ನಗರಸಭೆ ವತಿಯಿಂದ ಸ್ವಚ್ಛ ಪುತ್ತೂರು ಪರಿಕಲ್ಪನೆಯಡಿಯಲ್ಲಿ ಸ್ವಚ್ಛತಾ ಆಂದೋಲನ : ಸ್ವಚ್ಛತೆ ಒಂದು ದಿನದ ಕಾರ್ಯಕ್ರಮವಾಗದೆ ನಿರಂತರವಾಗಿರಲಿ – ಸಂಜೀವ ಮಠಂದೂರು

ಪುತ್ತೂರು: ಸ್ವಚ್ಛತೆ ಕೇವಲ ಪೌರಕಾರ್ಮಿಕರು ಮಾಡುವ ಕೆಲಸವಲ್ಲ ಎಲ್ಲಾ ಜನರ ಸಹಭಾಗಿತ್ವ ಬೇಕು. ಈ ನಿಟ್ಟಿನಲ್ಲಿ ಸ್ವಚ್ಛತೆ ಒಂದು ದಿನದ ಕಾರ್ಯಕ್ರಮವಾಗದೆ ನಿರಂತರವಾಗಿರಲಿ ಎಂದು ಶಾಸಕ ಸಂಜೀವ...

Read moreDetails

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕುರಿತಾಗಿ ಹಾಡಿರುವ ಗೀತೆಯ ‘ಧ್ವನಿ ಸುರುಳಿ’ ಬಿಡುಗಡೆ

ಪುತ್ತೂರು: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕುರಿತಾಗಿ ಹಾಡಿರುವ ಗೀತೆಯ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ಏ.6 ರಂದು ಸಂಜೆ ಮಠಂತಬೆಟ್ಟುವಿನ 'ಚಿನ್ಮಯೀ' ಸಭಾಂಗಣದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವದ...

Read moreDetails

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಮುಂದೂಡಿಕೆ

ಪುತ್ತೂರು : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಇ) ಸಂಸ್ಥೆಯ ನೂತನ ಕಟ್ಟಡವನ್ನು ನೆಹರು ನಗರದಲ್ಲಿರುವ ವಿವೇಕಾನಂದ ಕ್ಯಾಂಪಸ್‍ನಲ್ಲಿ ನಿರ್ಮಿಸಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ಏ. 8ರ...

Read moreDetails

ಪುತ್ತೂರು: ಎಪಿಎಂಸಿಯಲ್ಲಿ ಗೋದಾಮು,ಸೋಲಾರ್ ವಿದ್ಯುತ್ ಘಟಕ ಉದ್ಘಾಟನೆ : ಹೊಸ ಕೃಷಿ ಕಾಯ್ದೆಯಿಂದ ರೈತನೇ ನಿಜವಾದ ಮಾಲೀಕ – ನಳಿನ್ ಕುಮಾರ್ ಕಟೀಲ್

ಪುತ್ತೂರು: ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಕೃಷಿ ಕಾಯಿದೆ ಅನುಷ್ಠಾನದಿಂದ ಯಾವುದೇ ಕಾರಣಕ್ಕೂ ರೈತ ಸಮುದಾಯಕ್ಕೆ ಅನ್ಯಾಯವಾಗಿಲ್ಲ. ಎಪಿಎಂಸಿಯೂ ದುರ್ಬಲಗೊಂಡಿಲ್ಲ. ಮಧ್ಯವರ್ತಿಗಳ ಹಿಡಿತದಿಂದ ರೈತರನ್ನು ತಪ್ಪಿಸಿ...

Read moreDetails

(ಏ.24-25) ನುಳಿಯಾಲು ಧರ್ಮಚಾವಡಿಯಲ್ಲಿ ಧರ್ಮನೇಮ : ಮಾಣಿಲ ಶ್ರೀಗಳು ಭೇಟಿ – ಶುಭಹಾರೈಕೆ

ಪುತ್ತೂರು: ನುಳಿಯಾಲು ತರವಾಡು ಬಾರಿಕೆ ಟ್ರಸ್ಟ್‌ನಿಂದ ನುಳಿಯಾಲು ಧರ್ಮಚಾವಡಿ ಎಂಬಲ್ಲಿ ಏ.೨೪ ಮತ್ತು ೨೫ ರಂದು ನುಳಿಯಾಲು ಪುರುಷೋತ್ತಮ ಆರ್.ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಯುವ ಧರ್ಮನೇಮದ ಅಂಗವಾಗಿ ಶ್ರೀಧಾಮ...

Read moreDetails

ಪುತ್ತೂರು : ಮಾಜಿ ಉಪಪ್ರಧಾನಿ ಡಾ| ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮ

ಪುತ್ತೂರು : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪುತ್ತೂರು, ತಾಲೂಕು ಪಂಚಾಯತ್ ಪುತ್ತೂರು, ಸಮಾಜ ಕಲ್ಯಾಣ ಇಲಾಖೆ ಪುತ್ತೂರು ಇದರ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ...

Read moreDetails

ಪುತ್ತೂರು: ಮನೆ ಮಂದಿಯನ್ನು ಕೋಣೆಯೊಳಗೆ ಕೂಡಿ ಹಾಕಿ ನಗ-ನಗದು ದೋಚಿ ಪರಾರಿಯಾದ ಖದೀಮರು

ಪುತ್ತೂರು: ಮನೆಯೊಳಗೆ ನುಗ್ಗಿದ ಕಳ್ಳರು ಮನೆ ಮಂದಿಯನ್ನು ಕೋಣೆಯೊಳಗೆ ಕೂಡಿ ಹಾಕಿ ಬೆಳ್ಳಿ ನಾಣ್ಯ ಮತ್ತು ನಗದು ದೋಚಿದ ಘಟನೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಪರಣೆ...

Read moreDetails

ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಪರಮವೀರ ಚಕ್ರ ಪುರಸ್ಕೃತ ಯೋಧರ ಸಂಸ್ಮರಣೆಯ ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ಭಾರತ ದೇಶವನ್ನು ಹೊರತು ಪಡಿಸಿ, ಬೇರೆ ಎಲ್ಲಾ ರಾಷ್ಟ್ರಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ಮಾತ್ರ ಯೋಚಿಸುತ್ತದೆ. ಆದರೆ ತ್ಯಾಗ ಮತ್ತು ದಾನದ ಕುರಿತು ಯೋಚಿಸುವ ಏಕೈಕ...

Read moreDetails

ಪೂರ್ವಶಿಷ್ಟ ಸಂಪ್ರದಾಯದಂತೆ ನಡೆಯಲಿದೆ ಹತ್ತೂರ ಒಡೆಯನ ಜಾತ್ರೋತ್ಸವ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವ ಏ.10 ರಿಂದ 20 ರ ವರೆಗೆ ಪೂರ್ವಶಿಷ್ಟ ಸಂಪ್ರದಾಯದಂತೆ ನಡೆಯಲಿದೆ. ಕೊರೊನಾ ಮುನ್ನೆಚ್ಚರಿಕೆ...

Read moreDetails

ಉಪ್ಪಿನಂಗಡಿ : ಕಾರು – ದ್ವಿಚಕ್ರ ವಾಹನ ಅಪಘಾತ : ಗಾಯಾಳು ಸವಾರ ಸಾವು

ಉಪ್ಪಿನಂಗಡಿ: ಕಳೆದ 7 ದಿನಗಳ ಹಿಂದೆ ಉಪ್ಪಿನಂಗಡಿ ಹೆದ್ದಾರಿಯ ತಿರುವಿನಲ್ಲಿ ಸಂಭವಿಸಿದ ಕಾರು ಮತ್ತು ದ್ವಿ ಚಕ್ರ ವಾಹನದ ನಡುವೆ ಡಿಕ್ಕಿಯಲ್ಲಿ ಗಾಯಗೊಂಡಿದ್ದ ದ್ವಿ ಚಕ್ರ ಸವಾರ...

Read moreDetails
Page 906 of 950 1 … 905 906 907 … 950

Recent News

You cannot copy content of this page