ನ್ಯೂಸ್

ಬೆಳ್ತಂಗಡಿ: ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆ : ದೂರು ದಾಖಲು

ಬೆಳ್ತಂಗಡಿ : ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿನಿಯನ್ನು ದೀಕ್ಷಿತಾ (18) ಎಂದು ಗುರುತಿಸಲಾಗಿದೆ. ಇವರು...

Read moreDetails

(ಫೆ.19) ಮುಕ್ರಂಪಾಡಿ: ದ್ವಾರಕಾ ಪ್ರತಿಪ್ಠಾನ ರಿ. ‘ದ್ವಾರಕೋತ್ಸವ-III’ ಕಾರ್ಯಕ್ರಮ

ಪುತ್ತೂರು: ದ್ವಾರಕಾ ಪ್ರತಿಪ್ಠಾನ ರಿ. 'ದ್ವಾರಕೋತ್ಸವ-III' ಕಾರ್ಯಕ್ರಮ ಫೆ.19 ರಂದು ಮುಕ್ರಂಪಾಡಿಯ ಗೋಕುಲ ಬಡಾವಣೆಯ 'ನಂದಗೋಕುಲ ವೇದಿಕೆ'ಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ...

Read moreDetails

(ಫೆ.18) ಮಂಗಳೂರು: ನಂದನ ಪುತ್ತೂರು ಚಿಟ್ಸ್ ಪ್ರೈವೆಟ್ ಲಿ. ನೂತನ ಶಾಖೆ ಶುಭಾರಂಭ

ನಂದನ ಪುತ್ತೂರು ಚಿಟ್ಸ್ ಪ್ರೈವೆಟ್ ಲಿ. ನೂತನ ಶಾಖೆಯು ಮಂಗಳೂರಿನ ಕರಂಗಲ್ಪಾಡಿ ಲೋಟಸ್ ಪ್ಯಾರಡೈಸ್ ಸೆಂಟರ್ ನಲ್ಲಿ ಫೆ.18 ರಂದು ಶುಭಾರಂಭಗೊಳ್ಳಲಿದೆ. ನೂತನ ಶಾಖೆಯನ್ನು ಶಾಸಕರಾದ ವೇದವ್ಯಾಸ...

Read moreDetails

ದ.ಕ. ಜಿಲ್ಲೆಯ 2 ಕ್ಷೇತ್ರಗಳಲ್ಲಿ ಗೌಡ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು : ಅಸಾಧ್ಯವಾದರೆ ಪುತ್ತೂರು ಕ್ಷೇತ್ರದಲ್ಲಾದರೂ ಅವಕಾಶ ನೀಡಲೇಬೇಕು – ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸಂಘದಿಂದ ಆಗ್ರಹ

ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಕ್ಕಲಿಗ ಗೌಡ ಸಮುದಾಯಕ್ಕೆ ಎರಡು ಕ್ಷೇತ್ರಗಳಲ್ಲಿ ಅವಕಾಶ ನೀಡಬೇಕು ಎಂದು ರಾಜಕೀಯ ಪಕ್ಷಗಳ ನಾಯಕರನ್ನು ಆಗ್ರಹಿಸಿರುವ ಗೌಡ...

Read moreDetails

ಉಡುಪಿಯಲ್ಲೊಂದು ಅಮಾನವೀಯ ಘಟನೆ : ಸಹ ಕಾರ್ಮಿಕನ ಮೃತದೇಹವನ್ನು ರಸ್ತೆ ಬದಿ ಎಸೆದ ದುರುಳರು ; ಪೊಲೀಸ್ ವಶಕ್ಕೆ..!!

ಉಡುಪಿ: ಅಮಾನವೀಯ ಕೃತ್ಯದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಸಹ ಕಾರ್ಮಿಕನ ಮೃತದೇಹವನ್ನು ರಸ್ತೆ ಬದಿ ಎಸೆದು ಪರಾರಿಯಾಗಿರುವ ಘಟನೆ ಕೆಮ್ಮಣ್ಣು ಗ್ರಾಮ ಪಂಚಾಯತ್ ಬಳಿ ನಡೆದಿದೆ. ಕೃತ್ಯಕ್ಕೆ...

Read moreDetails

ವಿಟ್ಲ: ಅಕ್ರಮ ಮರಳು ಸಾಗಾಟ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..!!

ವಿಟ್ಲ: ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಕೇರಳದ ಕೊಯಿಲಾಂಡಿ ನಿವಾಸಿ ಸುರೇಶ್ ಬಾಬು (ಸೂರಿ) ಬಂಧಿತ ಆರೋಪಿ....

Read moreDetails

ಮರೆಯಾದ ತೆಂಕುತಿಟ್ಟು ಯಕ್ಷರಂಗದ ಭೀಷ್ಮ : ಭಾಗವತಿಕೆಗೆ ಮಂಗಳ ಹಾಡಿದ ಬಲಿಪ ನಾರಾಯಣ ಭಾಗವತರು

ಮಂಗಳೂರು : ಯಕ್ಷಗಾನ ರಂಗ ಕಂಡ ತೆಂಕುತಿಟ್ಟಿನ ಪ್ರಖ್ಯಾತ ಭಾಗವತ ಬಲಿಪ ನಾರಾಯಣ ಭಾಗವತ (84) ಅವರು ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಬಲಿಪ ನಾರಾಯಣ ಭಾಗವತರು ಮೂಲತಃ...

Read moreDetails

ರಾಜ್ಯ ಸರ್ಕಾರದಿಂದ ಬೆಂಗಳೂರಿನ ಕೆ ಆರ್ ಪುರಂ ತಹಶೀಲ್ದಾರ್ ಆಗಿ ಅಜಿತ್ ಕುಮಾರ್ ರೈ ಮುಂದುವರೆಸಿ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರಿನ ಕೆ.ಆರ್ ಪುರಂ ಗ್ರೇಡ್-2 ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು 23-11-2022ರಂದು ಅಮಾನತುಗೊಳಿಸಿ ಆದೇಶಿಸಿತ್ತು. ಆದರೇ ಕೆಎಟಿಯಿಂದ ತಮ್ಮ ಅಮಾನತಿಗೆ ತಡೆಯಾಜ್ಞೆ...

Read moreDetails

ಪುತ್ತೂರು : ಚೆಕ್ ಅಮಾನ್ಯ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..!!

ಪುತ್ತೂರು: ನಗರ ಠಾಣೆಯಲ್ಲಿ ದಾಖಲಾಗಿದ್ದ ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಯಾಗಿ‌ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣನಗರ ಕಲಂದರ್ ನವಾಜ್ ಬಂಧಿತ ಆರೋಪಿ....

Read moreDetails

ಬಂಟ್ವಾಳ: ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ..!!

ಬಂಟ್ವಾಳ : ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಎಂಬಲ್ಲಿ ನಿರ್ಮಾಣದ ಹಂತದ ಕಟ್ಟಡದ ಬಳಿ ಹಾಕಿದ್ದ 97,900/ ರೂಪಾಯಿ ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ 90,000/-...

Read moreDetails
Page 866 of 1701 1 865 866 867 1,701

Recent News

You cannot copy content of this page