ಬನ್ನೂರು : 10ಕ್ಕೂ ಅಧಿಕ ಶ್ವಾನಗಳು ಕೊಳೆತ ಸ್ಥಿತಿಯಲ್ಲಿ ಪತ್ತೆ..!!!

ಪುತ್ತೂರು : ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಸಂಪರ್ಕ ಅಡೆಂಚಿಲಡ್ಕ ರಸ್ತೆ ಬದಿಯಲ್ಲಿ 10ಕ್ಕೂ ಅಧಿಕ ಶ್ವಾನಗಳು ಸತ್ತು ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಗೋಣಿಯಲ್ಲಿ...

Read moreDetails

ಕಡಬ : ಜಾಗದ ವಿಚಾರವಾಗಿ ಜೀವ ಬೆದರಿಕೆ ಆರೋಪ : ಇತ್ತಂಡಗಳಿಂದ ದೂರು ; ಪ್ರಕರಣ ದಾಖಲು

ಕಡಬ : ಜಾಗದ ವಿಚಾರವಾಗಿ ಎರಡು ತಂಡಗಳ ಮಧ್ಯೆ ವಾಗ್ವಾದ ನಡೆದು ಈ ಬಗ್ಗೆ ಇತ್ತಂಡಗಳು ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ...

Read moreDetails

ಸೌಜನ್ಯ ಪ್ರಕರಣದ ಹೋರಾಟಕ್ಕೆ ‘ಪುತ್ತಿಲ ಪರಿವಾರ’ : ಆ.14 ರಂದು ಪುತ್ತೂರಿನಲ್ಲಿ ‘ನಮ್ಮ ನಡೆ ನ್ಯಾಯದ ಕಡೆ’ ಬೃಹತ್ ಕಾಲ್ನಡಿಗೆ ಜಾಥ

ಪುತ್ತೂರು : 11 ವರ್ಷಗಳ ಹಿಂದೆ ಅತ್ಯಾಚಾರ ನಡೆದು ಕೊಲೆಯಾದ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಸರ್ಕಾರ ಮರುತನಿಖೆ ಕೈಗೊಳ್ಳಬೇಕು ಹಾಗೂ ನೈಜ ಆರೋಪಿಗಳ ಬಂಧನವಾಗಬೇಕೆಂದು ಒತ್ತಾಯಿಸಿ...

Read moreDetails

ಸಿಎ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಪುತ್ತೂರು : ಭಾರತೀಯ ಚಾರ್ಟಡ್ ಅಕೌಂಟೆಂಟ್ಸ್ ಸಂಸ್ಥೆ ಕಳೆದ ಜೂನ್ ನಲ್ಲಿ ನಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ 2021-23ನೇ ಸಾಲಿನ ವಾಣಿಜ್ಯ...

Read moreDetails

ಸವಣೂರು : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ದಿನೇಶ್ ಪೆರಿಯಡ್ಕ ನಿಧನ..!!

ಪುತ್ತೂರು : ಅನಾರೋಗ್ಯದಿಂದಾಗಿ ವ್ಯಕ್ತಿಯೋರ್ವರು ನಿಧನರಾದ ಘಟನೆ ಪೆರಿಯಡ್ಕದಲ್ಲಿ ನಡೆದಿದೆ. ಮೃತರನ್ನು ದಿನೇಶ್ ಪೆರಿಯಡ್ಕ (34) ಎಂದು ಗುರುತಿಸಲಾಗಿದೆ. ದಿನೇಶ್ ರವರು ಇಲೆಟ್ರಿಷಿಯನ್ ಆಗಿದ್ದು, ಹಿಂದೂ ಜಾಗರಣ...

Read moreDetails

ಆನ್ಲೈನ್ ಮೋಸದ ಜಾಲ : ಲಕ್ಷಾಂತರ ರೂ. ಕಳೆದುಕೊಂಡ ವಿಟ್ಲದ ಪ್ರತಿಷ್ಠಿತ ವ್ಯಕ್ತಿ ಸಹಿತ ಹಲವರು : ಇಂತಹ ಜಾಲ ಕಂಡು ಬಂದಲ್ಲಿ 1930 ಕರೆ ಮಾಡುವಂತೆ ಪೊಲೀಸ್ ಇಲಾಖೆ ಮನವಿ

ವಿಟ್ಲ : ತಂತ್ರಜ್ಞಾನ ಅಭಿವೃದ್ಧಿಯಾಗುತ್ತಾ ಹೋದಂತೆ ಅದನ್ನು ಬಳಸಿಕೊಂಡು ಬೇರೆಯವರಿಗೆ ಮೋಸ ಮಾಡುವವರೂ ಹೆಚ್ಚುತ್ತಿದ್ದಾರೆ. ಇದೀಗ ಬಹು ಪ್ರಖ್ಯಾತ ಸಾಮಾಜಿಕ ಸಂಪರ್ಕ ಮೆಸೆಂಜರ್ ವಾಟ್ಸಪ್‌ಗಳ ಮೂಲಕ ಪ್ರತಿಷ್ಠಿತ...

Read moreDetails

ಉಪ್ಪಿನಂಗಡಿ : 7 ವರುಷಗಳ ಹಿಂದಿನ ಸಾರ್ವಜನಿಕ ಶಾಂತಿ ಭಂಗ ಪ್ರಕರಣ : ಆರೋಪಿಗಳು ದೋಷಮುಕ್ತ

ಉಪ್ಪಿನಂಗಡಿ : ಸುಮಾರು 7 ವರುಷಗಳ ಹಿಂದಿನ ಸಾರ್ವಜನಿಕ ಶಾಂತಿ ಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ದೋಷಮುಕ್ತರೆಂದು ನ್ಯಾಯಾಲಯ ಆದೇಶಿಸಿದೆ. 2018 ಡಿ.27 ರಂದು ಪುತ್ತೂರು ತಾಲೂಕು...

Read moreDetails

KAR – TET ಪರೀಕ್ಷೆಗೆ ಪೂರ್ವ ತಯಾರಿ ತರಬೇತಿ ಶಿಬಿರ

ಪುತ್ತೂರು : ಆ.12-13 ರಂದು ಸೆಪ್ಟೆಂಬರ್ 3ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೂರ್ವ ತಯಾರಿಯ ತರಬೇತಿ ಶಿಬಿರವು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ...

Read moreDetails

ಸೌಜನ್ಯ ಪ್ರಕರಣ : ಪುತ್ತೂರಿನಲ್ಲಿ ಗೌಡ ಸಮುದಾಯದ ಸಭೆ : ಜಿಲ್ಲಾ ಮಟ್ಟದ ಹೋರಾಟ ಸಮಿತಿ ರಚನೆ

ಪುತ್ತೂರು : ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 2011ರಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮುಂದಿನ ಹೋರಾಟಕ್ಕೆ ಪುತ್ತೂರಿನಲ್ಲಿ...

Read moreDetails

ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರ ಕಾರ್ಯಾಚರಣೆ : ಅಡಿಕೆ ಕಳ್ಳತನದ ಇಬ್ಬರು ಆರೋಪಿಗಳ ಬಂಧನ, ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

https://youtu.be/XdDPL3x14DY ಪುತ್ತೂರು : ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾವು ಅಮ್ಚಿನಡ್ಕ ನಿವಾಸಿ ಕಿರಣ್ ಕುಮಾರ್, ಕಾವು ಅಮ್ಚಿನಡ್ಕ ನಿವಾಸಿ ಸಂತೋಷ್ ಬಂಧಿತ...

Read moreDetails
Page 357 of 885 1 356 357 358 885

Recent News

You cannot copy content of this page