ಧಾರ್ಮಿಕ

ಅಮ್ಟೂರು: ಶ್ರೀ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರಿನಲ್ಲಿ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ

ಕಲ್ಲಡ್ಕ: ದೈವ ಆರಾಧನೆ ಮೂಲಕ ಹಿಂದೂ ಸಮಾಜದ ಕುಟುಂಬಗಳು ಒಗ್ಗಟ್ಟಿನಿಂದ ಇರಲು ಸಾಧ್ಯವಾಗಿದೆ. ಅಂತಹ ದೈವರಾಧನೆಯ ಮೂಲ ಕಟ್ಟುಪಾಡುಗಳಿಗೆ ಚುತಿ ಬಾರದ ರೀತಿಯಲ್ಲಿ ದೈವರಾಧನೆ ನಡೆಸಿಕೊಂಡು ಬರುತ್ತಿರುವ...

Read moreDetails

(ಫೆ.24) ನೆಲ್ಲಿಕಟ್ಟೆ : ಶ್ರೀ ನಾಗ ದೇವರ ಸನ್ನಿಧಿಯಲ್ಲಿ 20ನೇ ವರ್ಷದ ವಾರ್ಷಿಕ ಮಹಾಪೂಜೆ

ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ಶ್ರೀ ನಾಗ ದೇವರ ಸನ್ನಿಧಿಯಲ್ಲಿ 20ನೇ ವರ್ಷದ ವಾರ್ಷಿಕ ಮಹಾಪೂಜೆ ಫೆ.24 ರಂದು ನಡೆಯಲಿದೆ. ಬ್ರಹ್ಮಶ್ರೀ ಕೇಶವ ಜೋಗಿತ್ತಾಯರ...

Read moreDetails

ಮುಂಡೂರು: ಅವೈಜ್ಞಾನಿಕವಾಗಿ ನಾಗನ ಕಟ್ಟೆ ನಿರ್ಮಾಣ ಆರೋಪ : ಇಂದು (ಫೆ.20) ಸಾರ್ವಜನಿಕರು ಮತ್ತು ಭಕ್ತರಿಂದ ಪ್ರತಿಭಟನೆ

ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನಕಟ್ಟೆಯನ್ನು ಅವೈಜ್ಞಾನಿಕವಾಗಿ ಕಟ್ಟಲಾಗಿದೆ ಎಂದು ಸಾರ್ವಜನಿಕರು, ಭಕ್ತಾಧಿಗಳು ಆರೋಪಿಸಿದ್ದು, ಸಾರ್ವಜನಿಕರ ಅಸಮಾಧಾನದ ನಡುವೆಯೂ ಕೆಲಸ ಮುಂದುವರೆಸುತ್ತಿರುವ ಹಿನ್ನೆಲೆ ಅದರ ವಿರುದ್ಧವಾಗಿ...

Read moreDetails

ಮಾಣಿ: ಬಾನೊಟ್ಟು ಶ್ರೀ ಉಮಾಮಹೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಕುರಿತು ಧರ್ಮಜಾಗೃತಿ ಅಭಿಯಾನ : ಶಿವರಾತ್ರಿ ವಿಶೇಷ ಭಜನಾ ಕಾರ್ಯಕ್ರಮ

ಮಾಣಿ: ಬಾನೊಟ್ಟು ಶ್ರೀ ಉಮಾಮಹೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಕುರಿತು ಧರ್ಮಜಾಗೃತಿ ಅಭಿಯಾನದ ಶಿವರಾತ್ರಿ ವಿಶೇಷ ಭಜನಾ ಕಾರ್ಯಕ್ರಮ ಇಂದು ಜರುಗಿತು. ಮಾಣಿ ಸುತ್ತಮುತ್ತಲಿನ ಕುಣಿತ ಭಜನಾ ತಂಡಗಳು...

Read moreDetails

ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ ಆಯ್ಕೆ

ಪುತ್ತೂರು: ಮಾರ್ಚ್ 8 ಮತ್ತು 9 ರಂದು ವಿಜೃಂಭಣೆಯಿಂದ ನಡೆಯುವ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಕಾರ್ಯದರ್ಶಿಯಾಗಿ ಅನಿಲ್...

Read moreDetails

ಸತ್ಯ ಶಾಂತ ಪ್ರತಿಷ್ಠಾನ ವತಿಯಿಂದ ಪೋಳ್ಯ ಕಟ್ಟೆ ಪೂಜೆಯ ಪ್ರಯುಕ್ತ ಶಕ್ತಿ ಯುವಕ ವೃಂದ ಮುರದಲ್ಲಿ ಗಾನ ನೃತ್ಯ ವೈಭವ ಕಾರ್ಯಕ್ರಮ

ಶಕ್ತಿ ಯುವಕ ವೃಂದ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಛತ್ರಪತಿ ಶಿವಾಜಿ ಶಾಖೆ ಮುರ ಇವರ ನೇತ್ರತ್ವದಲ್ಲಿ ಪೋಳ್ಯ ಶ್ರೀ ಲಕ್ಷ್ಮಿ ವೆಂಕಟ್ರಮಣ ದೇವರ ಕಟ್ಟೆ...

Read moreDetails

(ಫೆ.26) ಸಜೀಪ: ಶ್ರೀ ದುರ್ಗಾಪರಮೇಶ್ವರೀ ಭಕ್ತವೃಂದ ಸಜೀಪಮಾಗಣೆ ವತಿಯಿಂದ ಸಪ್ತಮ ವರ್ಷದ ಯಕ್ಷಗಾನ ಬಯಲಾಟ ‘ಶ್ರೀ ದೇವಿ ಮಹಾತ್ಮೆ’

ಬಂಟ್ವಾಳ: ಶ್ರೀ ದುರ್ಗಾಪರಮೇಶ್ವರೀ ಭಕ್ತವೃಂದ ಸಜೀಪಮಾಗಣೆ ವತಿಯಿಂದ ಸಪ್ತಮ ವರ್ಷದ ಯಕ್ಷಗಾನ ಬಯಲಾಟ 'ಶ್ರೀ ದೇವಿ ಮಹಾತ್ಮೆ' ಫೆ.26 ರಂದು ಸಜೀಪಮೂಡ ಪೆಲತ್ತಕಟ್ಟೆ ಮೈದಾನದಲ್ಲಿ ನಡೆಯಲಿದೆ. ಫೆ.26...

Read moreDetails

ಮುಂಡೂರು: ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನ ಕಟ್ಟೆ ವಿವಾದ : ಭಕ್ತಾಧಿಗಳಿಂದ ಠಾಣೆಗೆ ದೂರು ; ಕಾಮಗಾರಿ ಮುಂದುವರೆದರೆ ಪ್ರತಿಭಟನೆಯ ಎಚ್ಚರಿಕೆ..!!

ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದ ವಿವಾದಿತ ನಾಗನ ಕಟ್ಟೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದ ಭಕ್ತಾಧಿಗಳು ಸಂಪ್ಯ ಠಾಣಾ ಠಾಣಾಧಿಕಾರಿಗೆ ದೂರು ನೀಡಿದ್ದಾರೆ. ಅವೈಜ್ಞಾನಿಕವಾಗಿ...

Read moreDetails

ವಿಟ್ಲ: ಶ್ರೀ ಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವ ಹಿನ್ನೆಲೆ ಗಣಪತಿ ಹವನ ಮತ್ತು ರಂಗಪೂಜೆ

ವಿಟ್ಲ: ಶ್ರೀ ಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ ಮತ್ತು ರಂಗಪೂಜೆ ನಡೆಯಿತು. ಬಂಗಾರು ಅರಸರು ವಿಟ್ಲ ಅರಮನೆ, ಶಿವಪ್ರಭಾದೇವಿ ಕಾಡುಮಠ, ಸುಬ್ರಹ್ಮಣ್ಯ...

Read moreDetails

(ಫೆ.21-23) ಪುಣ್ಚಪ್ಪಾಡಿ : ಶ್ರೀ ಧರ್ಮರಸು ಉಳ್ಳಾಕುಲು ಪಿಲಿಚಾಮುಂಡಿ ಮತ್ತು ವರ್ಣರಪಂಜುರ್ಲಿ ದೈವಸ್ಥಾನ ಕುದ್ರೋಳಿಮಾಡ ಪುನರ್ ನಿರ್ಮಾಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಕಡಬ: ಶ್ರೀ ಧರ್ಮರಸು ಉಳ್ಳಾಕುಲು ಪಿಲಿಚಾಮುಂಡಿ ಮತ್ತು ವರ್ಣರಪಂಜುರ್ಲಿ ದೈವಸ್ಥಾನ ಕುದ್ರೋಳಿಮಾಡ ಪುಣ್ಚಪ್ಪಾಡಿ ದೈವಜ್ಞರುಗಳಾದ ಜಯಚಂದ್ರ ಮತ್ತು ಲಕ್ಷ್ಮೀನಾರಾಯಣ ಕಾಸರಗೋಡು ಮತ್ತು ವಾಸ್ತುಶಿಲ್ಪಿ ಪ್ರಸಾದ ಮುನಿಯಂಗಳ ರವರ...

Read moreDetails
Page 33 of 77 1 32 33 34 77

Recent News

You cannot copy content of this page