ವಿಟ್ಲ: ನೂಜಿಬೈಲು ನಿವಾಸಿ ಸುನೀಲ್ ರೈ ನೇಣುಬಿಗಿದು ಆತ್ಮಹತ್ಯೆ..!!!

ವಿಟ್ಲ: ವ್ಯಕ್ತಿಯೋರ್ವರು ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸಾಲೆತ್ತೂರು-ನೂಜಿಬೈಲು ಎಂಬಲ್ಲಿ ನಡೆದಿದೆ. ಮೃತರನ್ನು ಕೊಳ್ನಾಡು ಗ್ರಾಮದ ಸಾಲೆತ್ತೂರು-ನೂಜಿಬೈಲು ನಿವಾಸಿ ಸುನಿಲ್...

Read moreDetails

ಮಾಣಿ : ರಸ್ತೆ ಬದಿ ತ್ಯಾಜ್ಯ ಎಸೆಯುತ್ತಿದ್ದ ಹೋಟೆಲ್ ನೌಕರರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು..!!!

ಬಂಟ್ವಾಳ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಕೊಡಾಜೆಯ ಹೋಟೆಲ್ ವೊಂದರ ನೌಕರರು ತ್ಯಾಜ್ಯ ಎಸೆಯುವಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ಸೆ.12 ರ ಮಧ್ಯರಾತ್ರಿ...

Read moreDetails

ಕೇಪು: ಗ್ರಾಮ ಮಟ್ಟದ ಪುರುಷರ ಮತ್ತು ಮಹಿಳೆಯರ ಮುಕ್ತ ಗ್ರಾಮೀಣ ಕ್ರೀಡಾಕೂಟ

ಬಂಟ್ವಾಳ: ತಾಲೂಕು ಕೇಪು ಗ್ರಾಮ ಪಂಚಾಯತ್ ನಲ್ಲಿ ಕೇಪು ಗ್ರಾಮ ಮಟ್ಟದ ಪುರುಷರ ಮತ್ತು ಮಹಿಳೆಯರ 18 ವರ್ಷ ಮೇಲ್ಪಟ್ಟ ಮುಕ್ತ ಗ್ರಾಮೀಣ ಕ್ರೀಡಾ ಕೂಟವು ಸೆ.11...

Read moreDetails

ವಿಟ್ಲ: ಭಾರತ್ ಸ್ಕೌಟ್-ಗೈಡ್ಸ್ ನ ಅಧ್ಯಕ್ಷರಾಗಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷರಾದ ಸುದರ್ಶನ್ ಪಡಿಯಾರ್ ಆಯ್ಕೆ

ವಿಟ್ಲ: ಭಾರತ್ ಸ್ಕೌಟ್-ಗೈಡ್ಸ್ ನ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ವಿಟ್ಲದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ...

Read moreDetails

ಪೆರ್ನೆ: ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ: ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತ..!!

ಬಂಟ್ವಾಳ: ನಿಯಂತ್ರಣ ತಪ್ಪಿ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ಸೆ.11 ರಂದು ಪೆರ್ನೆಯಲ್ಲಿ ನಡೆದಿದೆ. ಹೆಚ್.ಪಿ.ಸಿ.ಎಲ್. ಗೆ ಸೇರಿದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ಪಲ್ಟಿಯಾಗಿದ್ದು,...

Read moreDetails

ವಿಟ್ಲ ಪ.ಪಂ. ಸದಸ್ಯ ಹರೀಶ್ ಸಿ.ಎಚ್. ರವರ ನೇತೃತ್ವದಲ್ಲಿ ಪಳಿಕೆ-ಅನ್ನಮೂಲೆ ರಸ್ತೆ ಸ್ವಚ್ಛತೆ

ವಿಟ್ಲ: ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ. ಎಚ್. ರವರ ನೇತೃತ್ವದಲ್ಲಿ, 12ನೇ ವಾರ್ಡ್ ಬಿಜೆಪಿ ಬೂತ್ ಅಧ್ಯಕ್ಷರಾದ ಜಗದೀಶ್ ಅನ್ನಮೂಲೆ ಹಾಗೂ ಅಯೋಧ್ಯ ಫ್ರೆಂಡ್ಸ್ ಅನ್ನಮೂಲೆ...

Read moreDetails

ಮಾಣಿ: ಆಟೋ ರಿಕ್ಷಾ ಮತ್ತು ಟೆಂಪೋ ನಡುವೆ ಭೀಕರ ಅಪಘಾತ : ಇಬ್ಬರು ಗಂಭೀರ

https://youtu.be/JC5Dxgyyo3E ಮಾಣಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸಮೀಪ ಆಟೋ ರಿಕ್ಷಾ ಪಲ್ಟಿ ಹೊಡೆದು ಬಳಿಕ ಟೆಂಪೋ ಟ್ರಾವೆಲ್ಲರ್ ಗೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡ...

Read moreDetails

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಕಲ್ಲಡ್ಕ ಶಾಖೆಯ ರಜತ ಸಂಭ್ರಮ ಪ್ರಯುಕ್ತ ಗಣಪತಿ ಹವನ

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಕಲ್ಲಡ್ಕ ಶಾಖೆಯು ಪ್ರಾರಂಭಗೊಂಡು 25 ವರ್ಷಗಳನ್ನು ಪೂರೈಸಿದ ಪ್ರಯುಕ್ತ ಇಂದು ಬೆಳಗ್ಗೆ ಶಾಖೆಯಲ್ಲಿ ಗಣಪತಿ ಹವನ ನೆರವೇರಿಸುವುದರೊಂದಿಗೆ ಸಂಭ್ರಮಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ...

Read moreDetails

ವಿಟ್ಲ: ಅಪಾಯದಂಚಿನಲ್ಲಿ ಜಠಾಧಾರಿ-ಕೋಟಿಕೆರೆ ಸಂಪರ್ಕದ ರಸ್ತೆ..!!

ವಿಟ್ಲ: ಮಳೆಯಿಂದಾಗಿ ರಸ್ತೆ ಅಪಾಯದಂಚಿಗೆ ಸಿಲುಕಿದ ಘಟನೆ ವಿಟ್ಲ ಕಾಶಿಮಠದಲ್ಲಿ ನಡೆದಿದೆ. ಕಾಶಿಮಠದ ರಸ್ತೆ ಮಳೆಗೆ ಕುಸಿದಿದ್ದು, ಜಠಾಧಾರಿ-ಕೋಟಿಕೆರೆ ಸಂಪರ್ಕದ ರಸ್ತೆ ಇದಾಗಿದೆ. ರಸ್ತೆ ಒಂದು ಭಾಗ...

Read moreDetails

ಮಾಣಿಲ: ಕೊಮ್ಮುಂಜೆ ವೆಂಕಪ್ಪ ನಾಯ್ಕ ರವರಿಗೆ ನುಡಿನಮನ

ವಿಟ್ಲ: ಕೊಮ್ಮುಂಜೆ ವೆಂಕಪ್ಪ ನಾಯ್ಕ ರವರಿಗೆ ಶ್ರದ್ಧಾಂಜಲಿ, ನುಡಿನಮನ ಕಾರ್ಯಕ್ರಮವು ಮಾಣಿಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುವ ನಡುಮನೆ ಮಹಾಬಲ ಭಟ್ ವಹಿಸಿದ್ದರು....

Read moreDetails
Page 195 of 341 1 194 195 196 341

Recent News

You cannot copy content of this page