೆ: ಅಕ್ರಮ ಗೋ ಸಾಗಾಟಗಾರರು ಎಸ್.ಐ. ಮೇಲೆ ವಾಹನ ನುಗ್ಗಿಸಲು ಯತ್ನಿಸಿದ ಪ್ರಕರಣ : ಹಿಂ.ಜಾ.ವೇ. ಬಂಟ್ವಾಳ ತಾಲೂಕು ವತಿಯಿಂದ ಖಂಡನೆ

ಪುಂಜಾಲಕಟ್ಟೆ: ಅಕ್ರಮವಾಗಿ ದನ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ ಎಸ್.ಐ.ಮೇಲೆ ವಾಹನ ನುಗ್ಗಿಸಿ ಕೊಲ್ಲಲು ಪ್ರಯತ್ನ ಮಾಡಿದ ಘಟನೆ ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ...

Read moreDetails

ವಿಟ್ಲ: ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗೈದ ಪ್ರಕರಣ: ಘಟನಾ ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ

ವಿಟ್ಲ: ಹಿಂದೂ ಕಾರ್ಯಕರ್ತರಾದ ರಕ್ಷಿತ್ ಹಾಗೂ ಗಿರೀಶ್ ರವರ ಮೇಲೆ ವಿಟ್ಲ ಸಮೀಪ ಹಲ್ಲೆಯಾಗಿದ್ದು, ಘಟನಾ ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ರವರು ಭೇಟಿ ನೀಡಿದರು....

Read moreDetails

ಪುಂಜಾಲಕಟ್ಟೆ: ಅಕ್ರಮ ದನ ಸಾಗಾಟ: ಆರೋಪಿಗಳಿಂದ ಎಸ್.ಐ.ಮೇಲೆ ವಾಹನ ಚಲಾಯಿಸಲು ಯತ್ನ..!!

ಪುಂಜಾಲಕಟ್ಟೆ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ ಎಸ್.ಐ.ಮೇಲೆ ವಾಹನ ನುಗ್ಗಿಸಿ ಹತ್ಯೆ ಮಾಡಲು ಪ್ರಯತ್ನ ಮಾಡಿದ ಘಟನೆ ವಾಮದಪದವು ಸಮೀಪದ ಕುದ್ಕೊಳಿ...

Read moreDetails

ವಿಟ್ಲ: ಆಟೋ ಚಾಲಕ ಮೋಹನ್ ನಿಧನ..!!

ವಿಟ್ಲ: ಕುಂಡಡ್ಕ ನಿವಾಸಿ ಆಟೋ ಚಾಲಕ ಮೋಹನ್(33) ರವರು ಮೇ.14 ರಂದು ನಿಧನರಾದರು. ಮೋಹನ್ ರವರು ಅವಿವಾಹಿತರಾಗಿದ್ದು, ಆಟೋ ಚಾಲಕ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಕುಟುಂಬಸ್ಥರು ಮತ್ತು...

Read moreDetails

ಬಂಟ್ವಾಳ: ಮಾನಸಿಕ ಅಸ್ವಸ್ಥ ಯುವತಿ ಆತ್ಮಹತ್ಯೆ..!!

ಬಂಟ್ವಾಳ: ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.13 ರಂದು ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬೊಂಡಾಲದಲ್ಲಿ ನಡೆಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ‌ಯನ್ನು ಗೊಳ್ತಮಜಲು ಗ್ರಾಮದ...

Read moreDetails

ಚುನಾವಣೆಗೂ ಮುನ್ನ ಕರಾವಳಿ ಶಾಸಕರ ಮಧ್ಯೆ ಕ್ರಿಕೆಟ್ ಫೈಟ್: ಎಂಟು ವಿಧಾನಸಭೆ ಕ್ಷೇತ್ರದ ಆಟಗಾರರಿಂದ ಕಾದಾಟ

ಮಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಗ್ಗೆ ಈಗಲೇ ಚರ್ಚೆ ಆರಂಭವಾಗಿದ್ದು, ಪಕ್ಷಾಂತರವೂ ಶುರುವಾಗಿದೆ. ಇದಕ್ಕೆ ಮುನ್ನವೇ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಬಿಗ್‌ ಫೈಟ್‌ಗೆ ಇಳಿದಿದ್ದಾರೆ. ಆದರೆ...

Read moreDetails

ಕುಕ್ಕಾಜೆ ಕಾಳಿಕಾಂಬ ಆಂಜನೇಯ ದೇವಸ್ಥಾನದ ‘ಸ್ವರ್ಗದ ಸಿರಿ’ ತುಳು ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ

ವಿಟ್ಲ: ದಯಾ ಕ್ರಿಯೇಷನ್ ಅರ್ಪಿಸುವ "ಸ್ವರ್ಗ ದ ಸಿರಿ" ತುಳು ಭಕ್ತಿಗೀತೆಯ ಪೋಸ್ಟರ್ ಶ್ರೀ ಕ್ಷೇತ್ರ ಕುಕ್ಕಾಜೆಯ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ರವರ ಶುಭ ಆಶೀರ್ವಾದದಲ್ಲಿ...

Read moreDetails

ಪುತ್ತೂರಿನ ಶ್ರೀಕ್ಷೇತ್ರ ಗೆಜ್ಜೆಗಿರಿ ಸೇರಿದಂತೆ ಹಲವು ದೈವ,ದೇವಸ್ಥಾನದ ವಾಸ್ತುಶಿಲ್ಪಿ ಸಂತೋಷ್ ಕೊಟ್ಟಿಂಜ ನಿಧನ..!!

ಪುತ್ತೂರಿನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಹಾಗೂ ಹಲವು ದೈವ, ದೇವಸ್ಥಾನ ವಾಸ್ತುಶಿಲ್ಪಿಯಾಗಿದ್ದ ತುಂಬೆಯ ಸಂತೋಷ್ ಕುಮಾರ್ ಕೊಟ್ಟಿಂಜ (43) ರವರು ಮೇ.13 ರಂದು ನಿಧನರಾದರು. ಸಂತೋಷ್ ಕುಮಾರ್...

Read moreDetails
Page 234 of 341 1 233 234 235 341

Recent News

You cannot copy content of this page