ಪುತ್ತೂರು: ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕ ಕುಮಾರ್ ಮಾಸ್ಟರ್ ಕುಮಾರಮಂಗಲ‌ ನಿಧನ

ಪುತ್ತೂರು: 36 ವರ್ಷಗಳ ಸುದೀರ್ಘ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ‌, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕ ಕುಮಾರ್ ಮಾಸ್ಟರ್ ಕುಮಾರಮಂಗಲ‌ (68 ವ)ರವರು ‌ಆ.24 ರಂದು...

Read moreDetails

ತಳ ಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಬ್ಲಾಕ್ ಕಾಂಗ್ರೆಸ್ ನ ಶ್ರಮ ಶ್ಲಾಘನೀಯ, ನಾವೆಲ್ಲಾ ಒಗ್ಗಟ್ಟಾಗಿ ಪಕ್ಷದ ಕೆಲಸ ಮಾಡಬೇಕಾಗಿದೆ – ಸುರೇಶ್ ಕುಮಾರ್ ಸೊರಕೆ

ಪುತ್ತೂರು: ಪಕ್ಷ ಸಂಘಟನಾ ಕೆಲಸಗಳಲ್ಲಿ ಸ್ವಲ್ಪ ಮಟ್ಟಿಗೆ ನಾವು ಹಿಂದುಳಿದಿದ್ದೆವು, ಆದರೆ ನೂತನ ಬ್ಲಾಕ್ ಅಧ್ಯಕ್ಷರು ಹಾಗೂ ಅವರ ತಂಡ ಇದೀಗ ಪಕ್ಷವನ್ನು ತಳ ಮಟ್ಟದಲ್ಲಿ ಕಟ್ಟುವುದಕ್ಕೆ...

Read moreDetails

ಕಾವು: ಬಿಜೆಪಿ ಯುವಮೋರ್ಚಾ ವತಿಯಿಂದ ರಕ್ಷಾಬಂಧನ ಆಚರಣೆ

ಕಾವು: ಪುತ್ತೂರು ತಾಲೂಕು ಯುವ ಮೋರ್ಚಾ ಗ್ರಾಮಾಂತರ ಮಂಡಲದ ವತಿಯಿಂದ ರಕ್ಷಾ ಬಂಧನವನ್ನು ವಿಶಿಷ್ಟವಾಗಿ ರಕ್ಷಾ ಸಂಕಲ್ಪ ಉತ್ಸವ ಎಂದು ಆಚರಿಸಲಾಯಿತು. ಈ ಹಿನ್ನಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ...

Read moreDetails

ಪುತ್ತೂರು: ಕುತ್ಯಾಳದಲ್ಲಿ ಕೆರೆಗೆ ಬಿದ್ದು ಟ್ಯಾಪಿಂಗ್ ವರ್ಕರ್ ರಮೇಶ್ ಪಾಟಾಳಿ ಮೃತ್ಯು..!

ಪುತ್ತೂರು: ಪಡುವನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಯಾಳ ಎಂಬಲ್ಲಿ ಕೆರೆಗೆ ಬಿದ್ದು ಮಯ್ಯಳ ಭಾಗದ ಟ್ಯಾಪಿಂಗ್ ವರ್ಕರ್ ಮೃತ ಪಟ್ಟ ಘಟನೆ ಆ.18 ರಂದು ನಡೆದಿದೆ. ಮೃತರನ್ನು...

Read moreDetails

ಮಜ್ಜಾರಡ್ಕ: ಬಾಲವಿಕಾಸ ಸಮಿತಿ ಹಾಗೂ ಶ್ರೀ ವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದಿನಾಚರಣೆ

ಮಜ್ಜಾರಡ್ಕ: ನೆಹರು ಯುವ ಕೇಂದ್ರ ಮಂಗಳೂರು, ಯುವಜನ ಒಕ್ಕೂಟ ಪುತ್ತೂರು, ಬಾಲ ವಿಕಾಸ ಸಮಿತಿ ಮಜ್ಜಾರಡ್ಕ ಮತ್ತು ಶ್ರೀ ವಿಷ್ಣು ಯುವ ಶಕ್ತಿ ಬಳಗದ ವತಿಯಿಂದ 75ನೇ...

Read moreDetails

ಸುಳ್ಯ: ಕೂಲಿ ಕೆಲಸಕ್ಕೆ ತೆರಳುವ ಮಹಿಳೆಯೊಬ್ಬರು ರಾಷ್ಟ್ರಧ್ವಜಕ್ಕೆ ವಂದಿಸುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸುಳ್ಯ:ದೇಶದೆಲ್ಲೆಡೆ ಆಗಸ್ಟ್‌ 15ರಂದು 75ನೇ ಸ್ವಾತಂತ್ರ್ಯೋವವನ್ನು ಆಚರಿಸಲಾಯಿತು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆಯಲ್ಲಿ ದೈನಂದಿನ ಕೆಲಸಕ್ಕೆ...

Read moreDetails

ಕಾವು:ವಿ.ಹಿಂ.ಪ. ಭಜರಂಗದಳ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ;; ಸುಭದ್ರ ರಾಷ್ಟ ಕಟ್ಟಲು ಯುವ ಜನತೆ ಪಣ ತೊಡಬೇಕು- ಮುರಳಿಕೃಷ್ಣ ಹಸಂತಡ್ಕ

ಪುತ್ತೂರು: ವಿಶ್ವ ಹಿಂದು ಪರಿಷತ್,ಭಜರಂಗದಳ ಕಾವು ಘಟಕ ಹಾಗೂ ಪೇರಿಗೇರಿ, ಭಂಡಾರತ್ತಡ್ಕ ಘಟಕ ಮತ್ತು ಈಶ್ವರಮಂಗಳ ಘಟಕ ಇವುಗಳ ಸಹಯೋಗದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾವು...

Read moreDetails

ಸುಳ್ಯ:ವೃದ್ದೆ ತಾಯಿಯನ್ನು ಮನೆಯೊಳಗೆ ಬಿಟ್ಟು ಕೊರೊನಾ ಪಾಸಿಟಿವ್ ದಂಪತಿ ನಾಪತ್ತೆ..!

ಸುಳ್ಯ: ಕೊರೊನಾ ಪಾಸಿಟಿವ್ ಬಂದಿರುವ ದಂಪತಿ ಗಳು ವೃದ್ಧ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಊರು ತೊರೆದು ಹೋಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಆಸುಪಾಸಿನಲ್ಲಿ ಬಳೆ...

Read moreDetails

ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ತಾಯಿಯೂ ಮೃತ್ಯು..! ಕೆಮ್ರಾಜೆ‌ಯಲ್ಲೊಂದು ಹೃದಯ ವಿದ್ರಾವಕ ಘಟನೆ

ನೆಲ್ಲೂರು: ತಾಯಿ ಮತ್ತು ಮಗು ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆಯೊಂದು ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಲಕಜೆ ಎಂಬಲ್ಲಿ ನಡೆದಿದೆ. ಮಾಪಲಕಜೆಯ ಜನಾರ್ಧನ ನಾಯಕ್ ಎಂಬವರ ಪುತ್ರಿ...

Read moreDetails

ಕಡಬ: ಹಿಂದೂ ರುದ್ರ ಭೂಮಿಯಲ್ಲಿ ಅರೆಬೆಂದ ಶವ

ಕಡಬ :ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದಸ್ಥಿತಿಯಲ್ಲಿ ಮೃತದೇಹವೊಂದು ಶನಿವಾರ ರಾತ್ರಿ ಕಂಡುಬಂದಿದೆ. ಕಡಬ ಸಮೀಪದ ಗೋಳಿಯಡ್ಕ ನಿವಾಸಿಯೋರ್ವರು ಶನಿವಾರದಂದು ಮೃತಪಟ್ಟಿದ್ದು, ಕಡಬದ ಹಿಂದೂರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು....

Read moreDetails
Page 104 of 118 1 103 104 105 118

Recent News

You cannot copy content of this page