ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರ

ಪುತ್ತೂರು : ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ದೇವಳದ ವ್ಯಾಪ್ತಿಯ ಗ್ರಾಮದಾದ್ಯಂತ...

Read moreDetails

ಕೇರಳ ವಿಧಾನಸಭಾ ಚುನಾವಣೆ : ಮತ ಪ್ರಚಾರ ಕಾರ್ಯದಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಮತ ಪ್ರಚಾರ ಕಾರ್ಯದಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು...

Read moreDetails

ಬಡ ಮಹಿಳೆಯ ಹಕ್ಕು‌ಪತ್ರಕ್ಕಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಧರಣಿ ಯಶಸ್ವಿ : ಹಕ್ಕುಪತ್ರ ವಿತರಿಸಿದ ತಹಶೀಲ್ದಾರ್

ಪುತ್ತೂರು: ಆರ್ಯಾಪು ಗ್ರಾಮದ ಮಚ್ಚಿಮಲೆ ಸೀತಮ್ಮ ರವರಿಗೆ ಇನ್ನೂ ಕೂಡ 94ಸಿಸಿ ಹಕ್ಕು ಪತ್ರ ಸಿಗದೆ ಇರುವ ಹಿನ್ನಲೆಯಲ್ಲಿ ಮಾ.26ರಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ರವರ...

Read moreDetails

ಪುತ್ತೂರು: ಬಡ ಮಹಿಳೆ ಹಕ್ಕುಪತ್ರ ನೀಡದೆ ಅಧಿಕಾರಿಗಳ ದೌರ್ಜನ್ಯ : ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ‌ ಟಿ. ಶೆಟ್ಟಿಯವರಿಂದ ಧರಣಿ ಸತ್ಯಾಗ್ರಹ

ಪುತ್ತೂರು: ಪುತ್ತೂರಿನ ಆರ್ಯಾಪು ಮಚ್ಚಿಮಲೆ ನಿವಾಸಿಯಾದ ಬಡ ಮಹಿಳೆ ಸೀತಮ್ಮನವರಿಗೆ 94 ಸಿಸಿ ಅಡಿಯಲ್ಲಿ ನ್ಯಾಯಯುತವಾಗಿ ಹಕ್ಕುಪತ್ರ ನೀಡಲು ತಾಲೂಕು ಆಡಳಿತವು ಸುಮಾರು 5 ವರ್ಷಗಳಿಂದ ಸತಾಯಿಸುತ್ತಿದ್ದು...

Read moreDetails

ಹಿಂದೂ ಐಕ್ಯತಾ ಸಮಾವೇಶದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಭಾಷಣದ ಆರೋಪ ಜಗದೀಶ್ ಕಾರಂತರ ಮತ್ತು ಸಂಘಟಕರ ವಿರುದ್ಧ ದೂರು ದಾಖಲು : ಹಿಂದು ಸಮಾಜದ ಶಕ್ತಿ ಖಂಡಿತವಾಗಿಯೂ ಕುಗ್ಗುವುದಿಲ್ಲ – ಅಜಿತ್ ರೈ ಹೊಸಮನೆ

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂದು ಐಕ್ಯತಾ ಸಮಾವೇಶದಲ್ಲಿ ಭಾಷಣಕಾರ ಜಗದೀಶ್ ಕಾರಂತರವರು ತನ್ನ ಭಾಷಣದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವೆಹೇಳನಕಾರಿಯಾಗಿ ಮಾತಾನಾಡಿ ಮುಸ್ಲಿಂ ಸಮುದಾಯದ ಭಾವನೆಗೆ ಧಕ್ಕೆ...

Read moreDetails

ಪುತ್ತೂರು: ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ: ಸುದಾನ ವಿದ್ಯಾರ್ಥಿಗಳಾದ ಅನಿಖಾ ಯು ಮತ್ತು ಇಶಾನ್ವಿ ತಂಡ ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ಡಾ. ಶಿವರಾಮ ಕಾರಂತ ಸರಕಾರಿ ಪ್ರೌಢ ಶಾಲೆ ನೆಲ್ಲಿಕಟ್ಟೆ ಇಲ್ಲಿ ನಡೆದ 'ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ' ದಲ್ಲಿ ಸುದಾನ ವಸತಿಯುತ ಶಾಲೆ...

Read moreDetails

ದ. ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಗೆ ಆಯ್ಕೆ : ಅಧ್ಯಕ್ಷರಾಗಿ ಅಶೋಕ್ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರಲತಾ

ಪುತ್ತೂರು : ದ. ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇದರ 2021-22ರ ಸಾಲಿನ ಅಧ್ಯಕ್ಷರಾಗಿ ಅಶೋಕ್ ನಾಯ್ಕ ಕೆದಿಲ, ಸಂಚಾಲಕರಾಗಿ ಶ್ರೀಧರ ನಾಯ್ಕ ಮುಂಡೋವು...

Read moreDetails

ಜೆ. ಇ. ಇ ಮೈನ್ಸ್ ಎರಡನೇ ಹಂತದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಪುತ್ತೂರು: 2021ನೇ ಸಾಲಿನ ಜೆಇಇ ಮೈನ್ಸ್ ಎರಡನೇ ಹಂತದ ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳಾದ ಚಿನ್ಮಯಿ(96.63), ಸಿಂಚನಾಲಕ್ಷ್ಮಿ(96.16),...

Read moreDetails

ಉದ್ಯಮಿ ಉಮೇಶ್ ನಾಡಜೆ ಹಾಗೂ ರವಿ ಶೆಟ್ಟಿ ಮೂಡಂಬೈಲುರವರಿಂದ ಜಗದೀಶ್ ಮಾಲತಿ ದಂಪತಿಗಳ ಮನೆ ದುರಸ್ತಿಗಾಗಿ ಸಹಾಯಧನದ ಚೆಕ್ ವಿತರಣೆ

ಪುತ್ತೂರು : ಬದಿಯಡ್ಕ ನಿವಾಸಿ ಜಗದೀಶ್ ಮಾಲತಿ ದಂಪತಿಗಳ ಮನೆ ದುರಸ್ತಿಗೆ ಸಹಾಯರ್ಥವಾಗಿ ಉದ್ಯಮಿ ಉಮೇಶ್ ನಾಡಜೆ ಹಾಗೂ ರವಿ ಶೆಟ್ಟಿ ಮೂಡಂಬೈಲು ರವರು ಸಹಾಯಧನದ ಚೆಕ್...

Read moreDetails

ಯುವಮೋರ್ಚಾ ಪುತ್ತೂರು ನಗರ ಮಂಡಲದ ವತಿಯಿಂದ ಜನಜಾಗೃತಿಗಾಗಿ ಉಚಿತ ಮಾಸ್ಕ್ ವಿತರಣೆ

ಪುತ್ತೂರು: ಕೊರೋನಾ 2 ನೇ ಅಲೆಯಿಂದ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪುತ್ತೂರು ಬಿಜೆಪಿ ಯುವ ಮೋರ್ಚಾದ ವತಿಯಿಂದ ಮಾ.25ರಂದು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಉಚಿತ...

Read moreDetails
Page 895 of 933 1 … 894 895 896 … 933

Recent News

You cannot copy content of this page