ಪುತ್ತೂರು : ಕೋವಿಡ್ ನಿಯಮಾವಳಿ – ಜಾತ್ರೆ ಗದ್ದೆಯಲ್ಲಿರುವ ಸ್ಟಾಲ್ ಗಳನ್ನು ತಕ್ಷಣ ತೆರವು ಗೊಳಿಸಲು ಜಿಲ್ಲಾಡಳಿತದಿಂದ ದೇವಳದ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ

ಪುತ್ತೂರು: ಕೋವಿಡ್ ಕಟ್ಟು ನಿಟ್ಟಿನ ಆದೇಶಕ್ಕೆ ಸಂಬಂಧಿಸಿಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗದ್ದೆಯಲ್ಲಿರುವ ಸಾಮಾಜಿಕ ಅಂತರ ಕಾಯ್ದುಕೊಂಡುಸ್ಟಾಲ್ ಗಳನ್ನು ತಕ್ಷಣ ತೆರವು ಗೊಳಿಸಲು ಜಿಲ್ಲಾಡಳಿತಸೂಚನೆಯಂತೆ ದೇವಳದ ಕಾರ್ಯನಿರ್ವಹಣಾಧಿಕಾರಿನವೀನ್...

Read moreDetails

ವೀರಮಂಗಲಕ್ಕೆ ಇಂದು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಏ.೧೭ ರಂದು ವೈಭವದಿಂದ ನಡೆಯಿತು, ಎ.೧೮ ರ ಬೆಳಗ್ಗೆ ವಿವಿಧ ವೈದಿಕ ವಿಧಿ ವಿಧಾನಗಳು...

Read moreDetails

ರಥಾರೂಢನಾಗಿ ಭಕ್ತರಿಗೆ ದರುಶನವಿತ್ತ ಹತ್ತೂರ ಒಡೆಯ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮಹಾರಥೋತ್ಸವವು ಏ.17 ರಂದು ವಿಜೃಂಭಣೆಯಿಂದ ಜರುಗಿತು. ರಥಾರೂಢನಾಗಿ ಶ್ರೀ ಮಹಾಲಿಂಗೇಶ್ವರ ದೇವರು ಭಕ್ತರಿಗೆ ದರುಶನವನ್ನು ನೀಡಿದರು. ಕೊರೊನಾ...

Read moreDetails

ಉಪ್ಪಿನಂಗಡಿ : ‘ಸ್ನೇಕ್ ಮುಸ್ತಾ’ ಖ್ಯಾತಿಯ ಎಂ.ಆರ್. ಮಹಮ್ಮದ್ ಮುಸ್ತಾಫ ಹಾವು ಕಡಿದು ಮೃತ್ಯು

ಉಪ್ಪಿನಂಗಡಿ: 34 ನೆಕ್ಕಿಲಾಡಿ ನಿವಾಸಿ ‘ಸ್ನೇಕ್ ಮುಸ್ತಾ’ ಎಂದೇ ಚಿರಪರಿಚಿತರಾಗಿದ್ದ ಎಂ.ಆರ್. ಮಹಮ್ಮದ್ ಮುಸ್ತಾಫ ನಿನ್ನೆ ಮನೆಯೊಂದರಲ್ಲಿ ನಾಗರಹಾವು ಹಿಡಿದು ರಕ್ಷಿಸಲು ಹೋಗಿ ಹಾವು ಕಡಿತದಿಂದಾಗಿ ಮೃತಪಟ್ಟಿದ್ದಾರೆ....

Read moreDetails

ಹತ್ತೂರ ಒಡೆಯನ ರಥೋತ್ಸವದಲ್ಲಿ ಭಕ್ತರ ಕಣ್ಮನ ಸೆಳೆಯುವ ರಂಗೋಲಿಯ ಚಿತ್ತಾರ : ಶಬರಿ ಆರ್ಟ್ಸ್ ತಂಡದ ಕೈಚಳಕ

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ. ಏ.17 ರಂದು ಶ್ರೀ ಮಹಾಲಿಂಗೇಶ್ವರ ದೇವರು ರಥಾರೂಢನಾಗಿ ಭಕ್ತರಿಗೆ ದರುಶನವನ್ನು ನೀಡಲಿದ್ದಾರೆ.ಈ ಸಂದರ್ಭದಲ್ಲಿ ರಂಗೋಲಿಯೊಂದು...

Read moreDetails

ಪುತ್ತೂರು : ಜೆಸಿಐ ವತಿಯಿಂದ ರಥ ಬೀದಿ ಸ್ವಚ್ಛತೆ

ಪುತ್ತೂರು : ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವರ ಏ.17 ರಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ರಥ ಬೀದಿಯನ್ನು ಪುತ್ತೂರು ಜೆಸಿಐ ವತಿಯಿಂದ ಸ್ವಚ್ಛತೆ ಮಾಡಲಾಯಿತು. ಜೆಸಿಐ ಅಧ್ಯಕ್ಷೆ...

Read moreDetails

ಹತ್ತೂರ ಒಡೆಯನಿಗೆ ಇಂದು ‘ಬ್ರಹ್ಮರಥೋತ್ಸವ’ದ ಸಂಭ್ರಮ : ‘ಪುತ್ತೂರು ಬೆಡಿ’

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಸಂಭ್ರಮ.ಪುತ್ತೂರು ಜಾತ್ರೆಗೆ ಜಿಲ್ಲೆಯಲ್ಲಿಯೇ ವಿಶೇಷ ಮಹತ್ವವಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಈ ಬಾರಿಯ...

Read moreDetails

(ಏ.24) ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ : ಭಜನಾಮೃತ- ಭಜನಾ ಸಂಭ್ರಮದ ಸಲುವಾಗಿ “ದಾಸ ಭಜನಾಮೃತ” ಗಾನ ಗುಚ್ಚ ಬಿಡುಗಡೆ

ಪುತ್ತೂರು : ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿಯಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಸುಸಂದರ್ಭದಲ್ಲಿ ಜರುಗುವ ಭಜನಾಮೃತ-ಭಜನಾ ಸಂಭ್ರಮದ ಸಲುವಾಗಿ ಅಶೋಕ್ ರೈ ಕೋಡಿಂಬಾಡಿ ಇವರ ನಿರ್ಮಾಣದಲ್ಲಿ ಕಾಟುಕುಕ್ಕೆ...

Read moreDetails

ಪುತ್ತೂರು ಜಾತ್ರೋತ್ಸವ : ಏ.16 ,17 ರಂದು ವಾಹನ ಪಾರ್ಕಿಂಗ್ ಎಲ್ಲೆಲ್ಲಿ.? ಸಂಪೂರ್ಣ ಮಾಹಿತಿ ಇಲ್ಲಿದೆ..

ಪುತ್ತೂರು : ಇತಿಹಾಸ ಪ್ರಸಿದ್ದ ಪುತ್ತೂರು ಜಾತ್ರೋತ್ಸವದ ಸಂದರ್ಭ ಏ.16 ಮತ್ತು 17 ರಂದು ಪುತ್ತೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿ ಯಾವುದೇ ಸಾರ್ವಜನಿಕ ವಾಹನಗಳ ಪ್ರವೇಶಕ್ಕೆ ಹಾಗೂ...

Read moreDetails

ಪುತ್ತೂರು ಜಾತ್ರೋತ್ಸವದಲ್ಲಿ ಬಡಕುಟುಂಬದ ಮಕ್ಕಳ ಚಿಕಿತ್ಸೆಗಾಗಿ ಅತೀ ದೊಡ್ಡ ಹನುಮಂತನ ವೇಷದಲ್ಲಿ ‘ಸೇವಾ ಯಜ್ಞ’ ಎಂಬ ಸಂಕಲ್ಪದೊಂದಿಗೆ ನಿಧಿ ಸಂಗ್ರಹ

ಪುತ್ತೂರು : ಬಂಟ್ವಾಳ ತಾಲೂಕಿನ ಅಕ್ಕ ಪಕ್ಕದ ಗ್ರಾಮಗಳಾದ ಕೆದಿಲ,ಕಡೇಶಿವಾಲಯ,ಪೆರ್ನೆ. ಈ ಗ್ರಾಮದ ಸಂಘದ (ಆರ್.ಎಸ್.ಎಸ್) ಸ್ವಯಂಸೇವಕರು ,ಹಿಂದು ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತರು ಜೊತೆಗೂಡಿ ಗ್ರಾಮದಲ್ಲಿ...

Read moreDetails
Page 901 of 950 1 … 900 901 902 … 950

Recent News

You cannot copy content of this page