ಕೇಪುಳು : ಕಾರು-ಆಕ್ಟಿವಾ ನಡುವೆ ಅಪಘಾತ..!!!

ಪುತ್ತೂರು : ಕಾರು ಮತ್ತು ಆಕ್ಟಿವಾ ನಡುವೆ ಅಪಘಾತಗೊಂಡ ಘಟನೆ ಉಪ್ಪಿನಂಗಡಿ-ಪುತ್ತೂರು ರಸ್ತೆಯ ಕೇಪುಳು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಆಕ್ಟಿವಾ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. https://youtu.be/xETxhXm6wOs

Read moreDetails

ಕಡಬ : ಡೆಂಟಲ್ ಕ್ಲಿನಿಕ್ ಗೆ ತೆರಳಿದ್ದ ವಿವಾಹಿತೆ ನಾಪತ್ತೆ..!!

ಕಡಬ : ಡೆಂಟಲ್ ಕ್ಲಿನಿಕ್ ಗೆಂದು ಹೋದ ವಿವಾಹಿತೆ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ. ಬಿಳಿನೆಲೆ ಗ್ರಾಮದ ದೇವಸ್ಯ ಮನೆ ಮಾಯಿಲಪ್ಪ ಗೌಡ ಅವರ ಪುತ್ರಿ ತೀರ್ಥಲತಾ...

Read moreDetails

ಪುತ್ತೂರು : ಕ. ಸಾ. ಪ ಕಾರ್ಯಕಾರಿ ಸಮಿತಿಯ ಸಭೆ

ಪುತ್ತೂರು : ಕ.ಸಾ. ಪ ಪುತ್ತೂರು ಕಾರ್ಯಕಾರಿ ಸಮಿತಿಯ ಸಮಾಲೋಚನಾ ಸಭೆ ಅಧ್ಯಕ್ಷರ ಕಚೇರಿಯಲ್ಲಿ ನಡೆಯಿತು. ಕಸಾಪ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ...

Read moreDetails

ಪುತ್ತೂರು : ಹಲವು ವರುಷಗಳಿಂದ ಆದರ್ಶ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದ ಕಾಮರಾಜ್ ನಿಧನ..!!!

ಪುತ್ತೂರು : ಆದರ್ಶ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಮರಾಜ್ (84) ಅನಾರೋಗ್ಯದ ಕಾರಣ ಇಂದು ನಿಧನರಾದರು. ಮೂಲತ ತಮಿಳುನಾಡಿನವರಾದ ಇವರು ಪುತ್ತೂರಿನ ಪಡ್ಡಾಯೂರಿನಲ್ಲಿ...

Read moreDetails

ಪುತ್ತೂರಿನಲ್ಲಿ ಫ್ಯಾಷನ್ ಲೋಕದ ಮಹಾ ಉತ್ಸವ : ಇಂದಿನಿಂದ ‘ರಾಧಾಸ್’ ವಸ್ತ್ರ ಮಳಿಗೆಯಲ್ಲಿ ‘ಮಾನ್ಸೂನ್ ಮೇಳ’ ಪ್ರಾರಂಭ

ಪುತ್ತೂರು : ಫ್ಯಾಷನ್ ಲೋಕದ ಮಹಾ ಉತ್ಸವ 'ರಾಧಾಸ್' 'ಮಾನ್ಸೂನ್ ಮೇಳ' ಆ.1 ರಂದು ಪ್ರಾರಂಭಗೊಂಡಿದ್ದು, ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ದೊರಕಿದೆ. ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯ...

Read moreDetails

ಕಬಕ : ಕೆ.ಎಸ್.ಆರ್.ಟಿ. ಸಿ ಬಸ್ ಮತ್ತು ಪಿಕಪ್ ನಡುವೆ ಡಿಕ್ಕಿ..!!!

ಪುತ್ತೂರು : ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಪಿಕಪ್ ನಡುವೆ ಡಿಕ್ಕಿಯಾದ ಘಟನೆ ಕಬಕದಲ್ಲಿ ನಡೆದಿದೆ. ಸೆಂಟ್ರಿಂಗ್ ಕೆಲಸದ ನಿಮಿತ್ತ ಅನಂತಾಡಿಯಿಂದ ಬನ್ನೂರು ಕಡೆ ತೆರಳುತ್ತಿದ್ದ ಪಿಕಪ್ ವಾಹನ...

Read moreDetails

ಪುತ್ತೂರು : ನೆಲಕ್ಕುರುಳಿದ ಬೃಹತ್ ಗಾತ್ರದ ಮರ : ಸರಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕರ ಕೊಠಡಿಗೆ ಹಾನಿ..!!!

ಪುತ್ತೂರು : ಬೃಹತ್ ಮರವೊಂದು ಕಟ್ಟಡದ ಮೇಲೆ ಬಿದ್ದ ಘಟನೆ ಪುತ್ತೂರು ಸರಕಾರಿ ಆಸ್ಪತ್ರೆಯ ಬಳಿ ನಡೆದಿದೆ. ಪುತ್ತೂರು ಸರಕಾರಿ ಆಸ್ಪತ್ರೆಯ ಗೇಟ್ ಬಳಿ ಇರುವ ಬೃಹತ್...

Read moreDetails

ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರು ಹಾಗೂ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ನೇತೃತ್ವದ ಟ್ರಸ್ಟ್ ಮೂಲಕ ಬಸ್ ಚಾಲನಾ ತರಬೇತಿ

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಬಸ್ ಚಾಲಕರ ನೇಮಕಾತಿ ನಡೆಯಲ್ಲಿದ್ದು, ಇದಕ್ಕೆ ಪೂರಕವಾಗಿ ಪುತ್ತೂರು , ಸುಳ್ಯ, ಬೆಳ್ತಂಗಡಿ , ಬಂಟ್ವಾಳ...

Read moreDetails

ಪುತ್ತೂರು ನಗರ ಠಾಣಾ ಪೊಲೀಸರ ಕಾರ್ಯಾಚರಣೆ : ಕಳವು ಪ್ರಕರಣದ ಆರೋಪಿಯ ಬಂಧನ ; ಲಕ್ಷಾಂತರ ರೂ. ವಶಕ್ಕೆ..!!

ಪುತ್ತೂರು : ಕಳವುಗೈದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ನಗರ ಠಾಣಾ ಅಕ್ರ 69/2023 ಕಲಂ 379ರಲ್ಲಿ 10 ಲಕ್ಷ ಕಳುವಾದ ಬಗ್ಗೆ...

Read moreDetails

ಸಂಪ್ಯ : ವ್ಯಕ್ತಿಯೋರ್ವರ ಮೃತದೇಹ ಬಾವಿಯಲ್ಲಿ ಪತ್ತೆ..!!!

ಪುತ್ತೂರು : ವ್ಯಕ್ತಿಯೋರ್ವರ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಸಂಪ್ಯದಲ್ಲಿ ನಡೆದಿದೆ. ಮೃತರನ್ನು ರಾಮಣ್ಣ (40) ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ಅಜ್ಜಿ, ಮಾವನನ್ನು ಅಗಲಿದ್ದಾರೆ. ಆದರ್ಶ...

Read moreDetails
Page 359 of 885 1 358 359 360 885

Recent News

You cannot copy content of this page