ರಾಜ್ಯ

ಉತ್ತರ ಕನ್ನಡ ರಾಮನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾದ ವಿನೋದ್ ಕುಮಾರ್ ರೆಡ್ಡಿ

ಉತ್ತರ ಕನ್ನಡ: ವಿಟ್ಲ ಠಾಣಾ ಎಸ್.ಐ ವಿನೋದ್ ಎಸ್. ರೆಡ್ಡಿ ಯವರನ್ನು ಉತ್ತರಕನ್ನಡ ಜಿಲ್ಲೆಯ ಕಾಮತ್ತೂಸು, ರಾಮನಗರ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಜೂ.26 ರಂದು ಅವರು ಕರ್ತವ್ಯಕ್ಕೆ...

Read moreDetails

ಆಗುಂಬೆ ಘಾಟಿ ರಸ್ತೆಯಲ್ಲಿ ಘನ ವಾಹನ ಸಂಚಾರ ನಿಷೇಧ..! ಸರಕು ಸಾಗಾಣಿಕೆ ವಾಹನಗಳು ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ

ಉಡುಪಿ: ಭಾರಿ ಮಳೆಯಾಗಿ ರಸ್ತೆ ಕುಸಿತವಾಗುವ ಆತಂಕ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ 169 ರ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ...

Read moreDetails

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಯ ಅಶ್ಲೀಲ ಪೋಟೋ ಹರಿಬಿಟ್ಟ ಯುವಕನ ಬಂಧನ

ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಅಶ್ಲೀಲ ಪೋಟೋವನ್ನು ಹರಿಬಿಟ್ಟ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಆರೋಪಿಯು ಸಾಗರದ ತಾಲೂಕಿನ ಆನಂದಪುರದ...

Read moreDetails

ಮಾಜಿ ಕಾರ್ಪೊರೇಟರ್ ರೇಖಾ ಕೊಲೆ ಪ್ರಕರಣ : ಆರೋಪಿ ಪೀಟರ್​ನ ತಾಯಿಯನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಛಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಆರೋಪಿ ಪೀಟರ್​ನ ತಾಯಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಹಾಡಹಗಲೇ, ದುಷ್ಕರ್ಮಿಗಳು, ಛಲವಾದಿ ಪಾಳ್ಯದ ಫ್ಲವರ್...

Read moreDetails

ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆಗೆ ಕರ್ನಾಟಕಕ್ಕೆ ‘5240 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಸಲಾಗಿದೆ’ – ಸದಾನಂದ ಗೌಡ

ಬೆಂಗಳೂರು: "ರಾಜ್ಯದಲ್ಲಿ ಉಲ್ಬಣವಾಗುತ್ತಿರುವ ಬ್ಲ್ಯಾಕ್‌ ಫಂಗಸ್‌ ಸೋಂಕು ನಿರ್ವಹಣೆಗೆ ಇಂದು ಹೆಚ್ಚುವರಿಯಾಗಿ 5,240 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಒದಗಿಸಲಾಗಿದೆ" ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ....

Read moreDetails

ಬ್ರಹ್ಮಾವರ: ಬೈಕ್’ಗೆ ಬೊಲೆರೋ ಡಿಕ್ಕಿ – ಜಿನಸಿ ಅಂಗಡಿ ವ್ಯಾಪಾರಿ ಹರೀಶ್ ಮೃತ್ಯು

ಬ್ರಹ್ಮಾವರ: ಬೊಲೆರೋ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ನಡೂರಿನಲ್ಲಿ ನಡೆದಿದೆ. ಕಾಡೂರಿನ...

Read moreDetails

ಬಿಗ್​​ಬಾಸ್ ಸೆಕೆಂಡ್ ಇನ್ನಿಂಗ್ಸ್ ಗೆ ಡೇಟ್ ಫಿಕ್ಸ್..!

ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆ ಅರ್ಧಕ್ಕೇ ತೆರೆ ಎಳೆಯಲಾಗಿದ್ದ ಬಿಗ್​ಬಾಸ್ ಸೀಸನ್ 8 ಸೆಂಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇದೇ ಬುಧವಾರ ಜೂನ್ 23...

Read moreDetails

ಭಾರತದ ಮತ್ತೊಂದು ಹೆಜ್ಜೆ, ವಿಶ್ವದಾದ್ಯಂತ ಲೋಕಾರ್ಪಣೆಯಾಗಲಿದೆ ‘mYoga ಆ್ಯಪ್’

ನವದೆಹಲಿ: ಇಂದು 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ರು. ಕೊರೊನಾ ಶುರುವಾದಾಗ ಯಾವ ದೇಶವೂ ಅದನ್ನ ಎದುರಿಸಲು ಸಿದ್ಧವಾಗಿರಲಿಲ್ಲ. ಆಗ...

Read moreDetails

ಉಡುಪಿ ಸೇರಿ ಆರು ಜಿಲ್ಲೆಗಳು ಅನ್ ಲಾಕ್:; ಸಂಜೆ 5 ರವರೆಗೆ ವ್ಯಾಪಾರಕ್ಕೆ ಅವಕಾಶ

ಉಡುಪಿ : ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗಿರುವ ಜಿಲ್ಲೆಗಳಾದ ಉಡುಪಿ, ಶಿವಮೊಗ್ಗ ಸೇರಿದಂತೆ ಮತ್ತೆ ಆರು ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಉಡುಪಿ,...

Read moreDetails

ನಾಳೆಯಿಂದ ರಸ್ತೆಗಿಳಿಯಲಿವೆ 3 ಸಾವಿರ KSRTC ಬಸ್..

ಬೆಂಗಳೂರು: ಮೈಸೂರು ಜಿಲ್ಲೆ ಹೊರತುಪಡಿಸಿ ರಾಜ್ಯದಾದ್ಯಂತ ನಾಳೆಯಿಂದ 3,000 ಬಸ್​​ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್​ಆರ್​ಟಿಸಿ) ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಸೋಮವಾರದಿಂದ...

Read moreDetails
Page 332 of 351 1 331 332 333 351

Recent News

You cannot copy content of this page