ಜೆ. ಇ. ಇ ಮೈನ್ಸ್ ಎರಡನೇ ಹಂತದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಪುತ್ತೂರು: 2021ನೇ ಸಾಲಿನ ಜೆಇಇ ಮೈನ್ಸ್ ಎರಡನೇ ಹಂತದ ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳಾದ ಚಿನ್ಮಯಿ(96.63), ಸಿಂಚನಾಲಕ್ಷ್ಮಿ(96.16),...

Read moreDetails

ಉದ್ಯಮಿ ಉಮೇಶ್ ನಾಡಜೆ ಹಾಗೂ ರವಿ ಶೆಟ್ಟಿ ಮೂಡಂಬೈಲುರವರಿಂದ ಜಗದೀಶ್ ಮಾಲತಿ ದಂಪತಿಗಳ ಮನೆ ದುರಸ್ತಿಗಾಗಿ ಸಹಾಯಧನದ ಚೆಕ್ ವಿತರಣೆ

ಪುತ್ತೂರು : ಬದಿಯಡ್ಕ ನಿವಾಸಿ ಜಗದೀಶ್ ಮಾಲತಿ ದಂಪತಿಗಳ ಮನೆ ದುರಸ್ತಿಗೆ ಸಹಾಯರ್ಥವಾಗಿ ಉದ್ಯಮಿ ಉಮೇಶ್ ನಾಡಜೆ ಹಾಗೂ ರವಿ ಶೆಟ್ಟಿ ಮೂಡಂಬೈಲು ರವರು ಸಹಾಯಧನದ ಚೆಕ್...

Read moreDetails

ಯುವಮೋರ್ಚಾ ಪುತ್ತೂರು ನಗರ ಮಂಡಲದ ವತಿಯಿಂದ ಜನಜಾಗೃತಿಗಾಗಿ ಉಚಿತ ಮಾಸ್ಕ್ ವಿತರಣೆ

ಪುತ್ತೂರು: ಕೊರೋನಾ 2 ನೇ ಅಲೆಯಿಂದ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪುತ್ತೂರು ಬಿಜೆಪಿ ಯುವ ಮೋರ್ಚಾದ ವತಿಯಿಂದ ಮಾ.25ರಂದು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಉಚಿತ...

Read moreDetails

ಪುತ್ತೂರಿನ ಮತ್ತೊಂದು ಪ್ರತಿಷ್ಠಿತ ಜ್ಯುವೆಲ್ಲರ್ಸ್ ಗೆ ಖದೀಮರಿಂದ ಕನ್ನ : ಶ್ರೀ ನವಮಿ ಜ್ಯುವೆಲ್ಲರ್ಸ್ ನಲ್ಲಿ ಕಳ್ಳತನ

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಶ್ರೀ ನವಮಿ ಜ್ಯುವೆಲ್ಲರ್ಸ್ ಅಂಗಡಿಗೆ ಕಳ್ಳರು ನುಗ್ಗಿದ ಘಟನೆ ಮಾ.25 ರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಜ್ಯುವೆಲ್ಲರ್ಸ್ ಅಂಗಡಿಯ ರೋಲಿಂಗ್ ಶೆಟರ್‌ ತೆಗೆದು...

Read moreDetails

ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ನಲ್ಲಿ ಕಳ್ಳತನ- ಪೋಲೀಸ್ ಸ್ಟೇಷನ್ 50 ಮೀ. ಅಂತರದಲ್ಲಿದ್ದಾಗಲೇ ಕಳ್ಳರ ಸಾಹಸ

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಶ್ರೀಧರ್ ಭಟ್ ಬ್ರದರ್ಸ್ಅಂಗಡಿಯ ಪಕ್ಕದಲ್ಲಿರುವ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ಅಂಗಡಿಗೆ ಕಳ್ಳರು ನುಗ್ಗಿದ ಘಟನೆ ಮಾ.25 ರ ಬೆಳಿಗ್ಗೆ ಬೆಳಕಿಗೆಬಂದಿದೆ.ಜ್ಯುವೆಲ್ಲರ್ಸ್ ಅಂಗಡಿಯ ರೋಲಿಂಗ್ ಶೆಟರ್‌...

Read moreDetails

ಕೊಕ್ಕಡ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರನ್ನು ಮಸೀದಿಗೆ ಕರೆದುಕೊಂಡು ಹೋದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಹಿಂ.ಜಾ.ವೇ ಮನವಿ

ಪುತ್ತೂರು : ಕೆಲ ದಿನಗಳ ಹಿಂದೆ ಕೊಕ್ಕಡ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರನ್ನು ಶಾಲೆಯ ಮುಖ್ಯಸ್ಥರು ಬದ್ರಿಯಾ ಜುಮ್ಮಾ ಮಸೀದಿಗೆ ಕರೆದುಕೊಂಡು ಹೋದ ವಿಚಾರದ ಬಗ್ಗೆ ಸೂಕ್ತ...

Read moreDetails

ಪುತ್ತೂರು: ಎಂಸಿಜೆ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಸುಷ್ಮಾ ಸದಾಶಿವ್ ಪ್ರಥಮ ಸ್ಥಾನ

ಪುತ್ತೂರು: ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಸುಷ್ಮಾ ಸದಾಶಿವ್ ಅವರು ಮಂಗಳೂರು ವಿಶ್ವವಿದ್ಯಾನಿಲಯವು 2019 – 20ನೇ ಸಾಲಿನಲ್ಲಿ ನಡೆಸಿದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (ಎಂಸಿಜೆ)...

Read moreDetails

ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಇದರ ಆಶ್ರಯದಲ್ಲಿ “ಪ್ರಬಂಧ ಸ್ಪರ್ಧೆ”

ಪುತ್ತೂರು : ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಇದರ ಆಶ್ರಯದಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, " ರಾಷ್ಟ್ರದ ಸಮಗ್ರ ಅಭಿವೃದ್ಧಿಯ ಐಕ್ಯ ಮಂತ್ರವಾಗಿ ಸೌಹಾರ್ದತೆ" ಪ್ರಬಂಧಕ್ಕೆ ನೀಡಲಾದ...

Read moreDetails

ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಕ್ರೀಡಾಕೂಟ : ಪುರುಷ ವಿಭಾಗದ ಚಾಂಪಿಯನ್ ಆಗಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ರಾಧಕೃಷ್ಣ ಗೌಡ

ಪುತ್ತೂರು: ಜಿಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ವಾರ್ಷಿಕ ಕ್ರೀಡಾಕೂಟ ಮಂಗಳೂರು ಪೊಲೀಸ್ ಕ್ರೀಡಾಂಗಣದಲ್ಲಿ ಮಾ.೧೫ರಂದು ನಡೆಯಿತು. ವಿವಿಧ ಆಟೋಟಗಳು ನಡೆದು ಪುರುಷರ ವಿಭಾಗದ ಚಾಂಪಿಯನ್ ಆಗಿ ಪುತ್ತೂರು...

Read moreDetails

ಪುತ್ತೂರು : ಅಂಬಿಕಾ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಕೋವಿಡ್ ಜನಜಾಗೃತಿ ಜಾಥಾ

ಪುತ್ತೂರು : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಕೋವಿಡ್ 19 ಜನಜಾಗೃತಿ ಜಾಥಾ ನಡೆಯಿತು. ಪುತ್ತೂರಿನ ಮಿನಿ ವಿಧಾನಸೌಧದ ಸುತ್ತಲಿನ...

Read moreDetails
Page 913 of 950 1 … 912 913 914 … 950

Recent News

You cannot copy content of this page